ಕೊಪ್ಪಳದಲ್ಲಿ ಅಚ್ಚರಿ ಹಾವುಗಳ ವಿಡಿಯೋ ವೈರಲ್.

ಸಾಮಾನ್ಯವಾಗಿ ಎರಡು ಹಾವುಗಳು ಮಿಲನದಲ್ಲಿ ತೊಡಗೋದು ಸಾಮಾನ್ಯ.

ಆದ್ರೆ ಕೊಪ್ಪಳದಲ್ಲಿ ಮೂರು ಹಾವುಗಳ ನಡುವೆ ಮಿಲನ.

ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲೂಕಿನ ಹೇರೂರು ಗ್ರಾಮದ ಬಳಿ ಘಟನೆ.

ನಡು ರಸ್ತೆಯಲ್ಲಿ ಮಿಲನದಲ್ಲಿ ತೊಡಗಿದ ಮೂರು ಹಾವುಗಳು.

ಹಣವಾಳ- ಹೆರೂರು ಗ್ರಾಮದ ರಸ್ತೆ ನಡುವೆ ಮಿಲನ.

ಮೂರು ಹಾವುಗಳ ಮಿಲನ ಕಂಡು ಅಚ್ಚರಿ

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

Please follow and like us:

Leave a Reply

Your email address will not be published. Required fields are marked *

Next Post

ಕಾಂಗ್ರೆಸ್ ನಾಯಕರ ಆಕ್ರೋಶ ಇಂದು ಬಿಜೆಪಿ‌ ವಿರುದ್ಧ ಬೃಹತ್ ಪ್ರತಿಭಟನೆ!

Thu Jul 21 , 2022
ಸೋನಿಯಾ ಗಾಂಧಿಯವರಿಗೆ ಇಡಿ ನೊಟೀಸ್ ಹಿನ್ನೆಲೆ ಕೇಂದ್ರ ಸರ್ಕಾರದ ವಿರುದ್ಧ ಕಾಂಗ್ರೆಸ್ ನಾಯಕರ ಆಕ್ರೋಶ ಇಂದು ಬಿಜೆಪಿ‌ ವಿರುದ್ಧ ಬೃಹತ್ ಪ್ರತಿಭಟನೆ ಬೆಂಗಳೂರಿನ ಫ್ರೀಡಂಪಾರ್ಕ್ ನಲ್ಲಿ ನಡೆಯುವ ಧರಣಿ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಕೆಪಿಸಿಸಿ ಅಧ್ಯಕ್ಷ ಡಿಕೆಶಿ ನೇತೃತ್ವದಲ್ಲಿ ನಡೆಯಲಿರುವ ಧರಣಿ ಮಾಜಿ‌ಸಚಿವರು,ಸಂಸದ,ರಾಜ್ಯಸಭಾ ಸದಸ್ಯರು ಶಾಸಕರು,ಎಂಎಲ್ಸಿಗಳು,ಮುಖಂಡರು ಭಾಗಿಯಾಗಲಿದ್ದಾರೆ ಬೆಳಗ್ಗೆ ೧೧ ಕ್ಕೆ ಪ್ರಾರಂಭವಾಗಲಿರುವ ಪ್ರತಿಭಟನೆ ಐಟಿ,ಇಡಿ ಮೂಲಕ ಬಲವಂತವಾಗಿ ವಿಚಾರಣೆ ಯಾವುದೇ ತಪ್ಪಿಲ್ಲದಿದ್ದರೂ ಸುಮ್ಮನೆ ವಿಚಾರಣೆ ಸೋನಿಯಾ,ರಾಹುಲ್ ಗಾಂಧಿ ವಿಚಾರಣೆ […]

Advertisement

Wordpress Social Share Plugin powered by Ultimatelysocial