ಕೊರೊನಾ ಕಾರ್ಮೋಡದಲ್ಲಿ ಕರಗಿದ ಜಾತ್ರ ಮಹೋತ್ಸವ

ಜನರಲ್ಲಿ ಕರೋನಾ ವೈರಸ್ ಹರಡುವ ಭಿತಿಯಿಂದ ಜಿಲ್ಲೆಯ ಪ್ರಸಿದ್ಧ ಸೀಮಿ ನಾಗನಾಥ ದೇವಸ್ಥಾನ ಜಾತ್ರೆಯನ್ನ ಜಿಲ್ಲಾಡಳಿತ. ರದ್ದುಗೊಳಿಸಿದೆ ಬೀದರನ ಹುಮನಾಬಾದ,ಭಾಲ್ಕಿ ಮೂರು ತಾಲೂಕುಗಳ ಗಡಿ ಪ್ರದೇಶದಲ್ಲಿ ಬರುವ ಹಳಿಖೇಡ ಸೀಮಿ ನಾಗನಾಥ ದೇವಸ್ಥನಾ ಜಾತ್ರ ಮಹೊತ್ಸವವನ್ನು ನಾಗರ ಪಂಚಮೀ ಹಬ್ಬದಂದು ಪ್ರತಿ ವರ್ಷ ಅತಿವಿಜ್ರಂಭಣೆಯಿAದ ಜರಗುತ್ತಿತ್ತು. ಈ ಜಾತ್ರಾ ಮಹೋತ್ಸವಕ್ಕೆ ಜಿಲ್ಲೆಯ ಜನರಲ್ಲದೆ ಪಕ್ಕದ ಮಹಾರಾಷ್ಟ್ರ, ತೆಲಂಗಾಣ ,ಆಂಧ್ರಪ್ರದೇಶದ ಸಾವಿರಾರು ಭಕ್ತರು ಬರುತ್ತಾರೆ ಈ ವರ್ಷ ನಡೆಯಬೇಕಾದ ಜಾತ್ರಾ ಮಹೋತ್ಸವವನ್ನು ಜಿಲ್ಲೆಯಲ್ಲಿ ಕರೋನಾ ವೈರಸ್ ತಡೆಗಟ್ಟುವ ಮುಂಜಾಗ್ರತಾ ಕ್ರಮದಿಂದಾಗಿ ಜಿಲ್ಲಾಡಳಿತ ರದ್ದುಗೊಳಿಸಿ ಹಬ್ಬದ ಪೂಜೆಯನ್ನು ದೇವಾಲಯದ ಅರ್ಚಕರು ಮತ್ತು ಸಿಬ್ಬಂದಿ ವರ್ಗದರೆ ನೇರವೆರಿಸಿ ಕೇವಲ ಸಿಬ್ಬಂದಿ ವರ್ಗದವರ ಸಮುಖದಲ್ಲಿ ರಥೋತ್ಸವ ಬೆಳಗಿನ ಜಾವದಲ್ಲಿ ಮಾಡಲಾಗಿದೆ ಎಂದು ದೇವಸ್ಥಾನ ಅರ್ಚಕರು ನಮ್ಮ ಪ್ರತಿನಿಧಿಯೊಂದಿಗೆ ಹಂಚಿಕೊAಡರು

Please follow and like us:

Leave a Reply

Your email address will not be published. Required fields are marked *

Next Post

ಸಂಸದ ಎಸ್.ಮುನಿಸ್ವಾಮಿ ಕೋವಿಡ್ ಆಸ್ಪತ್ರೆಗೆ ಭೇಟಿ

Sun Jul 26 , 2020
ಕೋಲಾರದ ಕೋವಿಡ್ ಆಸ್ಪತ್ರೆಯ ಬಗ್ಗೆ ಹಲವು ದೂರುಗಳು ಕೇಳಿ ಬಂದ ಹಿನ್ನೆಲೆ ಸಂಸದ ಎಸ್.ಮುನಿಸ್ವಾಮಿ ಕೋವಿಡ್ ವರ‍್ಡ್ಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ರು. ಪಿಪಿಇ ಕಿಟ್ ಧರಿಸಿ ಕೋವಿಡ್ ಆಸ್ಪತ್ರೆಗೆ ತೆರಳಿದ ಅವರು, ಖುದ್ದು ರೋಗಿಗಳನ್ನ ಮಾತನಾಡಿಸಿ ಸೌಲಭ್ಯಗಳ ಮಾಹಿತಿ ಪಡೆದರಲ್ಲದೆ, ಪಿಪಿಇ ಕಿಟ್, ವೆಂಟಿಲೇಟರ್, ಬೆಡ್ಗಳ ಕೊರತೆ ಸೇರಿದಂತೆ ಮೂಲಭೂತ ಸೌಲಭ್ಯಗಳನ್ನ ವೀಕ್ಷಣೆ ಮಾಡಿದ್ರು. ಕೋಲಾರದ ಕೋವಿಡ್ ಆಸ್ಪತ್ರೆಯಲ್ಲಿ ಇರುವ ೩೦೦ ಕ್ಕೂ ಹೆಚ್ಚು ಕೊರೊನಾ ಸೋಂಕಿರನ್ನು ಸ್ವತಹ […]

Advertisement

Wordpress Social Share Plugin powered by Ultimatelysocial