ಟ್ವಿಟರ್‌ 2021ರ ಪಟ್ಟಿಯಲ್ಲಿ ದಕ್ಷಿಣ ಭಾರತ ದಳಪತಿ ವಿಜಯ್‌ ನಂ. 1

ಟ್ವಿಟರ್‌ 2021ರ ಪಟ್ಟಿಯಲ್ಲಿ ದಕ್ಷಿಣ ಭಾರತ ದಳಪತಿ ವಿಜಯ್‌ ನಂ. 1

ನವದೆಹಲಿ: ಈ ವರ್ಷ ಟ್ವಿಟರ್‌ನಲ್ಲಿ ಅತಿ ಹೆಚ್ಚು ಉಲ್ಲೇಖಗೊಂಡಿರುವ ದಕ್ಷಿಣದ ಸಿನಿಮಾ ಹೀರೋಗಳ ಪೈಕಿ ತಮಿಳು ಸಿನಿಮಾ ಸೂಪರ್‌ ಸ್ಟಾರ್‌ ವಿಜಯ್‌ ನಂ. 1 ಎನಿಸಿದ್ದಾರೆ.

ಅವರ ನಟನೆಯ ಮಾಸ್ಟರ್‌, ವಲಿಮೈ ಅತಿ ಹೆಚ್ಚಾಗಿ ಟ್ವೀಟರ್‌ನಲ್ಲಿ ಉಲ್ಲೇಖಗೊಂಡ ದಕ್ಷಿಣ ಭಾರತೀಯ ಸಿನಿಮಾಗಳೆನಿಸಿವೆ.

ವಿಜಯ್‌ ನಂತರದ ಸ್ಥಾನಗಳಲ್ಲಿ ಪವನ್‌ ಕಲ್ಯಾಣ್‌, ಮಹೇಶ್‌, ಸೂರ್ಯ ಇದ್ದಾರೆ. ಕನ್ನಡದ ಕೆಜಿಎಫ್-ಚಾಪ್ಟರ್‌ 2, 10ನೇ ಸ್ಥಾನದಲ್ಲಿದೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

 

Please follow and like us:

Leave a Reply

Your email address will not be published. Required fields are marked *

Next Post

ಜೈ ಭೀಮ್‌' 2021ರಲ್ಲಿ ಅತಿ ಹೆಚ್ಚು ಸರ್ಚ್‌ ಆದ ಸಿನಿಮಾ

Thu Dec 23 , 2021
ನವದೆಹಲಿ: 2021ರಲ್ಲಿ ದೇಶದಲ್ಲಿ ಗೂಗಲ್‌ನಲ್ಲಿ ಜನರು ಯಾವ ಸಿನಿಮಾ ಬಗ್ಗೆ ಹೆಚ್ಚು ಸರ್ಚ್‌ ಮಾಡಿದ್ದಾರೆ ಎನ್ನುವ ಪಟ್ಟಿಯನ್ನು ಗೂಗಲ್‌ ಸಂಸ್ಥೆ ಬಿಡುಗಡೆ ಮಾಡಿದೆ. ಅದರ ಪ್ರಕಾರ, ತಮಿಳಿನ “ಜೈ ಭೀಮ್‌’ ಸಿನಿಮಾ ಅತಿ ಹೆಚ್ಚು ಸರ್ಚ್‌ ಆಗಿದೆ. ನಂತರದ ಸ್ಥಾನಗಳಲ್ಲಿ ಬಾಲಿವುಡ್‌ನ‌ “ಶೇರ್‌ಶಾ’ ಮತ್ತು ರಾಧೆ ಸಿನಿಮಾವಿದೆ. ಉಳಿದಂತೆ, “ಬೆಲ್‌ ಬಾಟಮ್‌’, “ಮಾಸ್ಟರ್‌’, “ಸೂರ್ಯವಂಶಿ’, ಮಲಯಾಳಂನ “ದೃಶ್ಯಂ 2′, “ಭುಜ್‌-ದಿ ಪ್ರೈಡ್‌ ಆಫ್ ಇಂಡಿಯಾ’ ಹಾಗೂ ಹಾಲಿವುಡ್‌ನ‌ “ಎಟರ್ನಲ್ಸ್‌’ ಮತ್ತು “ಗೊಡ್ಜಿಲ್ಲಾ […]

Advertisement

Wordpress Social Share Plugin powered by Ultimatelysocial