ಅತಿಯಾದ ಟೋಮೋಟೊ ಸೇವನೆಯಿಂದ ಕಾಡಬಹುದು ಅನಾರೋಗ್ಯ

ಟೋಮೋಟೋ ಆಹಾರದ ರುಚಿಯನ್ನು ಹೆಚ್ಚಿಸುತ್ತದೆ. ಅನೇಕರು ಟೋಮೋಟೋವನ್ನು ಹೆಚ್ಚಾಗಿ ಬಳಕೆ ಮಾಡ್ತಾರೆ. ಟೋಮೋಟೋ ಆರೋಗ್ಯಕ್ಕೆ ಒಳ್ಳೆಯದು. ಆದ್ರೆ ಅತಿಯಾಗಿ ತಿಂದ್ರೆ ಅನಾರೋಗ್ಯ ಕಾಡುತ್ತದೆ.

ಹೆಚ್ಚು ಟೋಮೋಟೋ ತಿನ್ನುವುದರಿಂದ ಗ್ಯಾಸ್ಟ್ರಿಕ್ ಆಮ್ಲ ಉತ್ಪತ್ತಿಯಾಗುತ್ತದೆ.

ಎದೆಯುರಿ ಸಮಸ್ಯೆ ಕಾಡುತ್ತದೆ. ಅಜೀರ್ಣ ಸಮಸ್ಯೆಯಿದ್ದರೆ ತಕ್ಷಣ ಟೋಮೋಟೋ ಸೇವನೆ ಬಿಡುವುದು ಒಳ್ಳೆಯದು.

ಮೂತ್ರಪಿಂಡದ ತೊಂದರೆಯಿಂದ ಬಳಲುತ್ತಿರುವ ಜನರು ಟೋಮೋಟೋದಿಂದ ಸಂಪೂರ್ಣವಾಗಿ ದೂರವಿರಬೇಕು. ಹೆಚ್ಚಿನ ಪ್ರಮಾಣದ ಪೊಟ್ಯಾಸಿಯಮ್ ಇರುತ್ತದೆ. ಇದು ಮೂತ್ರಪಿಂಡದ ರೋಗಿಗಳಿಗೆ ಹಾನಿಕಾರಕವಾಗಿದೆ.

ಕೀಲು ನೋವು ಇರುವವರು ಟೋಮೋಟೋ ತಿನ್ನಬಾರದು. ಇದು ಕೀಲು ನೋವನ್ನು ಹೆಚ್ಚಿಸುತ್ತದೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

 

Please follow and like us:

Leave a Reply

Your email address will not be published. Required fields are marked *

Next Post

ಇಟಲಿಯ ಮಿಲನ್ ಕ್ಯಾಥೆಡ್ರಲ್‌ನ 100 ಕೆಜಿ ಕೇಕ್ ಆವೃತ್ತಿಯನ್ನು ತಯಾರಿಸುವ ಮೂಲಕ ಪುಣೆ ಕಲಾವಿದ ದಾಖಲೆ ನಿರ್ಮಿಸಿದ್ದಾರೆ

Sat Mar 5 , 2022
  ಪುಣೆ ಮೂಲದ ಅಂತಾರಾಷ್ಟ್ರೀಯ ಖ್ಯಾತಿಯ ಕೇಕ್ ಕಲಾವಿದ ಪ್ರಾಚಿ ಧಬಲ್ ದೇಬ್ ಅವರು ಇಂಡಿಯಾ ಟುಡೇ ವರದಿ ಮಾಡಿದಂತೆ 100 ಕೆಜಿ ಸಸ್ಯಾಹಾರಿ ರಾಯಲ್ ಐಸಿಂಗ್ ರಚನೆಯನ್ನು ತಯಾರಿಸಲು ವರ್ಲ್ಡ್ ಬುಕ್ ಆಫ್ ರೆಕಾರ್ಡ್ಸ್ ನಿಂದ ಗೌರವಿಸಲ್ಪಟ್ಟಿದೆ. ಯುನೈಟೆಡ್ ಕಿಂಗ್‌ಡಮ್‌ನಲ್ಲಿ ಸರ್ ಎಡ್ಡಿ ಸ್ಪೆನ್ಸ್ ಎಂಬಿಇ ಹೆಸರಿನ ಪ್ರಸಿದ್ಧ ಕೇಕ್ ಐಕಾನ್ ಅಡಿಯಲ್ಲಿ ಕಲೆಯನ್ನು ಕಲಿತಿರುವ ಪ್ರಾಚಿ, ಇಟಲಿಯ ಗ್ರ್ಯಾಂಡ್ ಮಿಲನ್ ಕ್ಯಾಥೆಡ್ರಲ್ ಅನ್ನು ಆಧರಿಸಿ ಖಾದ್ಯ ರಚನೆಯನ್ನು […]

Advertisement

Wordpress Social Share Plugin powered by Ultimatelysocial