ಮಲಪ್ರಭಾ ಕಡೆಯ ರೈತರಿಗೆ ತಪ್ಪು ಮಾಹಿತಿ , ಸುಳ್ಳು ಹೇಳುವುದು , ಚುನಾವಣೆ ಸಮಯದಲ್ಲಿ ಸುಳ್ಳು ಭರವಸೆ ನೀಡಿದ್ದಾರೆ..

ಹುಬ್ಬಳ್ಳಿಯ ಪ್ರವಾಸಿ ಮಂದಿರದಲ್ಲಿ ಮಾಜಿ ಸಚಿವ, ಶಾಸಕ ಎಚ್.ಕೆ.ಪಾಟೀಲ ಸುದ್ದಿಗೊಷ್ಠಿಯಲ್ಲಿ ಮಾತನಾಡಿದರು.

ಯಡಿಯೂರಪ್ಪ ರಾಜ್ಯದ ಜನತೆಗೆ ದ್ರೋಹ ಮಾಡಿದ್ದಾರೆ..

ಈ ಹಿಂದೆ ಯಡಿಯೂರಪ್ಪ ಗೋವಾ ಸರ್ಕಾರದ ತಕಾರಿನ ಸುಳ್ಳು ಪತ್ರ ತೋರಸಿದ್ದರು‌.

ಎಸ್.ಆರ್.ಬೊಮ್ಮಾಯಿಯವರ ಗೋವಾ ಸರ್ಕಾರದೊಂದಿಗೆ ಮಾತನಾಡಿದರು…

ನಾನು ನೀರಾವರಿ ಸಚಿವರಿದ್ದಾಗ ಹತ್ತಾರು ಬಾರಿ ಮೀಟಿಂಗ್ ಮಾಡಿದ್ದೇ…

ನಾನು ಡಿ.ಪಿ.ಆರ್‌ ೭.೫೬ ಕಳುಹಿಸಿದೆ ೩೦/೪/೨೦೦೨ ರಂದು ನಮ್ಮಗೆ ಅನುಮತಿ ಸಿಕ್ಕಿತ್ತು…

ಗೋವಾದ ಮುಖ್ಯಮಂತ್ರಿ ವಾಜಪೇಯಿಯವರಿಗೆ ತಪ್ಪ ಮಾಹಿತಿಯನ್ನು ನೀಡಿದ್ದರ ಪರಿಣಾಮ ಸ್ಥಗೀತಗೊಂಡಿತ್ತು.

೨೦೦ ಟಿಎಮಸಿ ನೀರು ಇತ್ತು.‌…

ಅಂದೀನ ಕಾಲದಲ್ಲಿ ನಮ್ಮ ಮೀಟಿಂಗ್ ಬರೀ ಮುದುಡಲಾಗುತ್ತಿತ್ತು…

೨೦೦೩ ರ ಮೊದಲು.೧೯೭ ಕ್ಕೆ ಬಂತ್ತು

೨೦೦೩ ರ ನಂತರ ನಾವು ಕೋರ್ಟ್ ಗೆ ತೆರಳಿದ್ದೇವೆ…

೨೦೧೮ ರಿಂದ ಇತ್ತಿಚಿನ ದಿನಗಳ ಕಾಲ ಬಿಜೆಪಿ ಏನು ಮಾಡಿಲ್ಲ..
ನವಂಬರ್ ದಲ್ಲಿ ಬಿಜೆಪಿ ಡಿಪಿಆರ್ ಸಲ್ಲಿಕೆ ಮಾಡಿದ್ದೇವೆ ಎಂದು ಕಾಗದ ತೋರಿಸುತ್ತಾರೆ..‌

ನಮ್ಮ ೨ ನೇ ತಾರೀಖಿನ ಸಮಾವೇಶದ ಬಗ್ಗೆ ಗೊತ್ತಾದ ಮೇಲೆ ಈ ಡಿಪಿಆರ್ ತೋರಿಸಿದ್ದಾರೆ.

ಮುಗ್ದ ರೈತರನ್ನು ಮೋಸ ಮಾಡಲಾಗುತ್ತಾ ಇದೆ…

ಯಾವ ಪೇಜಿನಲ್ಲಿಯೂ ತಾರೀಖು ಇಲ್ಲ ಇದು ನಿರ್ಗತಿಕ ಕೂಸಾಗಿದೆ ಈ ಆರ್ಡರ..

ತಾರೀಖು ಇಲ್ಲದೆ ಇರುವ ಪತ್ರವು ಸರ್ಕಾರಿ ಆದೇಶವೇ ಎನ್ನುವ ಪ್ರಶ್ನೆ ಮಾಡಿದ ಎಚ್ಕೆ..

ಬೊಮ್ಮಾಯಿಯವರು ನೀಡಿದ ಡಾಕ್ಯುಮೆಂಟ್ ನಲ್ಲಿ ಯಾವುದೇ ಒಂದು ಪ್ರತಿಯಲ್ಲಿ ದಿನಾಂಕ ಇಲ್ಲ…

ಮಹಾದಾಯಿ ಹೋರಾಟದ ಬಗ್ಗೆ ಕರ್ನಾಟಕಕ್ಕೆ ಬಿಜೆಪಿ ಸರ್ಕಾರ ಮೋಸ ಮಾಡಿದೆ….

ಬಿಜೆಪಿ ಮೋಸ ದ್ರೋಹ ಮಾಡುವದನ್ನು ನಿಲ್ಲಿಸಿ…

ನಮ್ಮ ಧ್ವನಿಯನ್ನು ಹತ್ತಿಕ್ಕುವ ಕೆಲಸ, ತಾರೀಖು ಇಲ್ಲದ ಕಾಗದ ಸರ್ಕಾರಿ ಕಾಗದವೇ ಎಚ್ ಕೆ ಸರ್ಕಾರಕ್ಕೆ ಪ್ರಶ್ನೆ…

೨೦೦೧ಕ್ಕೆ ಕಳಸಾ ನಾಲಾ ಯೋಜನೆಯಲ್ಲಿ ೨೫೮ ಹೆಕ್ಟೇರ್ ಭೂಮಿ ನೀಡಿ ಎಂದು ಕೇಳಿದ್ದೇವು…

೨೦೦೩ ರಲ್ಲಿ ಎಪ್ ಎಸ್ ಸಿ ಮೀಟಿಂಗ್ ಮಾಡಿದ್ದೇವೆ…

ಎಫ್.ಎಸ್.ಸಿ. ಹಾಗೂ ಫಾರೆಸ್ಟ್ ಕಡೆಯಿಂದ ಕೂಡಾ ಕ್ಲೀಯರ್ ಇದೆ…

ನಾವು ಹೈಡ್ರೋಲಾಜಿ ಯನ್ನು ಮಾಡಿದ್ದು ನೀವು ತಂದಿದ್ದಿರಿ ಅಲ್ಲ…

ಮುಗ್ದ ಜನರನ್ನು ಮೋಸ ಮಾಡುವುದನ್ನು ನಿಲ್ಲಿಸಿ…

ಕಳಸಾದು ಎಲ್ಲಾ ಕ್ಲೇರನ್ಸ ಆಗಿದೆ.ಬಂಡೂರಾದ ತೆಗದುಕೊಂಡು ಬನ್ನಿ ಎಂದು ಎಚ್.ಕೆ.ಪಾಟೀಲ ಹೇಳಿದರು.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/de…

Please follow and like us:

Leave a Reply

Your email address will not be published. Required fields are marked *

Next Post

ದತ್ತಾಂಶ ಕದ್ದ ಚಿಲುಮೆ ಸಂಸ್ಥೆ ಬ್ಯಾನ್‌

Fri Dec 30 , 2022
  ಮತದಾನ ಜಾಗೃತಿ ಕಾರ್ಯಕ್ಕೆಂದು ಅನುಮತಿ ಪಡೆದು ದತ್ತಾಂಶ (Voter Data) ಕಳ್ಳತನ ಮಾಡುತ್ತಿದೆ ಎಂಬ ಆರೋಪ ಹೊತ್ತಿರುವ ಚಿಲುಮೆ ಸಂಸ್ಥೆಯನ್ನು ಬಿಬಿಎಂಪಿ ಕಪ್ಪುಪಟ್ಟಿಗೆ ಸೇರ್ಪಡೆ ಮಾಡಿದೆ. ಈ ಕುರಿತು ಬಿಬಿಎಂಪಿ ಆದೇಶ ಹೊರಡಿಸಿದ್ದು, ಆದೇಶದಲ್ಲಿ ಬಿಜೆಪಿ ಮಾಜಿ ಶಾಸಕ ನಂದೀಶ ರೆಡ್ಡಿ ಹೆಸರನ್ನೂ ಉಲ್ಲೇಖಿಸಲಾಗಿದೆ.ಬಿಬಿಎಂಪಿಯಿಂದ ಆದೇಶ ಪಡೆದದ್ದಕ್ಕೆ ವಿರುಇದ್ಧವಾಗಿ ಸಂಸ್ಥೆ ಕಾರ್ಯನಿರ್ವಹಿಸಿದೆ. ಕೆ.ಆರ್‌. ಪುರಂ ಕ್ಷೇತ್ರದ ಅಭ್ಯರ್ಥಿಯಾಗಿದ್ದ ನಂದೀಶ್‌ ರೆಡ್ಡಿ ಅವರಿಂದ 17.50 ಲಕ್ಷ ರೂ. ದೇಣಿಗೆಯಾಗಿ ಸ್ವೀಕರಿಸಿರುವುದು […]

Advertisement

Wordpress Social Share Plugin powered by Ultimatelysocial