ಮಂಡ್ಯ ಸೊಸೆಯಿಂದ ಮಂಡ್ಯ ಹೈದ ಶೋಕಿವಾಲನ ಹಾಡು ಬಿಡುಗಡೆ!

ಶೋಕಿವಾಲ ಟೈಟಲ್ ಸಾಂಗ್ ಬಿಡುಗಡೆ ಮಾಡಿದ ಸುಮಲತಾ

1.ಸ್ಯಾಂಡಲ್ ವುಡ್ಡ್ ನಲ್ಲಿ ಗಮನ ಸೆಳೆದ ಶೋಕಿವಾಲ

2. ಶೋಕಿವಾಲ ಟೈಟಲ್ ಸಾಂಗ್ ರಿಲೀಸ್

3. ಶೋಕಿವಾಲ ಶೋಕಿಗೆ ರೆಡಿ

ಟೀಸರ್ , ಹಾಡುಗಳನ್ನು ಬಿಟ್ಟು ಸುದ್ದಿ ಮಾಡಿದ ಶೋಕಿವಾಲ ಚಿತ್ರತಂಡ ಈಗ ಟ್ರೈಲರ್ ಬಿಟ್ಟು ಜೋರು ಸದ್ದು ಮಾಡಿ. ಶೋಕಿವಾಲ ಸಿನಿಮಾದ ಟೈಟಲ್ ಹಾಡನ್ನು ಬಿಡುಗಡೆ ಮಾಡುತ್ತಿದ್ದು… ಆ ಹಾಡನ್ನು ಸುಮಲತಾ ಅವರು ಬಿಡುಗಡೆ ಮಾಡುತ್ತಿರುವುದು ಖುಷಿಯ ವಿಚಾರವಾಗಿದೆ… ಈ ಹಾಡಿನಲ್ಲಿ ನಾಯಕ ಅಂಬರೀಶ್ ಅವರ ಅಭಿಮಾನಿಯಾಗಿರುವುದರಿಂದ ಆ ಹಾಡನ್ನು ಸುಮಲತಾ ಮೇಡಂ ಬಿಡುಗಡೆ ಮಾಡುತ್ತಿರುವುದು ತುಂಬಾ ಖುಷಿಯಾಗಿದೆ ಎಂದು ನಿರ್ದೇಶಕ ಜಾಕಿ ತಿಳಿಸಿದ್ದಾರೆ. ನಾಳೆ 27-04-2022 ಮಧ್ಯಾಹ್ನ 2 ಗಂಟೆಗೆ ಕ್ರಿಸ್ಟಲ್ ಮ್ಯೂಸಿಕ್ ಯೂಟ್ಯೂಬ್ ಚಾನಲ್ ನಲ್ಲಿ ರೀಲಿಸ್ ಮಾಡುತ್ತಿದ್ದೆವೆ‌ ಎಲ್ಲರೂ ಶೋಕಿವಾಲ ಸಿನಿಮಾವನ್ನು ಥಿಯೇಟರ್ ನಲ್ಲಿಯೇ ನೋಡಬೇಕು, ಪಕ್ಕ ಹಳ್ಳಿ ಸೊಗಡಿನ ಫ್ಯಾಮಿಲಿ ಮೂವಿಯಾಗಿರುತ್ತದೆ… ನಗಬೇಕು ಎಂದವರು ನಮ್ಮ ಸಿನಿಮಾಗೆ ಬಂದು ಮನಸ್ಸಿಂದ ನಗಬಹುದು ಎಂದು ಜಾಕಿ ತಿಳಿಸಿದ್ದಾರೆ… ಈ ವಾರ ತರೆಗೆ ಬರುತ್ತಿದ್ದು. ತುಂಬಾ ಖುಷಿಯಲ್ಲಿದ್ದೆನೆ… ಜನರು ಈ ಮಟ್ಟಕ್ಕೆ ಖುಷಿಯಾಗುತ್ತಾರೆಂದು ಉಹಿಸಿರಲ್ಲಿಲ್ಲ… ಈ ಪ್ರತಿಕ್ರಿಯೆ ನಮ್ಮನ್ನು ಗೆಲ್ಲುವಂತೆ ಮಾಡಿದೆ… ದಯಾಮಾಡಿ ಎಲ್ಲರೂ ಸಿನಿಮಾವನ್ನು ಸಿನಿಮಾ ಮಂದಿರದಲ್ಲೇ ನೋಡಿ ಎನ್ನುತ್ತಿದ್ದಾರೆಇದೆ ತಿಂಗಳು 29-04-2022 ರಂದು ರಾಜ್ಯಾದ್ಯಂತ ಬಿಡುಗಡೆಯಾಗುತ್ತಿರುವ ಶೋಕಿವಾಲ ಸಿನಿಮಾ

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

Please follow and like us:

Leave a Reply

Your email address will not be published. Required fields are marked *

Next Post

ಕೆಜಿಎಫ್ ಅಧ್ಯಾಯ 2:ಯಶ್ ಅವರ ಡಬ್ಬಿಂಗ್ ಕಲಾವಿದ ಸಚಿನ್ ಗೋಲ್ ಪ್ರಸಿದ್ಧ 'VIOLENCE' ಸಂಭಾಷಣೆಗಾಗಿ 15 ರಿಂದ 20 ಟೇಕ್ಗಳನ್ನು ತೆಗೆದುಕೊಂಡರು!

Tue Apr 26 , 2022
ಯಶ್ ಅವರ ಇತ್ತೀಚಿನ ಬಿಡುಗಡೆಯಾದ ಕೆಜಿಎಫ್ ಅಧ್ಯಾಯ 2 ರ ಹಿಂದಿ ಡಬ್ಬಿಂಗ್ ಆವೃತ್ತಿಯು ಬಾಕ್ಸ್ ಆಫೀಸ್‌ನಲ್ಲಿ ಬ್ಲಾಕ್‌ಬಸ್ಟರ್ ರನ್ ಮಾಡುತ್ತಿದೆ ಮತ್ತು ಈಗಾಗಲೇ ರೂ 300-ಕೋಟಿ ಮಾರ್ಕ್ ಅನ್ನು ದಾಟಿದೆ. ಚಿತ್ರದ ಡೈಲಾಗ್‌ಗಳು ಸಾಮಾಜಿಕ ಮಾಧ್ಯಮದಲ್ಲಿ ಸೆನ್ಸೇಷನ್ ಆಗಿವೆ ಮತ್ತು ಕೆಜಿಎಫ್ ಚಾಪ್ಟರ್ 2 ಹಿಂದಿ ಆವೃತ್ತಿಗೆ ಯಶ್‌ಗೆ ಡಬ್ಬಿಂಗ್ ಮಾಡಿದ ಕಲಾವಿದ ಸಚಿನ್ ಗೋಲ್ ಅವರಿಗೆ ಧ್ವನಿ ನೀಡಿದ್ದಾರೆ. “ಅವರಿಗೆ ಹೆಚ್ಚು ಕಟುವಾದ ಅಥವಾ ಭಾರವಿಲ್ಲದ ಮತ್ತು […]

Advertisement

Wordpress Social Share Plugin powered by Ultimatelysocial