Skin Care: ಮೊಡವೆ ಕಲೆಯನ್ನು ಹೋಗಲಾಡಿಸಲು ಅಮೃತ ಬಳ್ಳಿ ಸಹಾಯಕಾರಿ: 

ಜೇನು ತುಪ್ಪ ಮತ್ತು ಅಮೃತ ಬಳ್ಳಿ : ಹೊಳೆಯುವ ಚರ್ಮಕ್ಕೆ ಅಮೃತ ಬಳ್ಳಿ ತುಂಬಾ ಪ್ರಯೋಜನಕಾರಿ. ಜೇನುತುಪ್ಪವು ಚರ್ಮವನ್ನು ಹೈಡ್ರೇಟ್ ಮಾಡಲು ಸಹಾಯ ಮಾಡುತ್ತದೆ. ಜೇನುತುಪ್ಪ ಮತ್ತು ಅಮೃತ ಬಳ್ಳಿ ಬಳಸಿ ಸದಾ ಚರ್ಮ ಹೊಳೆಯುವಂತೆ ಮಾಡಬಹುದು. ಅಮೃತ ಬಳ್ಳಿ ಹಣ್ಣನ್ನು ರುಬ್ಬಿ ಪೇಸ್ಟ್ ಮಾಡಿಕೊಳ್ಳಬೇಕು. ಇದಕ್ಕೆ  ರೋಸ್ ವಾಟರ್ ಮತ್ತು ಜೇನುತುಪ್ಪವನ್ನು ಹಾಕಿ,ಸರಿಯಾಗಿ ಮಿಕ್ಸ್ ಮಾಡಬೇಕು.ಈ ಫೇಸ್ ಮಾಸ್ಕ್ ಅನ್ನು ಮುಖಕ್ಕೆ ಹಚ್ಚಿಕೊಳ್ಳಬೇಕು. ಸುಮಾರು 15 ನಿಮಿಷಗಳ ನಂತರ ಮುಖವನ್ನು ಶುದ್ಧ ನೀರಿನಿಂದ ತೊಳೆಯಬೇಕು. ಇದನ್ನು ವಾರಕ್ಕೆ ಎರಡು ಬಾರಿ ಮಾಡಿದರೆ ಶೀಘ್ರ ಪರಿಣಾಮ ಕಾಣಿಸುತ್ತದೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಮಟನ್ ಕೈಮಾ ಉಂಡೆ ಸಾರು ಮಾಡುವುದು ಹೇಗೆ?

Sun Jan 16 , 2022
  ಉಂಡೆಗೆ ಬೇಕಾಗುವ ಪದಾರ್ಥಗಳು…   ಮಟನ್ ಕೈಮಾ- 500 ಗ್ರಾಂ ಮಟನ್ ಮೂಳೆ – 4 ಪೀಸ್‌ ಕೊಬ್ಬರಿ – ಸ್ವಲ್ಪ ಉಪ್ಪು- ರುಚಿಗೆ ತಕ್ಕಷ್ಟು ಕಾಳು ಮೆಣಸು- ಸ್ವಲ್ಪ ದನಿಯಾಪುಡಿ- 1 ಚಮಚ ಅಚ್ಚ ಖಾರದ ಪುಡಿ- 1 ಚಮಚ ಬೆಳ್ಳುಳ್ಳು- ಸ್ವಲ್ಪ ಚಕ್ಕೆ, ಲವಂಗ- ಸ್ವಲ್ಪ ಗಸಗಸೆ- ಸ್ವಲ್ಪ ಮೊಟ್ಟೆ- 1 ಹುರಿಗಡಲೆ-ಸ್ವಲ್ಪ ಸಾರಿಗೆ ಬೇಕಾಗುವ ಪದಾರ್ಥಗಳು… ತೆಂಗಿನ ತುರಿ- ಒಂದು ಬಟ್ಟಲು ಈರುಳ್ಳಿ-1 ಬೆಳ್ಳುಳ್ಳಿ-ಸ್ವಲ್ಪ […]

Advertisement

Wordpress Social Share Plugin powered by Ultimatelysocial