ಹತ್ತು ವರ್ಷದಲ್ಲಿ ಎಂಟು ಮದುವೆಯಾದ ಆಂಟಿ

 

ಲಕ್ನೌ: ಈಕೆ ಅಂತಿಂಥ ಚಾಲಾಕಿ ಅಲ್ಲ, ಹಣ ಮಾಡಲು ಸುಲಭ ಉಪಾಯವೊಂದನ್ನು ಕಂಡುಕೊಂಡಿದ್ದಳು.ಅದು ಅಜ್ಜಂದರಿಗೆ ಗಾಳ ಹಾಕಿ ಮದುವೆ ಮಾಡಿಕೊಳ್ಳುವುದು. ಈ ಲಲನಾಮಣಿಯ ಹೆಸರು ಮೋನಿಕಾ ಮಲಿಕ್​. ಕಳೆದ ಹತ್ತು ವರ್ಷದಿಂದ ಸರಾಸರಿ ಹೇಳುವು ದಾದರೆ ವರ್ಷಕ್ಕೊಬ್ಬರನ್ನು ಮದುವೆಯಾಗುತ್ತಾ ಬಂದಿದ್ದಾಳೆ.8 ಮಂದಿ ಹಿರಿಯ ನಾಗರಿಕರು ಇವಳ ಬಲೆಗೆ ಬಿದ್ದುದ್ದು ಹಣ-ಆಸ್ತಿ ಕಳೆ ದುಕೊಂಡಿದ್ದಾರೆ! ಗಾಜಿಯಾಬಾದ್‍ನ 66 ವರ್ಷದ ಕಟ್ಟಡ ನಿರ್ಮಾಣ ಗುತ್ತಿಗೆದಾರ ಜುಗಲ್ ಕಿಶೋರ್ ಎಂಬುವವರನ್ನು ಮದುವೆಯಾಗಿ ಮೋಸ ಮಾಡಿದ ನಂತರ ಈ ಮಾಯಾಂಗನೆಯ ಬಂಡವಾಳ ಬಟಾಬಯಲಾಗಿದೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಗೂಗಲ್​ನಲ್ಲಿ ಕೆಲಸ ಗಿಟ್ಟಿಸಿದ ಯುವಕ: ಈ ಹಿಂದಿನ ಮತ್ತು ಈಗಿನ ಸಂಬಳದ ಅಂತರ ಕೇಳಿದ್ರೆ ಬೆರಗಾಗ್ತೀರಾ!

Sat Feb 5 , 2022
  ವಿಜಯವಾಡ: ಆಂಧ್ರ ಪ್ರದೇಶದ ವಿಶಾಖಪಟ್ಟಣ ಮೂಲದ ಯುವಕನೊಬ್ಬ ಟೆಕ್​ ದೈತ್ಯ ಗೂಗಲ್ ಕಂಪನಿಯಲ್ಲಿ ಸಾಫ್ಟ್​ವೇರ್​ ಉದ್ಯೋಗ ಗಿಟ್ಟಿಸಿಕೊಂಡಿದ್ದಾರೆ. ಗೂಗಲ್​ ಇಂಡಿಯಾದ ಬೆಂಗಳೂರು ಕಂಪನಿಯಲ್ಲಿ ಕೆಲಸ ಪಡೆದುಕೊಂಡಿದ್ದಾರೆ.ಯುವಕನ ಹೆಸರು ಜಯಂತಿ ವಿಷ್ಣು ಯಶ್​.ಈತ ವಾರ್ಷಿಕ 8.50 ಲಕ್ಷ ರೂ. ಸಂಬಳದೊಂದಿಗೆ ಬಹುರಾಷ್ಟ್ರೀಯ ಆಕ್ಸೆಂಚರ್ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದರು. ಇದೀಗ ಗೂಗಲ್​ನಲ್ಲಿ ವಾರ್ಷಿಕ 47.50 ಲಕ್ಷ ರೂ. ಸಂಬಳದ ಉದ್ಯೋಗ ಗಿಟ್ಟಿಸಿದ್ದಾರೆ. ಒಂದೇ ಬಾರಿಗೆ ಬರೋಬ್ಬರಿ 40 ಲಕ್ಷ ರೂ. ಹೆಚ್ಚಿನ […]

Advertisement

Wordpress Social Share Plugin powered by Ultimatelysocial