ಶೀಘ್ರದಲ್ಲೇ ಗೋವಾಕ್ಕೆ ವಂದೇ ಭಾರತ್‌ ರೈಲು ಸಂಚಾರ.

 

ಗೋವಾಕ್ಕೆ ಶೀಘ್ರವೇ ʻವಂದೇ ಭಾರತ್‌ ರೈಲು ಸಂಚಾರʼವಾಗಲಿದೆ ಎಂದು ರೈಲ್ವೆ ರಾಜ್ಯ ಸಚಿವ ರಾವ್ಸಾಹೇಬ್ ದಾನ್ವೆಮಹಾರಾಷ್ಟ್ರದ ಶಾಸಕರ ನಿಯೋಗ ಭೇಟಿ ಮಾಡಿ ಚರ್ಚಿಸಿ ನಿರ್ಧಾರಿಸಿದ್ದಾರೆ.ಮುಂಬೈ ಮತ್ತು ಗೋವಾ ನಡುವೆ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲು ಶೀಘ್ರದಲ್ಲೇ ಬಿಡಲಾಗುವುದು ಎಂದು ಕೊಂಕಣ ಪದವೀಧರ ಕ್ಷೇತ್ರವನ್ನು ಪ್ರತಿನಿಧಿಸುವ ಮಹಾರಾಷ್ಟ್ರ ವಿಧಾನ ಪರಿಷತ್ತಿನ ಸದಸ್ಯ ನಿರಂಜನ್ ದಾವ್ಖರೆ ಮಾಹಿತಿ ನೀಡಿದ್ದಾರೆ.ರೈಲ್ವೆ ರಾಜ್ಯ ಸಚಿವ ರಾವ್ಸಾಹೇಬ್ ದಾನ್ವೆಮಹಾರಾಷ್ಟ್ರದ ಶಾಸಕರ ನಿಯೋಗ ಭೇಟಿ ಮಾಡಿ ಚರ್ಚಿಸಿ ಈ ಮಹತ್ವವಾದ ನಿರ್ಧಾರವಾದ ಗೋವಾಕ್ಕೆ ಶೀಘ್ರವೇ ʻವಂದೇ ಭಾರತ್‌ ರೈಲು ಸಂಚಾರದ ಬಗ್ಗೆ ಕ್ರಮ ಕೈಗೊಂಡಿದ್ದಾರೆ. ಅಷ್ಟೇ ಅಲ್ಲದೇ ನಿಯೋಗವು ಥಾಣೆ ಮತ್ತು ಕೊಂಕಣ ಪ್ರದೇಶದ ರೈಲ್ವೆಗೆ ಸಂಬಂಧಿಸಿದ ಹಲವಾರು ಸಮಸ್ಯೆಗಳನ್ನು ಸಚಿವರೊಂದಿಗೆ ಸಭೆಯಲ್ಲಿ ಚರ್ಚೆ ನಡೆಸಲಾಯಿತು. ವಂದೇ ಭಾರತ್‌ ಎಕ್ಸ್‌ಪ್ರೆಸ್ ರೈಲನ್ನು ಮುಂಬೈ-ಶಿರಡಿ ಮತ್ತು ಮುಂಬೈ-ಸೋಲಾಪುರ ಮಾರ್ಗಗಳಲ್ಲಿ ಇತ್ತೀಚೆಗೆ ಪರಿಚಯಿಸಿದ್ದು, ಈಗ ಮುಂಬೈ ಮತ್ತು ಗೋವಾ ನಡುವೆ ಚಾಲನೆ ಮಾಡಲಾಗುವುದು ಎಂದಿದ್ದಾರೆ.

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

 

 

Please follow and like us:

Leave a Reply

Your email address will not be published. Required fields are marked *

Next Post

ಕೋವಿಡ್‌ ವಿಚಾರದಲ್ಲಿ ನಮ್ಮನ್ನು ದೂಷಿಸುವ ಮೂಲಕ ಅಮೆರಿಕಾ ವಿಶ್ವಾಸಾರ್ಹತೆ ಕಳೆದುಕೊಳ್ಳುತ್ತಿದೆ.

Sat Mar 4 , 2023
  ವಿಶ್ವಕ್ಕೆ ಗೊತ್ತಿರುವಂತೆ ಕೋವಿಡ್ ಮಹಾಮಾರಿ (Corona Virus) ಜಗತ್ತಿನಾದ್ಯಂತ ಹಲವು ಸಂಕಷ್ಟಗಳನ್ನು ತಂದೊಡ್ಡಿದೆ. ಕೋಟಿ ಕೋಟಿ ಡಾಲರ್‌ಗಳಷ್ಟು ಆರ್ಥಿಕ ನಷ್ಟ ಉಂಟಾಗಿರೋದು ಮಾತ್ರವಲ್ಲದೇ, ಈ ಮಹಾಮಾರಿಗೆ ಲಕ್ಷಾಂತರ ಜನರು ವಿಶ್ವಾದ್ಯಂತ ಪ್ರಾಣ ತೆತ್ತಿದ್ದಾರೆ.ಆ ಸಂದರ್ಭದಲ್ಲೇ ಚೀನಾದ (China) ವುಹಾನ್ ಪ್ರಾಂತ್ಯದಲ್ಲಿ ವೈರಸ್ (Covid 19) ಪ್ರಯೋಗಾಲಯದಿಂದ ಕೋವಿಡ್ ಸ್ಫೋಟಗೊಂಡಿದೆ ಎಂಬ ಸುದ್ದಿ ಬಲವಾಗಿ ಹರಿದಾಡಿದ್ದವು.ಆ ನಂತರ ವಿಶ್ವ ಆರೋಗ್ಯ ಸಂಸ್ಥೆ ಮಧ್ಯ ಪ್ರವೇಶಿಸಿ ಆ ರೀತಿಯ ಪರಿಸ್ಥಿತಿ ಇಲ್ಲವೆಂದಾಗ […]

Advertisement

Wordpress Social Share Plugin powered by Ultimatelysocial