ನವದೆಹಲಿ : ʼಮಾರ್ಚ್ 1ʼರಿಂದ ʼH1-B ವೀಸಾʼ ನೋಂದಾಣಿ ಆರಂಭ

 ಯುಎಸ್ ಪೌರತ್ವ ಮತ್ತು ವಲಸೆ ಸೇವೆಗಳು (USCIS) 2023ರ ಹಣಕಾಸು ವರ್ಷದ ಎಚ್1-ಬಿ ವೀಸಾ(H1-B visas)ಗಳ ಆರಂಭಿಕ ನೋಂದಣಿ(Registration) ಅವಧಿ ಮಾರ್ಚ್ 1-18 ರವರೆಗೆ ನಡೆಯಲಿದೆ ಎಂದು ಘೋಷಿಸಿದೆ.ಯುಎಸ್ ಸಿಐಎಸ್ ಶನಿವಾರ ನೀಡಿದ ಹೇಳಿಕೆಯಲ್ಲಿ ಮೇಲೆ ಉಲ್ಲೇಖಿಸಿದ ಅವಧಿಯಲ್ಲಿ ‘ನಿರೀಕ್ಷಿತ ಅರ್ಜಿದಾರರು ಮತ್ತು ಪ್ರತಿನಿಧಿಗಳು ನಮ್ಮ ಆನ್ ಲೈನ್ ಎಚ್-1ಬಿ ನೋಂದಣಿ ವ್ಯವಸ್ಥೆಯನ್ನ ಬಳಸಿಕೊಂಡು ತಮ್ಮ ನೋಂದಣಿಗಳನ್ನ ಪೂರ್ಣಗೊಳಿಸಲು ಮತ್ತು ಸಲ್ಲಿಸಲು ಸಾಧ್ಯವಾಗುತ್ತದೆ’ ಎಂದು ಹೇಳಿದೆ.ಅಂದ್ಹಾಗೆ, ಯುಎಸ್ ಸಿಐಎಸ್ ಸಲ್ಲಿಸಿದ ಪ್ರತಿ ನೋಂದಣಿಗೆ ದೃಢೀಕರಣ ಸಂಖ್ಯೆಯನ್ನ ನಿಯೋಜಿಸುತ್ತದೆ, ಇದನ್ನು ನೋಂದಣಿಗಳನ್ನ ಟ್ರ್ಯಾಕ್ ಮಾಡಲು ಮಾತ್ರ ಬಳಸಲಾಗುತ್ತದೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಮೂರು ತಿಂಗಳಲ್ಲಿ ಬ್ಯಾಕ್​ಲಾಗ್ ಹುದ್ದೆ,ಸಚಿವ ಗೋವಿಂದ ಕಾರಜೋಳ;

Sun Jan 30 , 2022
ಬೆಂಗಳೂರು: ರಾಜ್ಯ ಸರ್ಕಾರದ ವಿವಿಧ ಇಲಾಖೆ, ನಿಗಮ-ಮಂಡಳಿ, ವಿಶ್ವವಿದ್ಯಾಲಯಗಳು ಹಾಗೂ ಶಾಸನಬದ್ಧ ಸರ್ಕಾರಿ ಸಂಸ್ಥೆಗಳಲ್ಲಿ ಖಾಲಿ ಇರುವ ಬ್ಯಾಕ್​ಲಾಗ್ ಹುದ್ದೆಗಳನ್ನು 3 ತಿಂಗಳಲ್ಲಿ ಭರ್ತಿ ಮಾಡಲಾಗುವುದು ಎಂದು ಜಲ ಸಂಪನ್ಮೂಲ ಸಚಿವ ಗೋವಿಂದ ಕಾರಜೋಳ ಹೇಳಿದರು. ಈ ನೇಮಕ ಸಂಬಂಧ ವಾರದಲ್ಲಿ ಅಧಿಸೂಚನೆ ಹೊರಡಿಸಿ 3 ತಿಂಗಳಲ್ಲಿ ನೇಮಕ ಪ್ರಕ್ರಿಯೆ ಪೂರ್ಣಗೊಳಿಸುವಂತೆ ಬ್ಯಾಕ್​ಲಾಗ್ ಹುದ್ದೆ ನೇಮಕಾತಿ ಉಸ್ತುವಾರಿಗಾಗಿ ನೇಮಕಗೊಂಡಿರುವ ಉಪಸಮಿತಿ ಸಭೆಯಲ್ಲಿ ನಿರ್ದೇಶನ ನೀಡಿದರು. ಕಾರಜೋಳ ಅಧ್ಯಕ್ಷರಾಗಿರುವ ಸಮಿತಿಯಲ್ಲಿ ಸಮಾಜ ಕಲ್ಯಾಣ […]

Advertisement

Wordpress Social Share Plugin powered by Ultimatelysocial