ವಜ್ರಕಾಯ ಬೆಡಗಿಯ ಹೊಸ ಲುಕ್.

ಸ್ಯಾಂಡಲ್​ವುಡ್​ ಸುಂದರಿ ನಭಾ ನಟೇಶ್ ಮತ್ತೆ ಆಯಕ್ಟಿವ್ ಆಗಿದ್ದಾರೆ.ಹೊಸ ಹೊಸ ಫೋಟೋ ಶೂಟ್ ಮೂಲಕ ಗಮನ ಸೆಳೆಯುತ್ತಿದ್ದಾರೆ.ಭಜರಂಗಿ ಡೈರೆಕ್ಟರ್ ಎ. ಹರ್ಷ ನಿರ್ದೇಶನದ ವಜ್ರಕಾಯ ಚಿತ್ರದ ಮೂಲಕ ನಭಾ ನಟೇಶ್ ಕನ್ನಡಿಗರ ಹೃದಯ ಕದ್ದರು.ಮೊದಲ ಸಿನಿಮಾದಲ್ಲಿಯೇ ಹ್ಯಾಟ್ರಿಕ್ ಹೀರೋ ಶಿವರಾಜ್​ ಕುಮಾರ್ ಜೊತೆಗೆ ಅಭಿನಯಿಸಿದ್ದರುವಜ್ರಕಾಯ ಚಿತ್ರದಲ್ಲಿ ಪಟಾಕ ಪಾರ್ವತಿ ಪಾತ್ರದ ಮೂಲಕ ಕನ್ನಡಿಗರ ಮನಸ್ಸು ಕದ್ದರು ನಭಾ ನಟೇಶ್.ವಜ್ರಕಾಯ ಸಿನಿಮಾ ಆದ್ಮೇಲೆ ಕನ್ನಡದ ಇನ್ನೂ ಒಂದು ಚಿತ್ರ ಒಪ್ಪಿಕೊಂಡಿದ್ದರು. ಸುಮಂತ್ ಶೈಲೇಂದ್ರ ಅಭಿನಯದ ಲೀ ಚಿತ್ರದದಲ್ಲಿ ನಭಾ ನಟೇಶ್ ಅಭಿನಯಿಸಿದ್ದರು.ನಭಾ ನಟೇಶ್ ಕನ್ನಡದ ಎರಡು ಚಿತ್ರ ಆದ್ಮೇಲೆ ಟಾಲಿವುಡ್​ನಲ್ಲಿ ಹೆಚ್ಚು ಬ್ಯುಸಿ ಆದರು. ಇಸ್ಮಾರ್ಟ್ ಶಂಕರ್ ಚಿತ್ರದಲ್ಲಿ ನಭಾ ನಟೇಶ್ ಹೆಚ್ಚು ಗಮನ ಸೆಳೆದರು.ನಭಾ ನಟೇಶ್ ಹೊಸ ಹೊಸ ಫೋಟೋ ಶೂಟ್ ಮೂಲಕ ಗಮನ ಸೆಳೆಯುತ್ತಿದ್ದಾರೆ. ಆದರೆ 2021 ರ ಬಳಿಕ ನಭಾ ಮತ್ತೆ ಯಾವ ಸಿನಿಮಾ ಕೂಡ ಒಪ್ಪಿಕೊಂಡಿಲ್ಲ. ಇದರ ಬೆನ್ನಲ್ಲಿಯೇ ಈಗ ನಭಾ ಮುಂದಿನ ಚಿತ್ರ ಯಾವುದು ಅನ್ನೋ ಕುತೂಹಲ ಕೂಡ ಮೂಡಿದೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

 

 

Please follow and like us:

Leave a Reply

Your email address will not be published. Required fields are marked *

Next Post

ಮುಖ ಹಾಗೂ ಚರ್ಮ ಯೌವನದಿಂದ ಕೂಡಿರಬೇಕಾದ್ರೆ ಇದನ್ನು ಸೇವಿಸಬೇಕಂತೆ.

Fri Feb 24 , 2023
ಈಗಿನ ಯುವಕ ಯುವತಿಯರು 25-30ವರ್ಷ ತಲುಪಿದ್ರೆ ಸಾಕು ಮುಖದ ಹೊಳಪೆ ಕಳೆದುಕೊಳ್ಳುತ್ತಾರೆ, ಚರ್ಮದ ಮಂದತೆ, ಸೂಕ್ಷ್ಮ ಗೆರೆಗಳು, ಕಣ್ಣುಗಳ ಸುತ್ತ ಸುಕ್ಕುಗಳ ಲಕ್ಷಣಗಳನ್ನು ಗೋಚರಿಸಲು ಆರಂಭವಾಗುತ್ತದೆ. ಇದಕ್ಕೆ ಮುಖ್ಯ ಕಾರಣವೆಂದರೆ ಅತಿಯಾದ ಒತ್ತಡ, ಒತ್ತಡದ ಜೀವನ, ಸರಿಯಾದ ಆಹಾರ ಮತ್ತು ಪಾನೀಯದ ಕೊರತೆ, ಬಿಡುವಿಲ್ಲದ ಜೀವನಶೈಲಿ.ಕಿತ್ತಳೆಯಲ್ಲಿ ವಿಟಮಿನ್ ಸಿ ಮಾತ್ರವಲ್ಲದೆ ಉತ್ಕರ್ಷಣ ನಿರೋಧಕಗಳು ಸಮೃದ್ಧವಾಗಿವೆ. ಈ ಅಂಶಗಳು ತ್ವಚೆಗೆ ಉತ್ತಮವಲ್ಲ, ಆದರೆ ಕ್ಯಾನ್ಸರ್ ತಡೆಗಟ್ಟುವಲ್ಲಿ ಮತ್ತು ಕೊಲೆಸ್ಟ್ರಾಲ್ ಮತ್ತು ರಕ್ತದೊತ್ತಡವನ್ನು […]

Advertisement

Wordpress Social Share Plugin powered by Ultimatelysocial