₹1,451 ಕೋಟಿ ನಷ್ಟ:ಟಾಟಾ ಮೋಟರ್ಸ್‌

ನವದೆಹಲಿ: ಡಿಸೆಂಬರ್‌ 31ಕ್ಕೆ ಕೊನೆಗೊಂಡ ತ್ರೈಮಾಸಿಕದಲ್ಲಿ ಟಾಟಾ ಮೋಟರ್ಸ್ ಕಂಪನಿಯ ನಿವ್ವಳ ನಷ್ಟವು ₹ 1,451 ಕೋಟಿ ಆಗಿದೆ. ಹಿಂದಿನ ವರ್ಷದ ಇದೇ ತ್ರೈಮಾಸಿಕದಲ್ಲಿ ಕಂಪನಿಯು ₹ 2,941 ಕೋಟಿ ನಿವ್ವಳ ಲಾಭ ದಾಖಲಿಸಿತ್ತು.

ಈ ವರ್ಷದ ಡಿಸೆಂಬರ್ ತ್ರೈಮಾಸಿಕದಲ್ಲಿ ಕಂಪನಿಯ ನಿವ್ವಳ ಆದಾಯವು ₹ 72,229 ಕೋಟಿ ಆಗಿದೆ.

ಹಿಂದಿನ ವರ್ಷದ ಡಿಸೆಂಬರ್ ತ್ರೈಮಾಸಿಕದಲ್ಲಿ ಕಂಪನಿಯು ₹ 75,653 ಕೋಟಿ ನಿವ್ವಳ ಆದಾಯ ಹೊಂದಿತ್ತು.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

CRICKET:ಕಪಿಲ್ ದೇವ್ ರಿಂದ ಭಾರತ ವೇಗದ ಬೌಲಿಂಗ್ ಆಲ್ ರೌಂಡರ್ ಗಾಗಿ ಹುಡುಕಾಟ;

Mon Jan 31 , 2022
ಭಾರತ ತಂಡದ ಮಾಜಿ ಬ್ಯಾಟರ್ ಗೌತಮ್ ಗಂಭೀರ್ ಅವರು ವೇಗದ ಬೌಲಿಂಗ್ ಆಲ್‌ರೌಂಡರ್‌ಗಾಗಿ ಭಾರತವು “ಮುಂದುವರಿಯಬೇಕು” ಮತ್ತು ಅವರನ್ನು ಅಂತರರಾಷ್ಟ್ರೀಯ ಕ್ರಿಕೆಟ್‌ಗೆ ಕರೆತರುವ ಮೊದಲು ದೇಶೀಯ ಮಟ್ಟದಲ್ಲಿ ಅವರನ್ನು ಅಲಂಕರಿಸಬೇಕು ಎಂದು ಹೇಳಿದ್ದಾರೆ. ಕಳೆದ ಮೂರು ವರ್ಷಗಳಿಂದ ಹಾರ್ದಿಕ್ ಪಾಂಡ್ಯ ಗಾಯಗಳಿಂದ ಬಳಲುತ್ತಿರುವಾಗ ಭಾರತವು ಸೀಮಿತ ಓವರ್‌ಗಳು ಮತ್ತು ಟೆಸ್ಟ್ ಕ್ರಿಕೆಟ್‌ನಲ್ಲಿ ಆಲ್‌ರೌಂಡರ್ ಸ್ಥಾನದಲ್ಲಿ ಹಲವಾರು ಆಟಗಾರರನ್ನು ಪ್ರಯತ್ನಿಸಿದೆ. “ನಿಮ್ಮ ಬಳಿ ಏನಾದರೂ ಇಲ್ಲದಿದ್ದರೆ, ಅದಕ್ಕೆ ಹೋಗಬೇಡಿ. ನೀವು ಸ್ವೀಕರಿಸಿ […]

Advertisement

Wordpress Social Share Plugin powered by Ultimatelysocial