ಹಿಜಾಬ್ ಧರಿಸ್ತಾ ಇರೋದು ಇಂದಿನಿಂದ ಅಲ್ಲ. ಹಿಂದಿನಿಂದಲೂ ಧರಿಸಿಕೊಂಡು ಬರ್ತಾ ಇದ್ದಾರೆ.

ಮೈಸೂರು: ಹಿಜಾಬ್ ಧರಿಸ್ತಾ  ಇರೋದು ಇಂದಿನಿಂದ ಅಲ್ಲ. ಹಿಂದಿನಿಂದಲೂ ಧರಿಸಿಕೊಂಡು ಬರ್ತಾ ಇದ್ದಾರೆ. ಆದ್ರೇ ಕೇಸರಿ ಶಾಲು ಯಾವಾಗಿಂದ ಬಂತು.? ನಾನು ಹಿಜಾಬ್ ಧರಿಸೋದಕ್ಕೆ ಬೆಂಬಲಿಸೋದಾಗಿ ಕನ್ನಡ ಚಳುವಳಿ ಪಕ್ಷದ ವಾಟಾಳ್ ನಾಗಾರಾಜ್  ತಿಳಿಸಿದ್ದಾರೆ.ಈ ಕುರಿತಂತೆ ನಗರದಲ್ಲಿ ಇಂದು ಸುದ್ದಿಗಾರರೊಂದಿಗೆ ಮಾತನಾಡಿದಂತ ಅವರು, ಹಿಜಾಬ್ ಹಾಗೂ ಕೇಸರಿ ಶಾಲು ಧರಿಸೋ ವಿವಾದವು, ತೀಟೆ ಜಗಳವಾಗಿದೆ. ಮಕ್ಕಳಿಗೆ ಯಾವುದೇ ರಾಜಕೀಯ ಇಲ್ಲ. ಧರ್ಮ ಇಲ್ಲ. ಮಕ್ಕಳ ಹೃದಯ ಕಲಕಿ ರಾಜಕಾರಣ ಮಾಡಬಾರದು ಎಂದರು.ಹಿಜಾಬ್ ಧರಿಸೋದಕ್ಕೆ ನನ್ನ ಬೆಂಬಲವಿದೆ. ಹಿಜಾಬ್ ಈಗೇನು ಹೊಸದಾಗಿ ಧರಿಸ್ತಾ ಇಲ್ಲ. ಹಿಂದಿನಿಂದಲೂ ಧರಿಸ್ತಾ ಇದ್ದಾರೆ. ಆದ್ರೇ ಕೇಲಸರಿ ಶಾಲು ಯಾವಾಗಿಂದ ಬಂತು.? ಎಂಬುದಾಗಿ ಪ್ರಶ್ನಿಸಿದರು ̤

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಮಕ್ಕಳ ಹೊಟ್ಟೆನೋವಿಗೆ ಇಲ್ಲಿದೆ 'ಮದ್ದು'

Sat Feb 5 , 2022
ಆಗಷ್ಟೇ ನಡೆಯಲು ಕಲಿಯುವ ಮಕ್ಕಳು ಎಲ್ಲವನ್ನೂ ಬಾಯಿಗೆ ಹಾಕಿಕೊಳ್ಳುವ ಅಭ್ಯಾಸದಿಂದ ಪದೇ ಪದೇ ಹೊಟ್ಟೆ ನೋವಿನ ಸಮಸ್ಯೆಗೆ ಒಳಗಾಗುತ್ತಾರೆ. ಮೈಗೆ ಒಗ್ಗದ ಯಾವುದೋ ಒಂದು ಅಂಶ ಜೀರ್ಣವಾಗದೆ ಸಮಸ್ಯೆ ತಂದೊಡ್ಡುತ್ತದೆ.ಹೊಟ್ಟೆ ಹಾಳಾಗುವುದರಿಂದ ಮಕ್ಕಳಿಗೆ ಕೆಲವೊಮ್ಮೆ ವಾಂತಿ, ಅತಿಸಾರ ಮತ್ತು ಜ್ವರದಂಥ ಲಕ್ಷಣಗಳು ಕಂಡು ಬಂದಾವು.ಮಗು ವಿನಾಕಾರಣ ವಿಪರೀತ ಅಳುತ್ತಿದ್ದರೆ ಆಗ ಮಗುವಿಗೆ ಸಾಕಷ್ಟು ದ್ರವಗಳನ್ನು ಸೇವಿಸಲು ಕೊಡಿ. ನಿರ್ಜಲೀಕರಣದಿಂದ ದೇಹ ಸೊರಗದಿರಲಿ.ಮಗುವಿಗೆ ಹಸಿವಾಗಿದ್ದರೆ ಅದಕ್ಕೆ ಲಘು ಆಹಾರಗಳನ್ನು ನೀಡಿ. ಒತ್ತಾಯಿಸಿ […]

Advertisement

Wordpress Social Share Plugin powered by Ultimatelysocial