BJP ರಾಷ್ಟ್ರಾಧ್ಯಕ್ಷ ಜೆ.ಪಿ.ನಡ್ಡಾ ಟ್ವಿಟರ್ ಖಾತೆ ಹ್ಯಾಕ್; ಕಿಡಿಗೇಡಿಗಳು ಮಾಡಿದ ಪೋಸ್ಟ್ ಏನು…?

ನವದೆಹಲಿ: ಬಿಜೆಪಿ ರಾಷ್ಟ್ರಾಧ್ಯಕ್ಷ ಜೆ.ಪಿ.ನಡ್ಡಾ ಅವರ ಅಧಿಕೃತ ಟ್ವಿಟರ್ ಖಾತೆಯನ್ನು ಕಿಡಿಗೇಡಿಗಳು ಹ್ಯಾಕ್ ಮಾಡಿದ್ದಾರೆ.ಟ್ವಿಟರ್ ಖಾತೆಯನ್ನು ಹ್ಯಾಕ್ ಮಾಡಿರುವುದೂ ಅಲ್ಲದೇ, ರಷ್ಯಾದ ಜನರೊಂದಿಗೆ ನಿಂತುಕೊಳ್ಳಿ. ಕ್ರಿಪ್ಟೊಕರೆನ್ಸಿ ದೇಣಿಗೆಗಳನ್ನು ಹಾಗೂ ಬಿಟ್ ಕಾಯಿನ್ ಗಳನ್ನು ಸ್ವೀಕರಿಸಲಾಗುತ್ತದೆ ಎಂದು ಕಿಡಿಗೇಡಿಗಳು ಪೋಸ್ಟ್ ಮಾಡಿದ್ದಾರೆICG ಗ್ರೂಪ್ ನಿಂದ ಜೆ.ಪಿ.ನಡ್ಡಾ ಅವರ ಟ್ವಿಟರ್ ಖಾತೆ ಹ್ಯಾಕ್ ಮಾಡಲಾಗಿದೆ ಎಂದು ಹೇಳಲಾಗುತ್ತಿದ್ದು, ಸೈಬರ್ ಸೆಲ್ ಅಧಿಕಾರಿಗಳು ಪರಿಶೀಲನೆ ನಡೆಸಿದ್ದಾರೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಭಾರತದಲ್ಲಿ COVID-19 ನಾಲ್ಕನೇ ತರಂಗವು ಜೂನ್ 22 ರಂದು ಪ್ರಾರಂಭವಾಗಬಹುದು ಮತ್ತು 4 ತಿಂಗಳವರೆಗೆ ಇರುತ್ತದೆ:

Sun Feb 27 , 2022
ಆದಾಗ್ಯೂ, ಅಲೆಯ ತೀವ್ರತೆಯು ಹೊಸ ರೂಪಾಂತರಗಳ ಹೊರಹೊಮ್ಮುವಿಕೆ, ವ್ಯಾಕ್ಸಿನೇಷನ್ ಸ್ಥಿತಿ ಮತ್ತು ಬೂಸ್ಟರ್ ಡೋಸ್‌ಗಳ ಆಡಳಿತವನ್ನು ಅವಲಂಬಿಸಿರುತ್ತದೆ ಎಂದು ಅವರು ಹೇಳಿದರು. ಅಹಮದಾಬಾದ್‌ನಲ್ಲಿ ನಡೆಯುತ್ತಿರುವ ಕರೋನವೈರಸ್ ಕಾಯಿಲೆಯ ಸಮಯದಲ್ಲಿ ಉಸಿರಾಟದ ಸಮಸ್ಯೆಯಿರುವ ವ್ಯಕ್ತಿಯನ್ನು ಚಿಕಿತ್ಸೆಗಾಗಿ COVID-19 ಆಸ್ಪತ್ರೆಯೊಳಗೆ ವ್ಹೀಲಿಂಗ್ ಮಾಡಲಾಗಿದೆ. (ಪ್ರತಿನಿಧಿ ಚಿತ್ರ: ರಾಯಿಟರ್ಸ್) ಭಾರತದಲ್ಲಿ ಕರೋನವೈರಸ್ ಸಾಂಕ್ರಾಮಿಕದ ಮೂರನೇ ತರಂಗವು ಇಳಿಮುಖವಾಗಿದ್ದರೂ, ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಕಾನ್ಪುರದ (ಐಐಟಿ-ಕೆ) ಸಂಶೋಧಕರು ನಾಲ್ಕನೇ ಅಲೆಯು ಸುಮಾರು ಜೂನ್ 22 […]

Advertisement

Wordpress Social Share Plugin powered by Ultimatelysocial