ಬರೋಬ್ಬರಿ 13 ಗಂಟೆ ವಿಳಂಬವಾಯ್ತು ಏರ್ ಇಂಡಿಯಾ ಎಕ್ಸ್‌ಪ್ರೆಸ್ ವಿಮಾನ!

ಮುಂಬೈನಿಂದ ದುಬೈಗೆ ಹೊರಡಬೇಕಿದ್ದ ಏರ್ ಇಂಡಿಯಾ ಎಕ್ಸ್‌ಪ್ರೆಸ್ ಬರೋಬ್ಬರಿ 13 ಗಂಟೆ ತಡವಾಗಿ ಹೊರಟಿರುವ ಪ್ರಕರಣ ಬೆಳಕಿಗೆ ಬಂದಿದೆ.

ತಾಂತ್ರಿಕ ದೋಷದಿಂದಾಗಿ 13 ಗಂಟೆ ವಿಮಾನ ಹೊರಡುವುದು ವಿಳಂಬವಾಗಿದ್ದು, 170 ಪ್ರಯಾಣಿಕರು ಏರ್‌ಪೋರ್ಟ್‌ನಲ್ಲಿಯೇ ಕಾದು ಹೈರಾಣಾಗಿದ್ದಾರೆ.

ನಿನ್ನ ಮಧ್ಯಾಹ್ನ ಹೊರಡಬೇಕಿದ್ದ ವಿಮಾನ ಬೆಳಗಿನ ಜಾವ 4 ಗಂಟೆಗೆ ಹೊರಟಿದೆ. ಇಂಜಿನಿಯರಿಂಗ್ ಸಂಬಂಧಿತ ಸಮಸ್ಯೆ ಎದುರಾಗಿದ್ದು, ಸ್ವಲ್ಪ ಸಮಯ ಕಾಯುವಂತೆ ಸಿಬ್ಬಂದಿ ಸೂಚನೆ ನೀಡಿದ್ದರು. ತಾಂತ್ರಿಕ ದೋಷ ಸರಿಯಾಗುವಲ್ಲಿ ಬೆಳಗಿನ ಜಾವ 4 ಗಂಟೆಯಾಗಿದೆ.

ನಿಲ್ದಾಣದಲ್ಲೇ ಭೋಜನ, ಸ್ನ್ಯಾಕ್ಸ್ ವ್ಯವಸ್ಥೆ ಮಾಡಿದ್ದು, ವಿಶೇಷ ನೆರವು ಬೇಕಾದ ಪ್ರಯಾಣಿಕರಿಗೆ ಏರ್‌ಪೋರ್ಟ್ ಲಾಂಜ್‌ನಲ್ಲಿ ಸೌಲಭ್ಯ ಒದಗಿಸಲಾಗಿದೆ.

 

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಹೆಂಡತಿಗೆ ಜೀವನಾಂಶವು ಒಂದು ಬಹುಮಾನವಲ್ಲ.

Fri Feb 10 , 2023
ಅಲಹಬಾದ್‌ : ಅಲಹಾಬಾದ್ ಹೈಕೋರ್ಟ್ ಇತ್ತೀಚೆಗೆ ಸಿಆರ್ಪಿಸಿ ಸೆಕ್ಷನ್ 125 ರ ಅಡಿಯಲ್ಲಿ ಜೀವನಾಂಶ ವಿಚಾರಣೆಯ ಉದ್ದೇಶವು ಒಬ್ಬ ವ್ಯಕ್ತಿಯನ್ನು ಅವನ ಹಿಂದಿನ ನಿರ್ಲಕ್ಷ್ಯಕ್ಕಾಗಿ ಶಿಕ್ಷಿಸುವುದಲ್ಲ, ಆದರೆ ಪರಿತ್ಯಕ್ತ ಹೆಂಡತಿಗೆ ಆಹಾರ, ಬಟ್ಟೆ ಮತ್ತು ಆಶ್ರಯವನ್ನು ತ್ವರಿತ ಪರಿಹಾರದ ಮೂಲಕ ಒದಗಿಸುವ ಮೂಲಕ ಅವಳ ಗುಲಾಮಗಿರಿ ಮತ್ತು ಬಡತನವನ್ನು ತಡೆಯುವುದು ಎಂದು ಹೇಳಿದೆ. ಸಿಆರ್ಪಿಸಿ ಸೆಕ್ಷನ್ 125 ಸಾಮಾಜಿಕ ನ್ಯಾಯದ ಅಳತೆಯಾಗಿದೆ ಮತ್ತು ಮಹಿಳೆಯರು ಮತ್ತು ಮಕ್ಕಳನ್ನು ರಕ್ಷಿಸಲು ವಿಶೇಷವಾಗಿ […]

Related posts

Advertisement

Wordpress Social Share Plugin powered by Ultimatelysocial