ಬನಹಟ್ಟಿ ತಾಲೂಕಿನ ಕುಲಹಳ್ಳಿ ಗ್ರಾಮದಲ್ಲಿ ಪಾಂಡುರಂಗನ ರಥೋತ್ಸವಕ್ಕೆ ಚಾಲನೆ

ಬಾಗಲಕೋಟ ಜಿಲ್ಲೆಯ ರಬಕವಿ ಬನಹಟ್ಟಿ ತಾಲೂಕಿನ ಕುಲಹಳ್ಳಿ ಗ್ರಾಮದಲ್ಲಿ ಪಾಂಡುರಂಗನ ರಥೋತ್ಸವಕ್ಕೆ ಚಾಲನೆ ನೀಡಿದ ಅಂತರಾಜ್ಯ ಅನ್ನ ದಾಸೋಹ ಮಾಡುವಂತಾ” ರಾಷ್ಟ್ರೀಯ ಧರ್ಮಾಚಾರ್ಯ””ಬಸವ ಗೋಪಾಲ ರತ್ನ”
ಹೀಗೆ ಅನೇಕ ಪ್ರಶಸ್ತಿಗಳನ್ನೂ ಪಡೆದುಕೊಂಡ ಚಕ್ರವರ್ತಿ ಅನ್ನ ದಾನೇಶ್ವರ ಅಪ್ಪಾಜಿ ಅವರು ಅಪಾರ ಭಕ್ತರನ್ನು ಹೊಂದಿದ ಅವರಿಗೆ ಅದ್ದೂರಿಯಾಗಿ ಸ್ವಾಗತ ಕೋರಿದರು.ಮೊನ್ನೆ ತಾನೆ ದಿನಾಂಕ 9/12/2021ರಂದು ನವದೆಹಲಿಯಲ್ಲಿ ಸ್ಕಿಲ್ ಬುಕ್ ಲೋಕಾರ್ಪಣೆ ಕಾರ್ಯಕ್ರಮದ ಜ್ಞಾನ, ವಿಜ್ಞಾನ ಹಾಗೂ ಅಧ್ಯಾತ್ಮಿಕ ಮಹಾ ಸಮ್ಮೇಳನದಲ್ಲಿ ಚಕ್ರವರ್ತಿ ಅನ್ನ ದಾನೇಶ್ವರರಿಗೆ ರಾಷ್ಟ್ರೀಯ ಧರ್ಮಾಚಾರ್ಯ ಪ್ರಶಸ್ತಿ ಹಾಗೂ ಶ್ರೀ ಬಸವ ಗೋಪಾಲ ರತ್ನ ಪ್ರಶಸ್ತಿ ಪುಜ್ಯರಿಗೆ ನೀಡಲಾಯಿತು….

Please follow and like us:

Leave a Reply

Your email address will not be published. Required fields are marked *

Next Post

ಸೆಕ್ಸ್ ಗೆ ಬಲವಂತ ಮಾಡಿದ ಪತಿ: ಅದನ್ನೇ ಕತ್ತರಿಸಿದ ಸಿಟ್ಟಿಗೆದ್ದ ಪತ್ನಿ!

Fri Dec 17 , 2021
ಇಷ್ಟವಿಲ್ಲದೇ ಇದ್ದರೂ ಬಲವಂತವಾಗಿ ಸೆಕ್ಸ್​​ ಮಾಡಲು ಮುಂದಾದ ಪತಿಯ ಮರ್ಮಾಂಗವನ್ನೇ ಪತ್ನಿ ಕತ್ತರಿಸಿದ ಘಟನೆ ಮಧ್ಯಪ್ರದೇಶದ ಟಿಕಮ್​​ಗಢದಲ್ಲಿ ನಡೆದಿದೆ. ಟಿಕಮ್ ​​ಗಢ ಜಿಲ್ಲೆಯಿಂದ 40 ಕಿಮೀ​ ದೂರದ ಜತಾರಾ ಪೊಲೀಸ್​ ಠಾಣಾ ವ್ಯಾಪ್ತಿಯ ರಾಮನಗರದಲ್ಲಿ ಡಿ.​​ 7ರಂದು ಈ ಘಟನೆ ನಡೆದಿದ್ದು, ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.24 ವರ್ಷದ ಪತ್ನಿ ಬೇಡ ಅಂದರೂ ಬಲವಂತವಾಗಿ ರಾತ್ರಿ ದೈಹಿಕ ಸಂಬಂಧ ಬೆಳೆಸಲು 26 ವರ್ಷದ ಗಂಡ ಮುಂದಾಗಿದ್ದಾನೆ. ಇದರಿಂದ ಆಕ್ರೋಶಗೊಂಡ ಪತ್ನಿ ಚಾಕುವಿನಿಂದ […]

Advertisement

Wordpress Social Share Plugin powered by Ultimatelysocial