ಯಾವ ಸನ್ ಸ್ಕ್ರೀಂ ಬಳಸುತ್ತೀರಿ? ಈ ಪ್ರಶ್ನೆಗೆ ರಾಹುಲ್‌ ಗಾಂಧಿ ಉತ್ತರಿಸಿದ್ದು ಹೀಗೆ

ಭಾರತ್‌ ಜೋಡೋ ಯಾತ್ರೆಯಲ್ಲಿರುವ ಕಾಂಗ್ರೆಸ್ ನಾಯಕ ರಾಹುಲ್‌ ಗಾಂಧಿ, ಗಾಳಿ, ಬಿಸಿಲು, ಮಳೆ, ಧೂಳನ್ನು ಲೆಕ್ಕಿಸದೇ ಪ್ರತಿನಿತ್ಯ 20 ಕ್ಕೂ ಅಧಿಕ ಕಿಲೋಮೀಟರ್‌ ನಡೆಯುತ್ತಿದ್ದಾರೆ. ಇಷ್ಟಾದರೂ ತಾನು ಯಾವುದೇ ಸನ್‌ ಸ್ಕ್ರೀನ್‌ ಲೋಶನ್‌ ಬಳಸುವುದಿಲ್ಲ ಎಂದು ಅವರು ಹೇಳಿದ್ದಾರೆ.
ಇದಕ್ಕೆ ಉತ್ತರಿಸಿದ ರಾಹುಲ್‌ ಗಾಂಧಿ, ‘ನಾನು ಯಾವುದೇ ಸನ್‌ ಸ್ಕ್ರೀನ್ ಬಳಸುವುದಿಲ್ಲ. ಚರ್ಮದ ಬಣ್ಣ ಕಪ್ಪಾಗಿದೆ. ನನ್ನ ತಾಯಿ ಕೆಲವೊಂದು ಸನ್‌ಸ್ಕ್ರೀನ್‌ ಕಳುಹಿಸಿಕೊಟ್ಟಿದ್ದರು. ನಾನು ಅದನ್ನು ಬಳಸುತ್ತಿಲ್ಲ’ ಎಂದು ರಾಹುಲ್‌ ಉತ್ತರಿಸಿದ್ದಾರೆ.
ಭಾರತ್‌ ಜೋಡೊ ಯಾತ್ರೆಯಲ್ಲಿ ತನ್ನ ಜತೆಗೆ ಹೆಜ್ಜೆ ಹಾಕುತ್ತಿರುವ ಸಹ ಯಾತ್ರಿಗಳೊಂದಿಗೆ ರಾಹುಲ್‌ ಗಾಂಧಿ ಗಾಂಧಿ ಸಂವಾದ ಮಾಡುತ್ತಿರುವ ವಿಡಿಯೋವನ್ನು ಕಾಂಗ್ರೆಸ್‌ನ ಸಾಮಾಜಿಕ ಜಾಲತಾಣ ಶೇರ್‌ ಮಾಡಲಾಗಿದೆ. ಈ ವಿಡಿಯೋದಲ್ಲಿ ರಾಹುಲ್‌ ಗಾಂಧಿ ಅವರು, ತನ್ನ ಸಹಯಾತ್ರಿಗಳೊಂದಿಗೆ ಆರೋಗ್ಯ, ಕುಶಲೋಪರಿ ವಿಚಾರಿಸುವ ದೃಶ್ಯಗಳಿವೆ.

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/de…

Please follow and like us:

Leave a Reply

Your email address will not be published. Required fields are marked *

Next Post

ಹಾಡುಗಳ ಸಾಲೇ ಸಿನಿಮಾ ಟೈಟಲ್

Thu Dec 29 , 2022
ಒಂದು ಸಿನಿಮಾಗೆ ಶೀರ್ಷಿಕೆ ಅನ್ನೋದು ಬಹಳ ಇಂಪಾರ್ಟೆಂಟ್‌. ಯಾಕೆಂದರೆ, ಪ್ರೇಕ್ಷಕರಿಗೆ ಮೊದಲು ಕನೆಕ್ಟ್ ಆಗೋದೇ ಸಿನಿಮಾ ಟೈಟಲ್. ಒಂದು ಸಿನಿಮಾದ ಟೈಟಲ್ ಎಷ್ಟು ಇಂಟರೆಸ್ಟಿಂಗ್ ಆಗಿರುತ್ತೋ, ಅಷ್ಟು ಜನರನ್ನು ಸೆಳೆಯುತ್ತದೆ. ಸಿನಿಮಾಗಳಿಗೆ ವಿಭಿನ್ನ ಟೈಟಲ್ ಇಡೋದ್ರಲ್ಲಿ ಉಪೇಂದ್ರ ಎಂಥ ಪರಿಣಿತರು ಅನ್ನೋದು ಎಲ್ಲರಿಗೂ ಗೊತ್ತಿದೆ. ಜೊತೆಗೆ ಹಾಡುಗಳ ಸಾಲನ್ನೇ ಸಿನಿಮಾಗಳಿಗೆ ಶೀರ್ಷಿಕೆಯಾಗಿಸುವ ಟ್ರೆಂಡ್ ಕೂಡ ಇದೆ. ಆದರೆ ಅದ್ಯಾಕೋ ಈಚೆಗೆ ಕೊಂಚ ಜಾಸ್ತಿಯೇ ಆಗಿದೆ. ಅಂದಹಾಗೆ, ಇಂದು (ಅ.5) ಘೋಷಣೆಯಾಗಿರುವ […]

Advertisement

Wordpress Social Share Plugin powered by Ultimatelysocial