ತೆಲುಗು ಟೈಟಾನ್ಸ್​ಗೆ 8ನೇ ಪಂದ್ಯದಲ್ಲೂ ಸಿಗದ ಜಯ…

 ತೆಲುಗು ಟೈಟಾನ್ಸ್ ವಿರುದ್ಧ ಗುಜರಾತ್ ಜೈಂಟ್ಸ್ 40-22 ಅಂಕಗಳಿಂದ ಗೆಲುವು ಪಡೆಯಿತು. ಸಿದ್ಧಾರ್ಥ್ ದೇಸಾಯಿ ಇಲ್ಲದ ತೆಲುಗು ಟೈಟಾನ್ಸ್ ತಂಡದ ನಿರಾಶಾದಾಯಕ ಪ್ರದರ್ಶನ ಮುಂದುವರಿದಿದೆ. ಇಂದು ನಡೆದ ಪಂದ್ಯದಲ್ಲಿ ಗುಜರಾತ್ ಜೈಂಟ್ಸ್ ಎದುರು ತೆಲುಗು ಟೈಟಾನ್ಸ್ 22-40 ಅಂಕಗಳ ಭಾರೀ ಅಂತರದಿಂದ ಸೋಲುಂಡಿತು. ರಾಕೇಶ್ ಅವರ ಅಮೋಘ ಆಟದ ನೆರವಿನಿಂದ ಗೆದ್ದ ಗುಜರಾತ್ ಜೈಂಟ್ಸ್ ತಂಡ ಅಂಕ ಪಟ್ಟಿಯಲ್ಲಿ 11ನೇ ಸ್ಥಾನದಿಂದ 7ನೇ ಸ್ಥಾನಕ್ಕೆ ಜಂಪ್ ಮಾಡಿದೆ.

ಗುಜರಾತ್ ಗೆಲುವಿಗೆ ರಾಕೇಶ್ ಅವರ ಆಟದ ಜೊತೆಗೆ ಮಹೇಂದ್ರ ರಾಜಪೂತ್, ಕರ್ನಾಟಕದ ಕೆ ರತನ್ ಅವರ ಮಿಂಚಿನ ದಾಳಿಗಳೂ ಕಾರಣವಾದವು. ಹಾಗೆಯೇ, ಗುಜರಾತ್​ನ ಡಿಫೆನ್ಸ್ ಕೂಡ ಬಲಿಷ್ಠವಾಗಿ ತೋರಿತು.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಜೀರ್ಣಕ್ರಿಯೆಗೆ ಸಹಕಾರಿ ದ್ರಾಕ್ಷಿ ಹಣ್ಣು???

Wed Jan 12 , 2022
ದ್ರಾಕ್ಷಿ ಹಣ್ಣು ಹೆಚ್ಚು ನೀರಿನಾಂಶ ಹಾಗು ಸಕ್ಕರೆ ಅಂಶವನ್ನು ಹೊಂದಿದ್ದು, ಬೆಳೆಯುವ ಮಕ್ಕಳಿಗೆ ಉತ್ತಮ. ವಿಟಮಿನ್‌ ಬಿ1, ಬಿ2 ಮತ್ತು ಕೆ ಯಥೇಚ್ಛವಾಗಿದ್ದು ಶೇಕಡಾ 2 ರಷ್ಟು ಮಾತ್ರ ಕೊಬ್ಬಿನಾಂಶವನ್ನು ಹೊಂದಿದೆ. ಇದು ದೇಹಕ್ಕೆ ಅಗತ್ಯವಾದ ಖನಿಜಾಂಶವನ್ನು ಒದಗಿಸುತ್ತದೆ. ಜೀರ್ಣಕ್ರಿಯೆಗೆ ಸಹಕಾರಿ. ದೇಹದಲ್ಲಿನ ನೀರಿನಾಂಶವನ್ನು ಕಾಪಾಡಲು ಸಹಕಾರಿ. ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ: https://play.google.com/store/apps/details?id=com.speed.newskannada   Please follow and like us:

Advertisement

Wordpress Social Share Plugin powered by Ultimatelysocial