ಅಮೆರಿಕದ ಇತಿಹಾಸದಲ್ಲೇ ಇದೇ ಪ್ರಥಮ ಬಾರಿಗೆ ವ್ಯಕ್ತಿಯೊಬ್ಬ ಬರೋಬ್ಬರಿ 16,500 ಕೋಟಿ ರೂಪಾಯಿ ಲಾಟರಿ ಗೆದ್ದಿದ್ದಾನೆ.

ಮೆರಿಕದ ಇತಿಹಾಸದಲ್ಲೇ ಇದೇ ಪ್ರಥಮ ಬಾರಿಗೆ ವ್ಯಕ್ತಿಯೊಬ್ಬ ಬರೋಬ್ಬರಿ 16,500 ಕೋಟಿ ರೂಪಾಯಿ ಲಾಟರಿ ಗೆದ್ದಿದ್ದಾನೆ. 160 ರೂಪಾಯಿ ನೀಡಿ ಖರೀದಿಸಿದ್ದ ಲಾಟರಿ ಟಿಕೆಟ್ ಗೆ ಈ ಬಂಪರ್ ಬಹುಮಾನ ಬಂದಿದೆ.

ಎಡ್ವಿನ್ ಕ್ಯಾಸ್ಟ್ರೋ ಎಂಬಾತನೇ ಈ ಅದೃಷ್ಟವಂತನಾಗಿದ್ದು, ತನಗೆ ಬಹುಮಾನದ ಹಣವನ್ನು ಕೂಡಲೇ ನೀಡುವಂತೆ ಈತ ಕೇಳಿರುವ ಕಾರಣ ಬಂಪರ್ ಬಹುಮಾನದ ಅರ್ಧ ಅಂದರೆ 8 ಸಾವಿರ ಕೋಟಿ ರೂಪಾಯಿಗಳನ್ನು ಪಡೆದುಕೊಳ್ಳಲಿದ್ದಾನೆ.

ಲಾಟರಿ ಸಂಸ್ಥೆಯ ನಿಯಮದಂತೆ ಪೂರ್ಣ ಮೊತ್ತವನ್ನು ಮೂವತ್ತು ವರ್ಷಗಳ ಕಾಲ ಹಂತ ಹಂತವಾಗಿ ಪಡೆಯಬೇಕಿದ್ದು, ಒಂದೇ ಬಾರಿಗೆ ನೀಡಬೇಕೆಂದರೆ ಅರ್ಧ ಮಾತ್ರ ಕೊಡಲಾಗುತ್ತದೆ. ಹೀಗಾಗಿ ಆತ 8000 ಕೋಟಿ ರೂಪಾಯಿಗಳನ್ನು ಪಡೆದುಕೊಳ್ಳಲಿದ್ದಾನೆ.

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

Kichcha Sudeep: ಕಿಚ್ಚನಿಗೂ ಇತ್ತು ಮೋದಿ ಭೇಟಿಗೆ ಆಹ್ವಾನ! ಸುದೀಪ್ ಯಾಕೆ ಹೋಗಿಲ್ಲ?

Thu Feb 16 , 2023
  ಇತ್ತೀಚೆಗೆ ಪ್ರಧಾನಿ ನರೇಂದ್ರ ಮೋದಿ ಅವರನ್ನು ನಟ ರಿಷಬ್ ಶೆಟ್ಟಿ, ಯಶ್, ಅಯ್ಯೋ ಶ್ರದ್ಧಾ, ಅಶ್ವಿನಿ ಪುನೀತ್ ರಾಜ್​ಕುಮಾರ್ ಅವರು ಭೇಟಿ ಮಾಡಿಬಂದಿದ್ದಾರೆ. ಅದರ ಫೋಟೋಸ್ ವೈರಲ್ ಆಗಿದ್ದವು. ಆದರೆ ಈ ಫೋಟೋಗಳನ್ನು ನೋಡಿ ಎಲ್ಲರಿಗೂ ಅಚ್ಚರಿಯಾಗಿತ್ತು. ಕಿಚ್ಚ ಸುದೀಪ್, ಶಿವರಾಜ್​ಕುಮಾರ್ ಅವರನ್ನು ಯಾಕೆ ಆಹ್ವಾನಿಸಲಿಲ್ಲ ಎಂದು ಎಲ್ಲರೂ ಅಚ್ಚರಿಪಟ್ಟಿದ್ದರು. ಹಾಗಾದರೆ ಕಿಚ್ಚನಿಗೆ ಆಹ್ವಾನ ಇರಲಿಲ್ಲವಾ? ಇದಕ್ಕೆ ನಟ, ನಿರೂಪಕ ಕಿಚ್ಚ ಸುದೀಪ್ ಅವರೇ ಪ್ರತಿಕ್ರಿಯಿಸಿದ್ದಾರೆ. ಮೋದಿ ಭೇಟಿಗೆ […]

Advertisement

Wordpress Social Share Plugin powered by Ultimatelysocial