ಐತಿಹಾಸಿಕ ದೇವಸ್ಥಾನದಲ್ಲಿ ಕಳ್ಳರ ಕೈಚಳಕ

ಸಂಗಮನಾಥ ದೇವರ ಮೂರ್ತಿ ಕಳ್ಳತನ ಮಾಡಿದ ಕಳ್ಳರು

ವಿಜಯಪುರ ಜಿಲ್ಲೆ ತಿಕೋಟ ತಾಲೂಕಿನ ಕಳ್ಳಕವಟಗಿ ಗ್ರಾಮದಲ್ಲಿ ಘಟನೆ.

ಬೆಲೆಬಾಳುವ ಪಂಚಲೋಹದ ಸಂಗಮನಾಥ ಮೂರ್ತಿ, ಹಿತ್ತಾಳೆಯ ಬಸವಣ್ಣನ ಮೂರ್ತಿ, ಇತರೆ ಹಿತ್ತಾಳೆ, ತಾಮ್ರದ ಸಾಮಾನುಗಳನ್ನು ಕಳ್ಳತನ.

ದೇವಸ್ಥಾನದ ಬಾಗಿಲಿನ ಕೀಲಿ ಮುರಿದು ಕಳ್ಳತನ ಮಾಡಿದ ಕಳ್ಳರು.

ಎಂದಿನಂತೆ ಪೂಜೆ ಮಾಡಲೆಂದು ಅರ್ಚಕರು ದೇಗುಲಕ್ಕೆ ಬಂದಾಗ ಕಳ್ಳತನವಾಗಿರೋದು ಬಹಿರಂಗ.

ದೇಗುಲದ ಅರ್ಚಕ ಮಲ್ಲಯ್ಯ ಮಠಪತಿ ನಸುಕಿನ ಜಾವ ಸಂಗಮನಾಥ ದೇವಸ್ಥಾನಕ್ಕೆ ಹೋದಾಗ ಮೂರ್ತಿ ಕಳ್ಳತನವಾಗಿರೋದು ಗೊತ್ತಾಗಿದೆ.

ಬಳಿಕ ಗ್ರಾಮಸ್ಥರಿಗೆ ಮಾಹಿತಿ ನೀಡಿದ ಅರ್ಚಕರು.

ಕಳ್ಳಕವಟಗಿಯ ಐತಿಹಾಸಿಕ ಸಂಗಮನಾಥ ದೇವಾಲಯ.

3 ಲಕ್ಷ ಬೆಲೆಬಾಳುವ ಮೂರ್ತಿಗಳು.

ತಿಕೋಟ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದ ಕಳ್ಳತನ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

Please follow and like us:

Leave a Reply

Your email address will not be published. Required fields are marked *

Next Post

ಇಂಥಹ ಆದೇಶಗಳನ್ನು ಜಾರಿಗೊಳಿಸಲು ಸುಪ್ರೀಂ ಕೋರ್ಟ್‌ಗೆ ಯಾವುದೇ ಅಧಿಕಾರವಿಲ್ಲ !

Wed Jul 13 , 2022
ದೆಹಲಿ: ವಾಣಿಜ್ಯ ಪ್ರಕರಣಗಳ ತ್ವರಿತ ವಿಲೇವಾರಿ ಸರಿಪಡಿಸಲು ಅಲಹಾಬಾದ್ ಹೈಕೋರ್ಟ್‌ಗೆ ಎರಡು ತಿಂಗಳ ಹಿಂದೆ ಸುಪ್ರೀಂ ಕೋರ್ಟ್ ನೀಡಿದ ಆದೇಶವು ಮಂಗಳವಾರ ವಾಕ್ಸಮರಕ್ಕೆ ಕಾರಣವಾಗಿದೆ. ಹೈಕೋರ್ಟ್ ಪರವಾಗಿ ಅಟಾರ್ನಿ ಜನರಲ್ (ಎಜಿ) ಕೆ ಕೆ ವೇಣುಗೋಪಾಲ್ ಅಜಿ ಸಲ್ಲಿಸಿದರು.ಇಂಥಹ ಆದೇಶಗಳನ್ನು ಜಾರಿಗೊಳಿಸಲು ಸುಪ್ರೀಂ ಕೋರ್ಟ್‌ಗೆ ಯಾವುದೇ ಅಧಿಕಾರವಿಲ್ಲ ಎಂದು ಹೇಳಿದ್ದಾರೆ. ಈ ಆದೇಶಗಳನ್ನು ಅಂಗೀಕರಿಸುವುದು ಈ ನ್ಯಾಯಾಲಯದ ಅಧಿಕಾರದಲ್ಲಿದೆಯೇ ಎಂಬುದು ಇಲ್ಲಿ ನಿರ್ಧರಿಸಬೇಕಾದ ಪ್ರಶ್ನೆಯಾಗಿದೆ. ನನ್ನ ಉತ್ತರ ಅದಲ್ಲ. ಏಕೆಂದರೆ, […]

Advertisement

Wordpress Social Share Plugin powered by Ultimatelysocial