ಉದ್ಯೋಗ ಸೌಧದ ಮುಂದೆ ಕೆಪಿಎಸ್‌ಸಿ ಅಭ್ಯರ್ಥಿಗಳು ಪ್ರತಿಭಟನೆ

ನೂರಾರು ಜನರು ಇಲ್ಲಿ ಸೇರುವಂತಿಲ್ಲ, ಪ್ರತಿಭಟನೆ ಮಾಡುವಂತಿಲ್ಲ ಅಂತೀರೋ ಪೊಲೀಸರು

ಲಿಖಿತ ರೂಪದಲ್ಲಿ ನಮಗೆ ದಿನಾಂಕ ತಿಳಿಸೋವರೆಗೂ ಇಲ್ಲಿಂದ ಕದಲೋದಿಲ್ಲ ಎಂದ ಅಭ್ಯರ್ಥಿಗಳು

ವಿಕಾಸ್ ಕಿಶೋರ್, KPSC ಕಾರ್ಯದರ್ಶಿ ಸ್ಥಳಕ್ಕೆ ಬರುವಂತೆ ಅಭ್ಯರ್ಥಿಗಳ ಪಟ್ಟು

ಪ್ರತಿಭಟನಾ ಅಭ್ಯರ್ಥಿ ಭವ್ಯಾ ಹೇಳಿಕೆ

ನಾನು KPSC UPSC ಅಭ್ಯರ್ಥಿಯಾಗಿದ್ದೆ.

ಹೀಗಾಗಿ ಇವ್ರ ನೋವು ನಂಗೂ ಅರ್ಥವಾಗ್ತಿದೆ

ಬೇರೆ ರಾಜ್ಯದಲ್ಲಿ ಸರಿಯಾದ ಸಮಯಕ್ಕೆ ಪರೀಕ್ಷೆ ನಡೆಸುತ್ತಾ ರೆ

ರಿಸಲ್ಟ್ ತಡವಾಗಿ ಕೊಟ್ರೇ ವಯಸಿನ ವಯೋಮತಿ ರಿಲ್ಯಾಕ್ಸ್ ಕೊಡ್ತಾರೆ

ಆದ್ರೇ ಕರ್ನಾಟಕ ಲೋಕಸೇವಾ ಆಯೋಗದಲ್ಲಿ ಹತ್ತು ವರ್ಷದಲ್ಲಿ ನಾಲ್ಕು ನೇಮಕಾತಿ ಆಗಿದೆ ಅಷ್ಟೇ

ಆದ್ರೇ ಅದ್ರಲ್ಲೂ ಸಮಸ್ಯೆಗಳು ದೋಷಗಳು ಇದೆ

202ರ ಫೆಬ್ರವರಿಯಲ್ಲಿ ಪರೀಕ್ಷೆ ಬರೆದಿದ್ದಾರೆ

ಒಂದೂವರೆ ವರ್ಷವಾದ್ರೂ ರಿಸಲ್ಟ್ ಬಂದಿಲ್ಲ

ಇವರೆಲ್ಲಾ ಆರ್ಥಿಕವಾಗಿ ಹಿಂದುಳಿದವರು

ವರ್ಷಾನುಗಟ್ಟಲೆಯಿಂದ ಕಷ್ಟಪಟ್ಟು ಓದುತ್ತಿದ್ದಾರೆ

ನಿರುದ್ಯೋಗ ಸಮಸ್ಯೆ ಹೆಚ್ಚಾಗಿದೆ

ಸರ್ಕಾರವಾದ್ರೂ ವೇಕೆನ್ಸಿ ತುಂಬುವ ಕೆಲ್ಸ ಮಾಡಬೇಕು

ನೇರ ವಾಗಿ ನೇಮಕಾತಿ ಮಾಡಿಕೊಳ್ಳಬಹುದು

ಅದನ್ನು ಸರ್ಕಾರ ಮಾಡುತ್ತಿಲ್ಲ

ಯುಪಿಎಸ್ಸಿ ಮಾದರಿಯಲ್ಲಿ ಟೈಂ ಪ್ರೇಮ್ ಕೊಡಬೇಕು‌

60 ದಿನದಲ್ಲಿ ರಿಸಲ್ಟ್ ಕೊಡ್ತಾ ಇದೆ

ಇದೇ ಮಾದರಿಯಲ್ಲಿ ತ್ವರಿತ ರಿಸಲ್ಟ್ ನೀಡಬೇಕು

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

Please follow and like us:

Leave a Reply

Your email address will not be published. Required fields are marked *

Next Post

ಕೊಪ್ಪಳದ ಗವಿಮಠದಲ್ಲಿ ಬಿಜೆಪಿ ಉಪಾಧ್ಯಕ್ಷ ಬಿ.ವೈ.ವಿಜಯೇಂದ್ರ ಹೇಳಿಕೆ

Mon Jul 25 , 2022
ಶಿಕಾರಿಪುರ ಸ್ಪರ್ಧೆ ವಿಚಾರದಲ್ಲಿ ಗೊಂದಲವಿಲ್ಲ ಶಿಕಾರಿಪುರ ಕ್ಷೇತ್ರದ ಜೊತೆಗೆ ಯಡಿಯೂರಪ್ಪರಿಗೆ ನಿಕಟ ಸಂಪರ್ಕವಿದೆ ಅಲ್ಲಿ ಕಾರ್ಯಕರ್ತರು ಮುಖಂಡರ ಒತ್ತಾಸೆಯಂತೆ ಕ್ಷೇತ್ರ ಬಿಟ್ಟು ಕೊಡುವ ಘೋಷಣೆ ಮಾಡಿದ್ದಾರೆ ನನ್ನ ಸ್ಪರ್ಧೆ ಬಗ್ಗೆ ಕೇಂದ್ರದ ಸಮಿತಿ ನಿರ್ಧರಿಸಬೇಕು 30-40 ವರ್ಷ ಯಡಿಯೂರಪ್ಪ ಪಕ್ಷಕ್ಕೆ ದುಡಿದಿದ್ದಾರೆ ಅವರ ಶಕ್ತಿ ಬಳಸಿಕೊಂಡು ಸ್ಪಷ್ಠವಾಗಿ ಮತ್ತೆ ಬಿಜೆಪಿ ಅಧಿಕಾರಕ್ಕೆ ಬರಲಿದೆ ನೀವು ಯಾವ ಕ್ಷೇತ್ರದಿಂದ ಸ್ಪರ್ಧಿಸುತ್ತಿರಾ ಎಂಬ ಪ್ರಶ್ನೆಗೆ‌ ವಿಜಯೇಂದ್ರ ಪ್ರತಿಕ್ರಿಯೆ ನನಗೆ ಇಡೀ ಕರ್ನಾಟಕದ ಮೇಲೆ […]

Advertisement

Wordpress Social Share Plugin powered by Ultimatelysocial