ಹರಿದ ನೋಟನ್ನು ಬದಲಾಯಿಸಬೇಕೇ, ಆರ್‌ಬಿಐ ನಿಯಮ ತಿಳಿಯಿರಿ.

ಮ್ಮಲ್ಲಿ ಎಷ್ಟೋ ಮಂದಿಯಲ್ಲಿ ಹರಿದ ನೋಟುಗಳು ಇರಬಹುದು, 500, 2000, 200 ರೂಪಾಯಿಯ ಹರಿದ ನೋಟು ಕೂಡಾ ಇರಬಹುದು. ಆ ನೋಟನ್ನು ಯಾವ ರೀತಿ ಬದಲಾವಣೆ ಮಾಡಿಕೊಳ್ಳುವುದು ಎಂದು ಈಗಲೂ ಅದೆಷ್ಟೋ ಮಂದಿಗೆ ತಿಳಿದಿಲ್ಲ. ಇತ್ತೀಚೆಗೆ ಆರ್‌ಬಿಐ ಹರಿದ ಅಥವಾ ಹಳೆಯದಾದ ನೋಟುಗಳ ಸಮಸ್ಯೆಯನ್ನು ಬಗೆಹರಿಸುವಂತಹ ನೀತಿಯನ್ನು ಜಾರಿಗೆ ತಂದಿದೆ.ಹೌದು, ನಿಮ್ಮಲ್ಲಿ ಹರಿದ ಅಥವಾ ಏನಾದರು ಬರೆದಿರುವ ನೋಟುಗಳು ಇದ್ದರೆ, ಅದಕ್ಕೆ ಮೌಲ್ಯವೇ ಇಲ್ಲ ಎಂದು ಆತಂಕ ಪಡಬೇಕಾಗಿಲ್ಲ. ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾದ (ಆರ್‌ಬಿಐ) ಹೊಸ ನಿಯಮದ ಪ್ರಕಾರ ಹರಿದ ಅಥವಾ ಚಲಾವಣೆಗೆ ಯೋಗ್ಯವಾಗಿಲ್ಲದ ನೋಟುಗಳನ್ನು ನೀವು ಸಮೀಪದ ಕೇಂದ್ರ ಬ್ಯಾಂಕ್‌ನ ಕಚೇರಿಗೆ ತೆರಳಿ ಬದಲಾವಣೆ ಮಾಡಿಸಿಕೊಳ್ಳಬಹುದು.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/de….

Please follow and like us:

Leave a Reply

Your email address will not be published. Required fields are marked *

Next Post

ವ್ಯಾಯಾಮ ಮಾಡುವುದಕ್ಕಿಂತ ಮುಂಚೆ ಇವುಗಳನ್ನು ಸೇವಿಸಿದರೆ ಒಳ್ಳೆಯದಂತೆ!

Fri Jan 6 , 2023
  ವ್ಯಾಯಾಮ ಎನ್ನುವುದು ನಿಮ್ಮ ಮೈಕಟ್ಟನ್ನು ಸರಿಪಡಿಸುತ್ತದೆ. ದೇಹವನ್ನು ಸದೃಢ ಗೊಳಿಸುತ್ತದೆ. ಆದರೆ ಅದಕ್ಕಾಗಿ ನೀವು ತುಂಬಾ ಕಷ್ಟ ಪಡಬೇಕು. ಕಷ್ಟಪಡಲು ನಿಮ್ಮ ದೇಹಕ್ಕೆ ಶಕ್ತಿ ಬೇಕು. ಶಕ್ತಿ ಬೇಕು ಎಂದರೆ ಅದಕ್ಕೆ ತಕ್ಕಂತಹ ಆಹಾರಗಳನ್ನು ವ್ಯಾಯಾಮ ಮಾಡುವುದಕ್ಕಿಂತ ಮುಂಚೆ ತಿನ್ನಬೇಕು.ಯಾವೆಲ್ಲ ಆಹಾರಗಳು ನಿಮಗೆ ವ್ಯಾಯಾಮ ಮಾಡಲು ದೇಹಕ್ಕೆ ಶಕ್ತಿ ಮತ್ತು ಚೈತನ್ಯ ಕೊಡುತ್ತವೆ ಎಂಬುದನ್ನು ಈ ಲೇಖನದಲ್ಲಿ ತಿಳಿಸಿಕೊಡಲಾಗಿದೆ. ಆರೋಗ್ಯ ತಜ್ಞರಾದ ಲವ್ನೀತ್ ಬತ್ರ ಈ ವಿಷಯ ವನ್ನು […]

Advertisement

Wordpress Social Share Plugin powered by Ultimatelysocial