ಸುವರ್ಣಸೌಧಕ್ಕೆ ಮಾಧ್ಯಮದವರಿಗೆ ನೋ ಎಂಟ್ರಿ: ಪತ್ರಕರ್ತರ ಪ್ರತಿಭಟನೆ

ಸುವರ್ಣಸೌಧಕ್ಕೆ ಮಾಧ್ಯಮದವರಿಗೆ ನೋ ಎಂಟ್ರಿ: ಪತ್ರಕರ್ತರ ಪ್ರತಿಭಟನೆ

ಬೆಳಗಾವಿಯ ಸುವರ್ಣಸೌಧದಲ್ಲಿ ನಡೆಯುತ್ತಿರುವ ಚಳಿಗಾಲದ ಅಧಿವೇಶನದಲ್ಲಿ ದೃಶ್ಯ ಮಾಧ್ಯಮದವರಿಗೆ ಪ್ರವೇಶ ನಿರ್ಬಂಧಿಸಿದ್ದರಿಂದ ಪತ್ರಕರ್ತರು ಪ್ರತಿಭಟಿಸಿದರು. ನಂತರ ಸ್ಪೀಕರ್ ಮಧ್ಯಪ್ರವೇಶದಿಂದ ಗೊಂದಲ ನಿವಾರಣೆಯಾಗಿರುವುದು ವರದಿಯಾಗಿದೆ.

ವಿಧಾನಸೌಧದಲ್ಲಿ ದೃಶ್ಯ ಮಾಧ್ಯಮದ ಪರ್ತಕರ್ತರನ್ನು ಒಳಹೋಗದಂತೆ ತಡೆದಿದ್ದು, ಇದರಿಂದ ಪತ್ರಕರ್ತರು ಪ್ರತಿಭಟನೆ ನಡೆಸಿದ್ದಾರೆ.
ವಿಧಾನಸೌಧದ ಒಳಹೋಗಲು ಯತ್ನಿಸಿದ ಪತ್ರಕರ್ತರನ್ನು ಪೊಲೀಸರು ತಡೆದಿದ್ದಾರೆ. ಯಾವ ಕಾರಣಕ್ಕೂ ಒಳಗೆ ಬಿಡುವುದಿಲ್ಲ ಎಂದಿದ್ದು, ಮಾಧ್ಯಮದವರು ಪ್ರತಿಭಟನೆ ನಡೆಸುವುದಕ್ಕೆ ಕಾರಣವಾಗಿದೆ.
ಮತಾಂತರ ನಿಷೇಧ ಕಾಯ್ದೆ ಚರ್ಚೆ ಹಿನ್ನೆಲೆಯಲ್ಲಿ ಮಾಧ್ಯಮದವರನ್ನು ಒಳಗೆ ಬಿಡಲಿಲ್ಲ ಎನ್ನಲಾಗಿದೆ. ಬಳಿಕ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಅವರು ಬಂದು ಒಳಗೆ ಬಿಡುವಂತೆ ಸೂಚನೆ ನೀಡಿದ್ದಾರೆ. ಮಾಧ್ಯಮಗಳ ಪ್ರವೇಶದ ಬಗ್ಗೆ ನಾನು ಯಾವುದೇ ಸೂಚನೆ ನೀಡಿಲ್ಲ ಎಂದಿದ್ದಾರೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಕೊರೊನಾ ದೈನಂದಿನ ಕೇಸ್ ಗಳ ಸಂಖ್ಯೆ ಕಡಿಮೆಯಾದ್ರೂ , ಹೆಚ್ಚುತ್ತಲೇ ಇದೆ ಒಮಿಕ್ರಾನ್ ಸಂಖ್ಯೆ..

Wed Dec 22 , 2021
ಕೊರೊನಾ ದೈನಂದಿನ ಕೇಸ್ ಗಳ ಸಂಖ್ಯೆ ಕಡಿಮೆಯಾದ್ರೂ , ಹೆಚ್ಚುತ್ತಲೇ ಇದೆ ಒಮಿಕ್ರಾನ್ ಸಂಖ್ಯೆ..! ಭಾರತದಲ್ಲಿ ಕೊರೊನಾ ಸೋಂಕಿತರ ಸಂಖ್ಯೆಯೇನೋ ದಿನೇ ದಿನೇ ಕಡಿಮೆಯಾಗ್ತಿದೆ. ಆದ್ರೆ ಇದು ಸಮಾಧಾನಕರ ಸಂಗತಿಯೇನಲ್ಲ.. ಯಾಕಂದ್ರೆ ಕೊರೊನಾ ವೈರಸ್‌ನ ರೂಪಾಂತರಿ ತಳಿ ಓಮೈಕ್ರಾನ್‌ ಸೋಂಕು ಪ್ರಕರಣಗಳು ದೇಶದಲ್ಲಿ ಏರಿಕೆಯಾಗ್ತಲೇ ಇದೆ. ಸೋಮವಾರ 152 ಇದ್ದ ಪ್ರಕರಣಗಳು ಮಂಗಳವಾರ ಬೆಳಗ್ಗೆ ಹೊತ್ತಿಗೆ 200ಕ್ಕೆ ತಲುಪಿವೆ. ಅದೇ ಬುಧವಾರ 213 ಪ್ರಕರಣ ವರದಿಯಾಗಿದೆ. ಭಾರತದಲ್ಲಿ ಪ್ರತಿ ಮೂರು […]

Advertisement

Wordpress Social Share Plugin powered by Ultimatelysocial