ಯೂಟ್ಯೂಬ್ ನೋಡಿ ಪ್ರಯೋಗ ಮಾಡಲು ಹೋದ ಬಾಲಕಿ ಸಾವು.

ಡುಪಿ: ವಿದ್ಯಾರ್ಥಿನಿಯೊಬ್ಬಳು ಯೂಟ್ಯೂಬ್ ನೋಡಿ ಪ್ರಯೋಗ ಮಾಡುವ ವೇಳೆ ಮೃತಪಟ್ಟ ಘಟನೆ ಭಾನುವಾರ ಬೆಳಕಿಗೆ ಬಂದಿದೆ.

ಉಡುಪಿಯ ಬ್ರಹ್ಮಗಿರಿಯ ಸಾಯಿರಾಧಾ ಫ್ರೈಡ್ ಅಪಾರ್ಟ್ ಮೆಂಡ್ ನಿವಾಸಿ ಪ್ರವೀಣ್ ಶೆಟ್ಟಿ ಅವರ ಪುತ್ರಿ ಮಂಗಳಾದೇವಿ(11) ಮೃತಪಟ್ಟ ಬಾಲಕಿ ಎಂದು ಹೇಳಲಾಗಿದೆ.

6ನೇ ತರಗತಿ ಓದುತ್ತಿದ್ದ ಮಂಗಳಾದೇವಿ ಯೂಟ್ಯೂಬ್ ನಲ್ಲಿ ಬರುವ ವಿಡಿಯೋಗಳನ್ನು ನೋಡಿ ಅದನ್ನು ಪ್ರಯೋಗ ಮಾಡುವ ಅಭ್ಯಾಸ ಬೆಳೆಸಿಕೊಂಡಿದ್ದಳು.

ಶನಿವಾರ ಮಧ್ಯಾಹ್ನ 3ರಿಂದ ಸಂಜೆ 5 ಗಂಟೆಯ ನಡುವೆ ಬಾತ್ರೂಮ್ ಬಟ್ಟೆ ಕಟ್ಟಿ ಯಾವುದೋ ಪ್ರಯೋಗ ಮಾಡುವ ವೇಳೆ ಕುತ್ತಿಗೆಗೆ ಬಟ್ಟೆ ಬಿಗಿದುಕೊಂಡು ಮೃತಪಟ್ಟಿದ್ದಾಳೆ ಎನ್ನಲಾಗಿದೆ.

 

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಸಾಂಸ್ಕøತಿಕ ವಿನಿಮಯಕ್ಕಾಗಿ ಕಲಾ ಶಿಬಿರ

Mon Jan 16 , 2023
  ಕಲಬುರಗಿಯ ಸೆಂಟ್ರಲ್ ಮಾಲ್ ನಲ್ಲಿ ಸೇಂಟ್ ಪೀಟಸ್ರ್ಬರ್ಗ್ ಸೆಂಟರ್ ಫಾರ್ ಹ್ಯುಮಾನಿಟೇರಿಯನ್ ಪ್ರೋಗ್ರಾಮ್ಸ್, ಶ್ರಯಾನ್ಸಿ ಇಂಟನ್ರ್ಯಾಶನಲ್ ಆರ್ಟ್ ಅಂಡ್ ಕಲ್ಚರ್ ಆರ್ಗನೈಸೇಶನ್ ಮತ್ತು ಇಂಡಿಯನ್ ರಾಯಲ್ ಅಕಾಡೆಮಿ ಆಫ್ ಆರ್ಟ್ ಅಂಡ್ ಕಲ್ಚರ್ ಸಹಯೋಗದಲ್ಲಿ ಆಯೋಜಿಸಲಾದ ಭಾರತ-ಸಾಂಸ್ಕøತಿಕ ವಿನಿಮಯ ಕಾರ್ಯಕ್ರಮದ ಅಂಗವಾಗಿ ಆಯೋಜಿಸಲಾದ ಮೂರು ದಿನಗಳ ಕಲಾ ಶಿಬಿರದಲ್ಲಿರಮ್ಯವಾದಮತ್ತು ಭಾರತದ ಕಲಾವಿದರು ಭಾಗವಹಿಸಿದ್ದರು.ಕಲಾವಿದರಾದ ತಾರಸೋವಾ ಎಲಿಜವೆಟಾ ಮತ್ತು ಟಟಿಯಾನಾ ಸ್ವೆಟ್ಕಿನಾ ಅವರ ಸಂಯೋಜಕ ಶ್ರಯಾನ್ಸಿ ಸಿಂಗ್, ಕಲಾವಿದ ಅಂದಾನಿ […]

Advertisement

Wordpress Social Share Plugin powered by Ultimatelysocial