ವಿಶ್ವಾದ್ಯಂತ ಕೊರೋನಾ ಪ್ರಕರಣಗಳು ಏರಿಕೆ -ಇಳಿಕೆ ಕಾಣುತ್ತಿರುತ್ತವೆ. ಕೊಂಚ ಕಡಿಮೆಯಾಗಿದ್ದ ಪ್ರಕರಣಗಳು ಮತ್ತೆ ಏರಿಕೆಯಾದಂತೆ ಕಾಣುತ್ತಿದೆ. ಉಕ್ರೇನ್‌ನಲ್ಲಿ ಕಳೆದ 24 ಗಂಟೆಗಳಲ್ಲಿ 26,071 ಹೊಸ ಕೋವಿಡ್‌-19 ಪ್ರಕರಣಗಳು ದಾಖಲಾಗಿವೆ. ಇಂದು ದಾಖಲಾದ ಪ್ರಕರಣಗಳು ಇಲ್ಲಿಯವರೆಗೆ ದಾಖಲಾಗಿರುವ ನಿತ್ಯದ ಗರಿಷ್ಠ ಸೋಂಕಿನ ಪ್ರಕರಣಗಳಾಗಿವೆ ಎಂದು ಆರೋಗ್ಯ ಸಚಿವಾಲಯ ಗುರುವಾರ ತಿಳಿಸಿದೆ. ಇನ್ನು ಒಂದೇ ದಿನದಲ್ಲಿ 576 ಮಂದಿ ಮೃತಪಟ್ಟಿದ್ದಾರೆ. ದೇಶದಲ್ಲಿ ಕೋವಿಡ್‌ ದೃಢಪಟ್ಟವರ ಸಂಖ್ಯೆ 28 ಲಕ್ಷಕ್ಕೆ ಏರಿದ್ದು, ಮೃತಪಟ್ಟವರ ಸಂಖ್ಯೆ […]

ಇಂಗ್ಲoಡ್‌ನಲ್ಲಿ ಬೆಕ್ಕೊಂದು ಕೊರೊನಾ ವೈರಸ್ ತಗುಲಿದೆ. ಈ ಬಗ್ಗೆ ಯುನೈಟೆಡ್ ಕಿಂಗ್‌ಡಮ್‌ನ ಮುಖ್ಯ ಪಶುಸಂಗೋಪನಾಅಧಿಕಾರಿ ಅಧಿಕೃತ ಮಾಹಿತಿ ನೀಡಿದ್ದಾರೆ. ಇಲ್ಲಿನ ವೇಬ್ರಿಡ್ಜ್ನಲ್ಲಿರೊ ಅನಿಮಲ್ ಪ್ಲಾಂಟ್ ಹೆಲ್ತ್ ಏಜೆನ್ಸ್ ಪ್ರಯೋಗದಲ್ಲಿ ಜುಲೈ ೨೨ರಂದು ಸಾಕು ಬೆಕ್ಕೊಂದರ ಕೊರೊನಾ ಟೆಸ್ಟ್ ನಡೆಸಲಾಗಿತ್ತು. ವರದಿಯಲ್ಲಿ ಬೆಕ್ಕಿಗೆ ಸೋಂಕು ಇರೋದು ದೃಢವಾಗಿದೆ. ಇಂಗ್ಲAಡ್‌ನಲ್ಲಿ ಪ್ರಾಣಿಯೊಂದಕ್ಕೆ ಸೋಂಕು ತಗುಲಿರೋ ಪ್ರಕರಣ ಇದೇ ಮೊದಲನೆಯದ್ದಾಗಿದೆ. ಆದ್ರೆ ಈ ಬೆಕ್ಕಿನಿಂದ ಇದರೆ ಮಾಲೀಕರಿಗೆ ಸೋಂಕು ಹರಡಿದ್ಯಾ ಅನ್ನೋ ಬಗ್ಗೆ ಯಾವುದೇ […]

ಜನರಲ್ಲಿ ಕರೋನಾ ವೈರಸ್ ಹರಡುವ ಭಿತಿಯಿಂದ ಜಿಲ್ಲೆಯ ಪ್ರಸಿದ್ಧ ಸೀಮಿ ನಾಗನಾಥ ದೇವಸ್ಥಾನ ಜಾತ್ರೆಯನ್ನ ಜಿಲ್ಲಾಡಳಿತ. ರದ್ದುಗೊಳಿಸಿದೆ ಬೀದರನ ಹುಮನಾಬಾದ,ಭಾಲ್ಕಿ ಮೂರು ತಾಲೂಕುಗಳ ಗಡಿ ಪ್ರದೇಶದಲ್ಲಿ ಬರುವ ಹಳಿಖೇಡ ಸೀಮಿ ನಾಗನಾಥ ದೇವಸ್ಥನಾ ಜಾತ್ರ ಮಹೊತ್ಸವವನ್ನು ನಾಗರ ಪಂಚಮೀ ಹಬ್ಬದಂದು ಪ್ರತಿ ವರ್ಷ ಅತಿವಿಜ್ರಂಭಣೆಯಿAದ ಜರಗುತ್ತಿತ್ತು. ಈ ಜಾತ್ರಾ ಮಹೋತ್ಸವಕ್ಕೆ ಜಿಲ್ಲೆಯ ಜನರಲ್ಲದೆ ಪಕ್ಕದ ಮಹಾರಾಷ್ಟ್ರ, ತೆಲಂಗಾಣ ,ಆಂಧ್ರಪ್ರದೇಶದ ಸಾವಿರಾರು ಭಕ್ತರು ಬರುತ್ತಾರೆ ಈ ವರ್ಷ ನಡೆಯಬೇಕಾದ ಜಾತ್ರಾ ಮಹೋತ್ಸವವನ್ನು […]

ದೇಶದಲ್ಲಿ ಕೊರೊನಾ ವೈರಸ್ ಮಾಹಮಾರಿ ವಕ್ಕರಿಸುತ್ತಿದೆ ಕಳೆದ 24 ಗಂಟೆಯಲ್ಲಿ 10,667 ಮಂದಿಗೆ ಸೋಂಕು ಪತ್ತೆಯಾಗಿದೆ. ದೇಶದಲ್ಲಿ ಒಟ್ಟು ಸೋಂಕಿತರ ಸಂಖ್ಯೆ 3,43,091 ಕ್ಕೆ ಏರಿಕೆಯಾಗಿದೆ. ಒಂದೇ ದಿನದಲ್ಲಿ 380 ಮಂದಿ ಕೊರೊನಾಗೆ ಸಾವನ್ನಪ್ಪಿದ್ದಾರೆ. ಹಾಗೂ 1,80,013 ಜನರು ಕೊರೊನಾ ಸೋಂಕಿನಿಂದ ಚಿಕಿತ್ಸೆ ಪಡೆದುಕೊಂಡು ಗುಣಮುಖರಾಗಿದ್ದಾರೆ. ಇನ್ನೂ ಉಳಿದ 1,53,178 ರೋಗಿಗಳು ಕ್ವಾರಂಟೈನ್ ಕೇಂದ್ರಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.ದೇಶದಲ್ಲಿ ಒಟ್ಟು ಇವರಗೆ 9,900 ಜನರು ಕೊರೊನಾ ಬಲಿಯಾಗಿದ್ದಾರೆ.    

Advertisement

Wordpress Social Share Plugin powered by Ultimatelysocial