ಮಂಗಳೂರಲ್ಲಿ ಶಾಸಕ ಯು ಟಿ ಖಾದರ್ ಸುದ್ದಿಗೋಷ್ಠಿ

ಕಳೆದ ಹತ್ತು ದಿನಗಳಿಂದ ನಮ್ಮ ಜಿಲ್ಲೆಯಲ್ಲಿ ಮೂರು ಯುವಕರು ಹತ್ಯೆಗೀಡಾಗಿದ್ದಾರೆ

ಸಮಾಜ ಘಾತುಕರು ಕೋಮುವಾದಿಗಳಿಂದ ಹತ್ಯೆ ಆಗಿದ್ದಾರೆ

ಸಮಾಜದ ಶಕ್ತಿಯಿಂದ ಕೊಲ್ಲಲುಪಟ್ಟ ಮೂರು ಕೊಲೆ ಖಂಡಿಸುತ್ತೇವೆ

ಸರಣಿ ಕೊಲೆಯಿಂದ ದಕ್ಷಿಣ ಕನ್ನಡಕ್ಕೆ ಕೆಟ್ಟ ಹೆಸರು

ಸರ್ಕಾರ ಹಾಗೂ ಪೊಲೀಸ್ ಇಲಾಖೆಗೆ ಕೆಟ್ಟ ಹೆಸರು

ಮೂರು ಘಟನೆ ಗಂಭೀರವಾಗಿ ಪರಿಗಣಿಸಿ ವಿಶೇಷ ತನಿಖೆ ನಡೆಸಿ

ನೈಜ ಆರೋಪಿಗಳು ಯಾರೇ ಇರಲಿ, ಸಂಘಟನೆ ಇರಲಿ ಪೊಲೀಸ್ ಇಲಾಖೆ ಮಟ್ಟ ಹಾಕಬೇಕು

ರಾಜಕೀಯಕ್ಕಾಗಿ ನಿರಪರಾಧಿಗಳುಗೆ ತೊಂದರೆ ಆಗಬಾರದು

ಪರೋಕ್ಷವಾಗಿ ಸರಕಾರ ಕುಮ್ಮಕು ನೀಡಿದವರನ್ನು ಪತ್ತೆ ಹಚ್ಚಬೇಕು

ಮುಂದೆ ಈ ರೀತಿ ಆಗದ ರೀತಿಯಲ್ಲಿ ಕ್ರಮ ಕೈಗೊಳ್ಳಬೇಕು

ಗುಪ್ತಚರ ಇಲಾಖೆಯ ಸಹಕಾರ ಪಡೆದು ಸರ್ಕಾರ ಪೊಲೀಸ್ ಇಲಾಖೆ ಕಾರ್ಯ ನಿರ್ವಹಿಸಬೇಕು

ಸಮಾಜ ಶಾಂತಿ ನೆಲೆಸಲು ಎಲ್ಲರು ಸಹಕಾರ ನೀಡಬೇಕು

ಜಿಲ್ಲೆಯ ರಾಜ್ಯದ ಹೊರಗಿ‌ನ ನಾಯಕರು ಶಾಂತಿ ಸಹಕಾರಿಸುವಂತ ಹೇಳಿಕೆ ನೀಡಿ

ಧರ್ಮದ ಬಗ್ಗೆ ದ್ವೇಷ ಉಂಟಾಗುವ ಹೇಳಿಕೆ ನೀಡಬೇಡಿ, ಆಲೋಚನೆ ಮಾಡಿ ಮಾತಾಡಿ

ರಾಜ್ಯದ ಸಿಎಂ ಈ ರೀತಿಯ ಘಟನೆ ಆದಾಗ ಒಂದು ಕಡೆ ಮಾತಾಡುವುದು

ಒಬ್ಬರಿಗೆ ಪರಿಹಾರ ಇನ್ನೊಬ್ಬರಿಲ್ಲ , ಇದು ಯಾವ ರೀತಿ ಸರ್ಕಾರ

ಪ್ರತಿಯೊಂದು ತಾಯಿ ಮಗನನ್ನು ಕಳೆದುಕೊಂಡ ನೋವಾಗುತ್ತೆ

ಪ್ರವೀಣ್ ಹಾಗೂ ಫಾಝೀಲ್ ತಾಯಿ ಒಂದೇ ರೀತಿ

ನೈಜ ಆರೋಪಿಗಳನ್ನು ಪತ್ತೆ ಹಚ್ಚಿ ಅನ್ನೋದು ಸಾವನ್ಪಿದವರ ಮನೆಯವರ ಮನವಿ

ಆದ್ರೆ ಮುಖ್ಯಮಂತ್ರಿಗಳಿಗೆ ಯಾವ ನೋವು ಇಲ್ಲ

ಮುಖ್ಯಮಂತ್ರಿಗಳು ದಿಟ್ಟತನದಿಂದ ನ್ಯಾಯಯುತವಾಗಿ ಕೆಲಸ ಮಾಡದಿದಾಗ ಪೊಲೀಸ್ ಇಲಾಖೆ ಕೆಲಸ ಮಾಡಲು ಆಗಲ್ಲ

ಮುಖ್ಯಮಂತ್ರಿ ಗೃಹ ಸಚಿವರು ಸ್ಥಳಕ್ಕೆ ಬಂದಾಗ ಎಲ್ಲ ಸರಿ ಆಗುತ್ತೆ ಅಂತಾರೆ

ಆದ್ರೆ ಇಲ್ಲಿ ಸ್ಪೆಷಲ್ ಬಂದಾಗ ಕೊಲೆ ಆಗುತ್ತೆ

ಮೊದಲ ಘಟನೆ ಆದಾಗ ಸಮರ್ಪಕ ನಿಲುವು ತೆಗೆದುಕೊಂಡಿದರೆ ಸರಿ ಆಗುತ್ತಿತ್ತು

ಒಬ್ಬರಿಗೆ ಪರಿಹಾರ ಇನ್ನೊರಿಗೆ ಇಲ್ಲ

ನೀವೇನು ಕಿಸೆಯಿಂದ ಕೊಡುವುದೇ

ಒಬ್ಬರಿಗೆ ಒಂದು ನ್ಯಾಯ ಇನ್ನೊಬ್ಬರಿಗೆ ಇನ್ನೊಂದು ನ್ಯಾಯ

ತಾವು ಕೊಡದಿದರೆ ಜನರೇ ಸಂಗ್ರಹ ಮಾಡಿಕೊಡಬೇಕಾ

ಪರಿಹಾರ ಕೊಡದಿದರೆ ಮನೆಯವರಿಗೆ ನಷ್ಟ ಇಲ್ಲ

ಬೇರೆ ರೀತಿಯಲ್ಲಿ ಸಿಗಬಹುದು

ಆದ್ರೆ ಮುಖ್ಯಮಂತ್ರಿ ಘನತೆಗೆ ಕಪ್ಪು ಚುಕ್ಕಿ

ಸರ್ಕಾರ ,ಸಿಎಂ ಮತಾಂದ ಶಕ್ತಿ ನೋವಾಗುತ್ತೆ ಅಂತ ನೀಡಿಲ್ಲ

ನೀವು ಯಾರ್ಯಾರ ಕಂಟ್ರೋಲ್ ನಲ್ಲಿ ಇದ್ರೆ ಯಾರಿಗೆ ನ್ಯಾಯ ಕೊಡಲು ಸಾಧ್ಯ

ಎಲ್ಲರಿಗೂ ನ್ಯಾಯ ಕೊಡವ ಕೆಲಸ ಆಗಬೇಕು

ಮಂಗಳೂರಲ್ಲಿ ಶಾಸಕ ಯುಟಿ ಖಾದರ್ ಹೇಳಿಕೆ

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

Please follow and like us:

Leave a Reply

Your email address will not be published. Required fields are marked *

Next Post

ನಮಗೆ ಎಲ್ಲ ಜನರ ಜೀವವೂ ಮುಖ್ಯ: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ

Fri Jul 29 , 2022
ಬೆಂಗಳೂರು, ಜುಲೈ 29: ನಮಗೆ ಎಲ್ಲ ಜನರ ಜೀವ ಮುಖ್ಯ. ನಾವು ಎಲ್ಲರನ್ನೂ ಸರಿಸಮಾನವಾಗಿ ಕಾಣುತ್ತೇವೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು. ಅವರು ಇಂದು ಕೆಪಿಸಿ ಕಚೇರಿಯ ಬಳಿ ಮಾಧ್ಯಮದವರೊಂದಿಗೆ ಮಾತನಾಡಿದರು. ಮಂಗಳೂರಿನಿಂದ ಹಿಂತಿರುಗಿದ ನಂತರ ಮಂಗಳೂರಿನಲ್ಲಿ ಮತ್ತೊಂದು ಕೊಲೆಯಾಗಿರುವ ಬಗ್ಗೆ ವಿಷಯ ತಿಳಿದು ಮಾಹಿತಿ ಪಡೆಯಲಾಗಿದೆ. ಕಾನೂನು ಸುವ್ಯವಸ್ಥೆ ಎ.ಡಿ.ಜಿ.ಪಿ ಅವರನ್ನು ಅಲ್ಲಿಯೇ ಇದ್ದು ಸೂಕ್ತ ಕ್ರಮ ವಹಿಸುವಂತೆ ಸೂಚಿಸಿದ್ದೇನೆ ಎಂದರು. ಎಲ್ಲಾ ಮೂರು ಪ್ರಕರಣಗಳಲ್ಲಿಯೂ ಕಠಿಣ […]

Advertisement

Wordpress Social Share Plugin powered by Ultimatelysocial