ಹಿರಿಯ ಗಾಯಕಿ ಲತಾ ಮಂಗೇಶ್ಕರ್‌ ಅವರ ಆರೋಗ್ಯ ಸ್ಥಿತಿ ಮತ್ತೆ ಹದಗೆಟ್ಟಿದೆ

ಹಿರಿಯ ಗಾಯಕಿ ಲತಾ ಮಂಗೇಶ್ಕರ್‌ ಅವರ ಆರೋಗ್ಯ ಸ್ಥಿತಿ ಮತ್ತೆ ಹದಗೆಟ್ಟಿದೆ ಎಂದು ವೈದ್ಯರು ತಿಳಿಸಿದ್ದಾರೆ. ಈ ಬಗ್ಗೆ ವರದಿ ಮಾಡಿರುವ ಎಎನ್‌ ಐ ಸುದ್ದಿ ಸಂಸ್ಥೆ, ಹಿರಿಯ ಗಾಯಕಿ ಲತಾ ಮಂಗೇಶ್ಕರ್‌ ಆರೋಗ್ಯ ಕ್ಷೀಣಿಸುತ್ತಿದೆ. ಆರೋಗ್ಯ ಸ್ಥಿತಿ ಗಂಭೀರವಾಗಿದೆ.ಅವರನ್ನು ತುರ್ತು ನಿಗಾ ಘಟಕದಲ್ಲಿ ವೆಂಟಿಲೇಟರ್‌ ಸಹಾಯದಲ್ಲಿ ಇರಿಸಲಾಗಿದೆ ಎಂದು ಬ್ರೀಚ್‌ ಕ್ಯಾಂಡಿ ಆಸ್ಪತ್ರೆಯ ವೈದ್ಯ ಡಾ, ಪ್ರತೀತ್‌ ಸಮದಾನಿ ತಿಳಿಸಿದ್ದಾರೆ.92 ವರ್ಷದ ಗಾಯಕಿಗೆ ಕೋವಿಡ್‌ ಸೋಂಕು ಪತ್ತೆಯಾದ ಬಳಿಕ ಮುಂಬೈ ನ ಬ್ರೀಷ್‌ ಕ್ಯಾಂಡಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಅಬುಧಾಬಿಯಲ್ಲಿ ನೆಲೆಸಿರುವ ಕೇರಳದ ಮಹಿಳೆ 44.75 ಕೋಟಿ ರೂಪಾಯಿ ಮೌಲ್ಯದ ಬಿಗ್ ಟಿಕೆಟ್ ಲಾಟರಿ ಗೆದ್ದಿದ್ದಾರೆ

Sat Feb 5 , 2022
    ವರದಿಗಳ ಪ್ರಕಾರ ಅಬುಧಾಬಿಯಲ್ಲಿ ನೆಲೆಸಿರುವ ಭಾರತೀಯ ವಲಸಿಗ ಮಹಿಳೆಯೊಬ್ಬರು ಬಿಗ್ ಟಿಕೆಟ್ ಲಾಟರಿ ಡ್ರಾದಲ್ಲಿ 44.75 ಕೋಟಿ ರೂ. ಕೇರಳದ ತ್ರಿಶೂರ್‌ನವರಾದ ಲೀನಾ ಜಲಾಲ್ ಅವರು ಬಿಗ್ ಟಿಕೆಟ್ ಅಬುಧಾಬಿ ವೀಕ್ಲಿ ಡ್ರಾದಲ್ಲಿ 22 ಮಿಲಿಯನ್ ದಿರ್ಹಂ ಗೆದ್ದಿದ್ದಾರೆ. ಫೆಬ್ರವರಿ 3 ರಂದು ನಡೆದ ಡ್ರಾದಲ್ಲಿ ಜಲಾಲ್ ಅವರ ಟಿಕೆಟ್ ಸಂಖ್ಯೆ 144387 ಅನ್ನು ‘ಟೆರಿಫಿಕ್ 22 ಮಿಲಿಯನ್ ಸೀರೀಸ್ 236’ ನಲ್ಲಿ ಆಯ್ಕೆ ಮಾಡಲಾಗಿದೆ. ಗಲ್ಫ್ […]

Advertisement

Wordpress Social Share Plugin powered by Ultimatelysocial