ಹುಬ್ಬಳ್ಳಿಯಲ್ಲಿ ಎಚ್ ವಿಶ್ವನಾಥ್ ಹೇಳಿಕೆ.

ಹುಬ್ಬಳ್ಳಿಯಲ್ಲಿ ಎಚ್ ವಿಶ್ವನಾಥ್ ಹೇಳಿಕೆ.

ರಾಜಕಾರಣ ಹೊಲಸು ಹಿಡದಿದೆ..

ಮುಖ್ಯಮಂತ್ರಿಗಳು ಮಾಜಿ ಮುಖ್ಯಮಂತ್ರಿ ತಾಕತ್ ಧಮ್ ಇದೆಯಾ ಅಂತಾರೆ..

ಎಲ್ಲಿಗೆ ಹೋಗಿದೀವಿ ನಾವು, ರಾಜಕಾರಣಿಗಳು ಕನ್ನಡ ಭಾಷೆಯನ್ನು‌ ಕೊಲ್ಲುತ್ತಿದ್ದಾರೆ..

ನಾನು 50 ವರ್ಷದಿಂದ ರಾಜಕಾರಣ ನೋಡಿದ್ದೇನೆ.

ರಾಜಕಾರಣ ಹೊಲಸಾಗಿದೆ, ಇದು ರಿಪೇರಿ ಆಗಲಬೇಕು.

ಇವತ್ತು ಚುನಾವಣೆ ಕೂಡಾ ಹಾಗೆ ಆಗಿವೆ..

ಇವತ್ತು ಚುನಾವಣೆ ಅಂದ್ರೆ ಎಷ್ಟು ದುಡ್ಡ ಇಟ್ಟಿಯಾ ಅಂತಾರೆ..

ಇವತ್ತು ಪಕ್ಷಕ್ಕಿಂತ ಪಕ್ಷದ ನಾಯಕರು ದೊಡ್ಡವಾರಾಗಿದ್ದಾರೆ.

ಮೊದಲು‌ ಪಕ್ಷ ದೊಡ್ಡದಿತ್ತು,ಇವತ್ತು ನಾಯಕಾರಣ ರಾಜಕಾರಣ ಆಗಿದೆ, ಇದು ಮಾರಕ.

ಇವತ್ತು ಚಳುವಳಿಗಳನ್ನ ಸ್ವಾಮೀಜಿಗಳ ಕಡೆ ಕೊಟ್ಟಿದ್ದೇವೆ.
ಡಿ.ಕೆ.ಶಿವಕುಮಾರ್ ಕುರಿತು ಜಾರಕಿಹೊಳಿ ವಿಚಾರ..

ಯಾರ ಯಾರನ್ನೂ ಮುಗಿಸೋಕೆ ಆಗಲ್ಲ.

ಅದನ್ನು ಜಾರಕಿಹೊಳಿ ಹೇಳಬಾರದು.

ಜನ ಮುಖ್ಯ,ಜನ ಏನಾದ್ರೂ ಮಾಡಬಹುದು, ಆದ್ರೆ ನಾವೇನ ಮಾಡೋಕ ಆಗಲ್ಲ.

ಜಾರಕಿಹೊಳಿ ಕುಟುಂಬಕ್ಕೂ ಈ ರೀತಿ ಮಾಡೋದು ಗೌರವ ಅಲ್ಲ.

ಡಿ.ಕೆ.ಶಿವಕುಮಾರ್ ಬಗ್ಗೆ ಸಾಫ್ಟ್ ಕಾರ್ನರ್ ಆದ ವಿಶ್ವನಾಥ್..

ಪರೋಕ್ಷವಾಗಿ ರಮೇಶ್ ಜಾರಕಿಹೊಳಿ ಮಾತಾಡೋದು ಸರಿ ಅಲ್ಲ ಎಂದ ವಿಶ್ವನಾಥ್..

ನಾವೆಲ್ಲ ಒಟ್ಟಿಗೆ ಇದ್ದವರು,ರಮೇಶ್ ಹಾಗೆ ಮಾತಾಡಬಾರದು.

ನಾವೆಲ್ಲ ಬಂದು ಬಿಜೆಪಿ ಸರ್ಕಾರ ತಂದ್ವಿ.

ಇವರೆಲ್ಲ ಯಡವಟ್ಟು ಗಿರಾಕಿ,

ಶಿಕ್ಷಣ ವ್ಯವಸ್ಥೆ ಹಾಳು ಮಾಡಿದ್ದಾರೆ..

ಶಾಲೆಗೆ ಕಾವಿ ಬಣ್ಣ ಹೊಡೆಯೋದು ಯೋಜನೆನಾ.

ಬರೀ ಈ ಸರ್ಕಾರದಲ್ಲಿ ದುಡ್ಡು ದುಡ್ಡು, ಇದು ಸರ್ಕಾರಾನಾ..?

ಯಡಿಯೂರಪ್ಪ ನಮ್ಮ‌ ಮ್ಯಾಜಿಕ್ 150 ಅಂತಾರೆ,ಸಿದ್ದರಾಮಯ್ಯ ಡಿಕೆ ಶಿವಕುಮಾರ್ 115 ನಮ್ಮ ಮ್ಯಾಜಿಕ್, ಕುಮಾರಸ್ವಾಮಿ 123 ಅಂತಾರೆ..

ಯಾರಪ್ಪ ನೀವು, ನೀವೆ ಡಬ್ಬ ತುಂಬಕೊಂಡ ಬಿಡ್ತೀರಾ..

ಹುಚ್ಬರ ತರಹ ನೀವೆ ನಂಬರ್ ಕೊಡ್ತೀದಾರೆ..

ಚುನಾವಣೆ ನೇ ಪ್ರಜಾಪ್ರಭುತ್ವದ ಆತ್ಮ.

ಆದ್ರೆ ಬಿಜೆಪಿ ಅಯೋಗ್ಯ ಸರ್ಕಾರ ಆತ್ಮವನ್ನೆ ಕಸಿಯುತ್ತಿದೆ..

ಮತದಾರ ಹೆಸರನ್ನೆ ಡಿಲೀಟ್ ಮಾಡಿ ಅವರ ಆತ್ಮ ಕಸಿಯುತ್ತಿದೆ.
ಮುಖ್ಯಮಂತ್ರಿಗಳು ಮಾಜಿ ಮುಖ್ಯಮಂತ್ರಿಗಳು ಪುಡಿ ರೌಡಿ ತರಹ ಮಾತಾಡ್ತೀದಾರೆ..

40 ಪರ್ಸೆಂಟ್ ಕಮೀಷನ್ ವಿಚಾರವಾಗಿ ವಿಶ್ವನಾಥ್ ಪ್ರತಿಕ್ರಿಯೆ.

ನೀನ ಕದ್ದಿಲ್ವಾ,ನೀನ ಕದ್ದಿಲ್ವಾ ಎಂದು ಮಾತಾಡ್ತಾರೆ.

ಮುಖ್ಯಮಂತ್ರಿಗಳು ಮಾಜಿ ಮುಖ್ಯಮಂತ್ರಿಗಳು ಗಲ್ಲಿ ರೌಡಿ ತರಹ ಮಾತಾಡ್ತೀದಾರೆ.

ಇದು ನಮೆಗಲ್ಲ ಆದರ್ಶನಾ.

ರಾಜಕೀಯ ನಾಯಕರು ತಮ್ಮ ಮೌಲ್ಯ ಕಳೆದುಕೊಂಡಿದ್ದೇವೆ.

ನನ್ನು ಸೇರಿಸಿ ಎಲ್ಲರೂ ಮೌಲ್ಯ ಕಳೆದುಕೊಂಡಿದ್ದೇವೆ.

ಮೌಲ್ಯ ಕಳೆದುಕೊಂಡ ಮೇಲೆ ಯಾರ ಮನೆ ಮುಂದೆ ನಿಲ್ತೀರಿ ನೀವು.

ಚುನಾವಣೆಗೆ ನಿಲ್ಲಲ್ಲ ಎಂದ ವಿಶ್ವನಾಥ್

ಟಿಕೆಟ್ ಗೆ ಹತ್ತು ಕೋಟಿ ಕೊಡ್ತೀವಿ ಅಂತೀದಾರೆ.

ನಾವೆಲ್ಲ ಚುನಾಚಣೆಗೆ ನಿಲ್ಲೋಕೆ ಆಗಲ್ಲ.

ಇವತ್ತು ಸೇವಾ ರಾಜಕಾರಣ ಹೋಯ್ತು,

ಕಾಂಗ್ರೆಸ್ ನಮ್ಮ ತಾಯಿ, ನಾನು ಯಾವ ಪಾರ್ಟಿ ತೆಗಳೋಕೆ ಹೋಗಲ್ಲ..

ಎಲ್ಲ ಪಕ್ಷಗಳು,RSS ಎಲ್ಲವೂ ಚೆನ್ನಾಗಿವೆ.

ಆದ್ರೆ ಅದನ್ನು ನಡೆಸೋರ ಸರಿ‌ ಇಲ್ಲ.

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಕೇರಳದ ಕಾಲಡಿಯಲ್ಲಿ 38 ವರ್ಷದ ವ್ಯಕ್ತಿಯೊಬ್ಬ ತನ್ನ ಪತ್ನಿಯನ್ನು ಕೊಲೆ ಮಾಡಿರುವ ಘಟನೆ ನಡೆದಿದೆ.

Tue Jan 31 , 2023
ಕಾಲಾಡಿ: ಕೇರಳದ ಕಾಲಡಿಯಲ್ಲಿ 38 ವರ್ಷದ ವ್ಯಕ್ತಿಯೊಬ್ಬ ತನ್ನ ಪತ್ನಿಯನ್ನು ಕೊಲೆ ಮಾಡಿರುವ ಘಟನೆ ನಡೆದಿದೆ. ಮರಣೋತ್ತರ ಪರೀಕ್ಷೆಯ ವರದಿಯ ಪ್ರಕಾರ, ವ್ಯಕ್ತಿಯು ಶವದೊಂದಿಗೆ ಲೈಂಗಿಕ ಕ್ರಿಯೆ ನಡೆಸಿದ್ದಾನೆ ಎನ್ನಲಾಗಿದೆ. ಕೊಲೆಯಾದ ಕೂಡಲೇ ಮಹೇಶ್ ಕುಮಾರ್ (38) ತನ್ನ ಪತ್ನಿ ರತ್ನವಳ್ಳಿ (35) ಅವರ ಶವವನ್ನು ಹತ್ತಿರದ ತೋಟದಲ್ಲಿ ಎಸೆದಿದ್ದಾನೆ ಎನ್ನಲಾಗಿದೆ. ಉಸಿರುಗಟ್ಟಿಸಿ ಕೊಂದಿದ್ದಾನೆ ಎಂದು ವರದಿ ತಿಳಿಸಿದೆ. ಪೊಲೀಸರು ನಡೆಸಿದ ವಿಚಾರಣೆಯಲ್ಲಿ, ಲೈಂಗಿಕ ಸಂಭೋಗದ ಪುರಾವೆಗಳು ಕಂಡುಬಂದಿವೆ. ಆದಾಗ್ಯೂ, […]

Advertisement

Wordpress Social Share Plugin powered by Ultimatelysocial