ಕರ್ನಾಟಕದಲ್ಲಿ ಮೂರು ದಿನಗಳ ಕಾಲ ಪ್ರೌಢ ಶಾಲೆ – ಕಾಲೇಜುಗಳಿಗೆ ರಜೆ!

 

ಕರ್ನಾಟಕದಲ್ಲಿ ಮೂರು ದಿನಗಳ ಕಾಲ ಪ್ರೌಢ ಶಾಲೆ – ಕಾಲೇಜುಗಳಿಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ರಜೆ ಘೋಷಿಸಿದ್ದಾರೆ.

ಹೊಸದಿಲ್ಲಿಯಲ್ಲಿರುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಂದ ಈ ಆದೇಶ ಬಂದಿದೆ. ವಿದ್ಯಾರ್ಥಿಗಳು, ಶಿಕ್ಷಕರು ಹಾಗೂ ಶಿಕ್ಷಣ ಸಂಸ್ಥೆಗಳ ಆಡಳಿತ ಮಂಡಳಿ ಹಾಗೂ ರಾಜ್ಯದ ಸಮಸ್ತ ಜನತೆಗೆ ಶಾಂತಿ ಕಾಪಾಡುವಂತೆ ಬಸವರಾಜ ಬೊಮ್ಮಾಯಿ ಮನವಿ ಮಾಡಿದ್ದಾರೆ.

ಸಂಬಂಧಿಸಿದ ಎಲ್ಲರೂ ಸಹಕರಿಸಿ ಎಂದು ಕೋರಿದ್ದಾರೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಬಿಡುಗಡೆಯಾಯ್ತು ಹಾರುವ ಬೈಕ್‌- 2 ಗಂಟೆ ಚಾರ್ಜ್‌ ಮಾಡಿದ್ರೆ 20 ನಿಮಿಷ ಹಾರಾಟ!

Wed Feb 9 , 2022
ಕಷ್ಟವಾಗಿರುವ ಈ ಕಾಲದಲ್ಲಿ ಆಕಾಶದಿಂದ ಹಾರಿ ಹೋಗುವ ಹಾಗಿದ್ದರೆ ಎಷ್ಟು ಚೆನ್ನ ಎಂದು ಅಂದುಕೊಳ್ಳುವವರೇ ಎಲ್ಲಾ. ಇದೀಗ ಅಂಥವರ ಕನಸು ನನಸಾಗಿದೆ. ಏಕೆಂದರೆ ಹಾರುವ ಬೈಕ್‌ ರೆಡಿಯಾಗಿದೆ.ಇಲ್ಲಿಯವರೆಗೆ ಹಾಲಿವುಡ್ ಸಿನಿಮಾಗಳಲ್ಲಿ ಕಾಣಿಸಿಕೊಳ್ಳುತ್ತಿದ್ದ ಕಾಲ್ಪನಿಕ ಬೈಕ್‌ ನಿಜವಾಗಿಯೂ ವಾಸ್ತವಕ್ಕೆ ಬಂದಿದೆ. ಜೇಮ್ಸ್ ಬಾಂಡ್ ಸ್ಟೈಲಿನಲ್ಲಿ ಬೈಕ್ ಮೇಲೆ ಹತ್ತಿ ಹಾರಾಟ ಮಾಡಬಲ್ಲ ಕನಸು ನನಸಾಗಿದೆ.ಅಂಥದ್ದೊಂದು ಬೈಕ್‌ ಅಮೆರಿಕದಲ್ಲಿ ತಯಾರಿಸಲಾಗಿದೆ. ಇದರ ಹೆಸರು ಜೆಟ್ಸನ್ ಒನ್. ಇಂಥದ್ದೊಂದು ಬೈಕ್‌ ವಿನ್ಯಾಸಗೊಳಿಸಿದವರು ಸ್ವೀಡಿಷ್-ಪೋಲಿಷ್ ಕಂಪನಿ […]

Advertisement

Wordpress Social Share Plugin powered by Ultimatelysocial