ದ್ವಿಚಕ್ರ ವಾಹನ ಕಳ್ಳತನ ಮಾಡುತ್ತಿದ್ದ ಆರೋಪಿಯ ಬಂಧನ.

ಸೂರ್ಯ @ಆರ್ ಎಕ್ಸ್ ಸೂರಿ ಬಂಧಿತ ಆರೋಪಿ.

ರಾತ್ರಿ ವೇಳೆ ಮನೆ ಮುಂದೆ ನಿಂತಿರುವ ಬೈಕ್ ಗಳನ್ನ ಕದ್ದು ಎಸ್ಕೇಪ್ ಆಗ್ತಿದ್ದ ಆರೋಪಿ.

ಸದ್ಯ ಅನ್ನಪೂರ್ಣೇಶ್ವರಿ ಪೊಲೀಸರಿಂದ ಆರೋಪಿ ಅರೆಸ್ಟ್.

ಬಂಧಿತನಿಂದ 6 ಲಕ್ಷ ಬೆಲೆಬಾಳುವ10 ದ್ವಿಚಕ್ರ ವಹನಗಳು ವಶ.

ಅನ್ನಪೂರ್ಣೇಶ್ವರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:
Please follow and like us:

Leave a Reply

Your email address will not be published. Required fields are marked *

Next Post

2022ರಲ್ಲಿ ಸ್ಯಾಂಡಲ್​ವುಡ್​​ಗೆ ಎಂಟ್ರಿ ಕೊಟ್ಟ ಸ್ಟಾರ್ ಕಿಡ್ಸ್ ಇವರು.

Wed Dec 21 , 2022
  ಕನ್ನಡ ಚಿತ್ರರಂಗದಲ್ಲಿ ಹೊಸ ಅಲೆ ಎದ್ದಾಗಿದೆ. ಕಾಂತಾರ (Kantara Movie) ಸಿನಿಮಾ ಕನ್ನಡದ ಹೆಮ್ಮೆಯನ್ನ ಹೆಚ್ಚಿಸಿಯೂ ಆಗಿದೆ. ಇದರ ಮಧ್ಯ ಸ್ಯಾಂಡಲ್​​ವುಡ್​​ ಸ್ಟಾರ್​​ ಮಕ್ಕಳು 2022 ರ ಸಾಲಿನಲ್ಲಿ (Sandalwood Star Kids Entry) ಅದೃಷ್ಟ ಪರೀಕ್ಷೆ ಮಾಡಿದ್ದಾರೆ. ಈ ಮೂಲಕ ಕನ್ನಡ ಇಂಡಸ್ಟ್ರೀಗೂ ಕಾಲಿಟ್ಟಿದ್ದಾರೆ. ಇನ್ನು ಕೆಲವರ ಸಿನಿಮಾ ಈಗಷ್ಟೆ ಸೆಟ್ಟೇರಿದೆ. ಇದಕ್ಕೂ ಹೆಚ್ಚಾಗಿ ಈ ವರ್ಷ ಒಂದೇ ಚಿತ್ರದಲ್ಲಿಯೇ ದಂಡಿಯಾಗಿಯೇ (Guru Shishyaru Cinema) ಸ್ಟಾರ್​​ […]

Advertisement

Wordpress Social Share Plugin powered by Ultimatelysocial