ಜೈ ಭೀಮ್‌’ 2021ರಲ್ಲಿ ಅತಿ ಹೆಚ್ಚು ಸರ್ಚ್‌ ಆದ ಸಿನಿಮಾ

ಜೈ ಭೀಮ್‌' 2021ರಲ್ಲಿ ಅತಿ ಹೆಚ್ಚು ಸರ್ಚ್‌ ಆದ ಸಿನಿಮಾ

ನವದೆಹಲಿ: 2021ರಲ್ಲಿ ದೇಶದಲ್ಲಿ ಗೂಗಲ್‌ನಲ್ಲಿ ಜನರು ಯಾವ ಸಿನಿಮಾ ಬಗ್ಗೆ ಹೆಚ್ಚು ಸರ್ಚ್‌ ಮಾಡಿದ್ದಾರೆ ಎನ್ನುವ ಪಟ್ಟಿಯನ್ನು ಗೂಗಲ್‌ ಸಂಸ್ಥೆ ಬಿಡುಗಡೆ ಮಾಡಿದೆ.

ಅದರ ಪ್ರಕಾರ, ತಮಿಳಿನ “ಜೈ ಭೀಮ್‌’ ಸಿನಿಮಾ ಅತಿ ಹೆಚ್ಚು ಸರ್ಚ್‌ ಆಗಿದೆ.

ನಂತರದ ಸ್ಥಾನಗಳಲ್ಲಿ ಬಾಲಿವುಡ್‌ನ‌ “ಶೇರ್‌ಶಾ’ ಮತ್ತು ರಾಧೆ ಸಿನಿಮಾವಿದೆ.

ಉಳಿದಂತೆ, “ಬೆಲ್‌ ಬಾಟಮ್‌’, “ಮಾಸ್ಟರ್‌’, “ಸೂರ್ಯವಂಶಿ’, ಮಲಯಾಳಂನ “ದೃಶ್ಯಂ 2′, “ಭುಜ್‌-ದಿ ಪ್ರೈಡ್‌ ಆಫ್ ಇಂಡಿಯಾ’ ಹಾಗೂ ಹಾಲಿವುಡ್‌ನ‌ “ಎಟರ್ನಲ್ಸ್‌’ ಮತ್ತು “ಗೊಡ್ಜಿಲ್ಲಾ ವರ್ಸಸ್‌ ಕಾಂಗ್‌’ ಸಿನಿಮಾಗಳು ಟಾಪ್‌ 10ರ ಪಟ್ಟಿಯಲಿವೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಆರ್ ಆರ್ ಆರ್ ಟ್ರೈಲರ್ ನಲ್ಲಿ ಅಬ್ಬರಿಸಿದ ಜ್ಯೂ.ಎನ್ ಟಿಆರ್, ರಾಮ್ ಚರಣ್

Thu Dec 23 , 2021
ಸ್ಟಾರ್ ನಿರ್ದೇಶಕ ಎಸ್.ಎಸ್.ರಾಜಮೌಳಿ ನಿರ್ದೇಶನದ ಬಹುತಾರಾಗಣದ ಬಹು ನಿರೀಕ್ಷಿತ ‘ಆರ್ ಆರ್ ಆರ್’ ಚಿತ್ರದ ಟ್ರೈಲರ್ ಬಿಡುಗಡೆಯಾಗಿದೆ. ಕನ್ನಡ ಸೇರಿದಂತೆ ಐದು ಭಾಷೆಗಳಲ್ಲಿ ಚಿತ್ರದ ಟ್ರೈಲರ್ ರಿಲೀಸ್ ಆಗಿದ್ದು, ಹವಾ ಎಬ್ಬಿಸಿದೆ. ಜೂ.ಎನ್ ಟಿಆರ್ ಮತ್ತು ರಾಮ್ ಚರಣ್ ಮುಖ್ಯಪಾತ್ರದಲ್ಲಿ ಅಭಿನಯಿಸಿದ್ದು, ಬಾಲಿವುಡ್ ನಟರಾದ ಅಜಯ್ ದೇವಗನ್, ಆಲಿಯಾ ಭಟ್ ಸೇರಿದಂತೆ ಹಲವು ಪ್ರಮುಖ ನಟರು ಆರ್ ಆರ್ ಆರ್ ಚಿತ್ರದಲ್ಲಿ ನಟಿಸಿದ್ದಾರೆ. ಡಿವಿವಿ ಎಂಟರ್ಟೈನ್ ಮೆಂಟ್ಸ್ ಬ್ಯಾನರ್ ನಡಿಯಲ್ಲಿ […]

Advertisement

Wordpress Social Share Plugin powered by Ultimatelysocial