ಕೋವಿಡ್‌ಗೆ ಓರ್ವ ಸಾವು..!

ವಿಜಯಪುರ ಜಿಲ್ಲಾಧಿಕಾರಿ ವಿಜಯ ಮಹಾಂತೇಶ ದಾನಮ್ಮನವರ ಹೇಳಿಕೆ.

ಏಪ್ರಿಲ್ 1 ರಿಂದ ಮೇ 3ರ ವರೆಗೂ 14 ಪಾಸಿಟಿವ್ ಕೇಸ್‌ಗಳು ದೃಢ.

ಮೂವರೂ ಕೋವಿಡ್‌ನಿಂದ ಗುಣಮುಖವಾಗಿದ್ದಾರೆ.ಇದರಲ್ಲಿ ಓರ್ವ ಅಸುನೀಗಿದ್ದಾನೆ.

ಅಲ್ಲದೇ, 10 ಸೋಂಕಿತರಿಗೆ ಸೂಕ್ತ ಚಿಕಿತ್ಸೆ ನೀಡಲಾಗುತ್ತಿದೆ ಎಂದ ಡಿಸಿ ದಾನಮ್ಮನವರ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ದಕ್ಷಿಣ ಕನ್ನಡ ಜಿಲ್ಲೆಯ ಹಲವೆಡೆ ಮಳೆ..!

Thu May 5 , 2022
ದಕ್ಷಿಣ ಕನ್ನಡದಲ್ಲಿ ಮೋಡ ಕವಿದ ವಾತವರಣ ಬಂಟ್ವಾಳ, ಪುತ್ತೂರು ತಾಲೂಕಿನ ಹಲವೆಡೆ ಮಳೆ ಮಳೆ ಬೀಳುವ ಮುನ್ಸೂಚನೆ ನೀಡಿದ್ದ ಹವಾಮಾನ ಇಲಾಖೆ ಸೆಖೆಯಿಂದ ನೊಂದ ಜನರಿಗೆ ಮಳೆಯ ಸಿಂಚನ ಮಂಗಳೂರು ನಗರ ಸೇರಿದಂತೆ ದಕ್ಷಿಣ ಕನ್ನಡದಲ್ಲಿ ಭಾರೀ ಸೆಖೆ ಇತ್ತು. ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ: https://play.google.com/store/apps/details?id=com.speed.newskannada Please follow and like us:

Advertisement

Wordpress Social Share Plugin powered by Ultimatelysocial