ಟಾಲಿವುಡ್‌ನ ಹಿರಿಯ ನಟ ಕೈಕಲಾ ಸತ್ಯನಾರಾಯಣ ಇನ್ನಿಲ್ಲ.!

 

ಟಾಲಿವುಡ್’ನ ಹಿರಿಯ ನಟ ಕೈಕಲಾ ಸತ್ಯನಾರಾಯಣ ವಿಧಿವಶರಾಗಿದ್ದಾರೆ. ಕೆಲವು ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಅವರುಇಂದು ಬೆಳಿಗ್ಗೆ ಹೈದರಾಬಾದ್’ನಲ್ಲಿರುವ ತಮ್ಮ ನಿವಾಸದಲ್ಲಿ ಕೊನೆಯುಸಿರೆಳೆದಿದ್ದಾರೆ.ತೆಲುಗು ಸಿನಿಮಾಗಳಲ್ಲಿ ನಾಯಕ, ಕ್ಯಾರೆಕ್ಟರ್ ಆರ್ಟಿಸ್ಟ್, ಖಳನಾಯಕ, ಹಾಸ್ಯನಟ ಮತ್ತು ಎಲ್ಲಾ ರೀತಿಯ ಪಾತ್ರಗಳಲ್ಲಿ ತಮ್ಮದೇ ಆದ ಖ್ಯಾತಿ ಗಳಿಸಿದ್ದ ಹಿರಿಯ ನಟ, ನಿರ್ಮಾಪಕರಾಗಿಯೂ ಕೆಲವು ಚಲನಚಿತ್ರಗಳನ್ನ ನಿರ್ಮಿಸಿದ್ದಾರೆ.ತೆಲುಗು ಚಿತ್ರರಂಗದಲ್ಲಿ ಎಸ್. ವಿ. ರಂಗರಾವ್ ನಂತರ ಇಂತಹ ವೈವಿಧ್ಯಮಯ ಪಾತ್ರಗಳನ್ನ ನಿರ್ವಹಿಸಿದವರಲ್ಲಿ ಕೈಕಲಾ ಸತ್ಯನಾರಾಯಣ ಕೂಡ ಒಬ್ಬರು. ಎಂಬುದು ವಿಶೇಷ.!

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:
Please follow and like us:

Leave a Reply

Your email address will not be published. Required fields are marked *

Next Post

ಎಂ. ಎಚ್. ಕೃಷ್ಣಅವರು ಹಲ್ಮಿಡಿ ಕನ್ನಡ ಶಾಸನದಲ್ಲಿ ಗುರುತಿಸಿಕೊಂಡ ಮಹಾನ್ ಪುರಾತತ್ವ ಶಾಸ್ತ್ರಜ್ಞ.

Fri Dec 23 , 2022
ಕ್ರಿ. ಶ. 350ರ ಕಾಲದ ಹಲ್ಮಿಡಿ ಕನ್ನಡ ಶಾಸನವನ್ನು ಗುರುತಿಸಿದವರು ಮಹಾನ್ ಪುರಾತತ್ವ ಶಾಸ್ತ್ರಜ್ಞ ಎಂ. ಎಚ್. ಕೃಷ್ಣ. ಇಂದು ಈ ಮಹನೀಯರ ಸಂಸ್ಮರಣಾ ದಿನ. ಎಂ. ಎಚ್. ಕೃಷ್ಣ ಎಂದು ವಿಶ್ವಖ್ಯಾತರಾದ ಮೈಸೂರು ಹಟ್ಟಿ ಅಯ್ಯಂಗಾರ್ ಕೃಷ್ಣ ಅವರು 1892ರ ಆಗಸ್ಟ್ 19ರಂದು ಮೈಸೂರಿನಲ್ಲಿ ಜನಿಸಿದರು. ತಂದೆ ರಂಗ ಅಯ್ಯಂಗಾರ್. ತಾಯಿ ಲಕ್ಷ್ಮಮ್ಮ. ಸಂಸ್ಕೃತ ವಿದ್ವಾಂಸರಾಗಿದ್ದ ರಂಗ ಅಯ್ಯಂಗಾರ್ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ಗುರುಗಳೂ ಮತ್ತು ಅರಮನೆಯ […]

Advertisement

Wordpress Social Share Plugin powered by Ultimatelysocial