ಜಲಮಂಡಳಿ ಪೈಪ್ ಲೈನ್ ಒಡೆದು ಕುಸಿದ ರಸ್ತೆ.

ಆರು ಅಡಿ ಅಳ, ಮೂರು ಅಡಿ ಅಗಲ ಬಾಯ್ದೆರೆದ ಗುಂಡಿ

15 ದಿನದ ಹಿಂದೆ ಪುಟ್ಟ ಗುಂಡಿ ರಸ್ತೆ ಇತ್ತು
ಮೊನ್ನೆ ಲಾರಿ ಹೋದ ಮೇಲೆ ದೊಡ್ಡ ಗುಂಡಿಯಾಗಿ ಮಾರ್ಪಾಡು

ಜಲಮಂಡಳಿ ಸಿಬ್ಬಂದಿ ಆಗಮನ
ಜೆಸಿಬಿ ಮೂಲಕ ರಸ್ತೆ ದುರಸ್ತಿ ಕಾರ್ಯ ಆರಂಭ

ದೊಡ್ಡ ಗುಂಡಿ ಬಿದ್ದರೂ ಕ್ಯಾರೆ ಅಂತಿಲ್ಲ

ಈಗ ರಸ್ತೆ ಗುಂಡಿ ಬಿದ್ದ ಪಕ್ಕದಲ್ಲಿಯೇ ಮತ್ತೊಂದು ಗುಂಡಿ

ಎರಡು ತಿಂಗಳಾದ್ರೂ ಮುಚ್ಚದ ರಸ್ತೆ ಗುಂಡಿ

ಶಾಲೆ ಮುಂಭಾಗವೇ ಎರಡು ದೊಡ್ಡ ರಸ್ತೆ ಗುಂಡಿ

ಕಳೆದೆರಡು ದಿನಗಳಿಂದ ಬಿದ್ದ ರಸ್ತೆ ಮಧ್ಯೆ ಗುಂಡಿ ಮುಚ್ಚಲು ಆಗಮಿಸಿದ ಜಲಮಂಡಳಿ

ಮಕ್ಕಳಿಗೆ ತೊಂದರೆ ಆಗಬಾರದೆಂದು ಕಾರು ಅಡ್ಡಲಾಗಿ ಗುಂಡಿ ಮೇಲೆ ಪಾರ್ಕಿಂಗ್ ಮಾಡಿದ ಖಾಸಗಿ ಶಾಲೆಯ ವಾಹನ.

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಅಂತಿಮ ಹಂತದಲ್ಲಿ `ಧೀರ ಭಗತ್ ರಾಯ್’

Mon Jan 30 , 2023
ರಾಜಕೀಯ ಅಧಿಕಾರಕ್ಕಾಗಿ ನಡೆಯುವ ಹೋರಾಟದ ಕಥನವನ್ನು ನಿರ್ದೇಶಕ ಕರ್ಣನ್ ಎಸ್ `ಧೀರ ಭಗತ್ ರಾಯ್’ ಹೆಸರಲ್ಲಿ ತೆರೆಗೆ ಕಟ್ಟಿಕೊಡಲು ಮುಂದಾಗಿದ್ದಾರೆ. ಚಿತ್ರದ ಚಿತ್ರೀಕರಣ ಕೊನೆ ಹಂತದಲ್ಲಿದ್ದು ಸ್ಥಳಕ್ಕೆ ಪತ್ರಕರ್ತರನ್ನು ಆಹ್ವಾನಿಸಿದ್ದ ತಂಡ ಮಾಹಿತಿ ನೀಡಿತು. ಈ ವೇಳೆ ನಿರ್ದೇಶಕ ಕರ್ಣನ್. ಚಿತ್ರದ ಜೀವಾಳವಾಗಿರುವ ನ್ಯಾಯಾಲಯದ ಸನ್ನಿವೇಶ ಚಿತ್ರೀಕರಣ ಮಾಡಲಾಗುತ್ತಿದೆ.ನೆಲ ಮೂಲದ ಕಥೆ . ಯಾರೂ ಕೂಡ ಪ್ರಯತ್ನಿಸದ ವಿಷಯ.ಭೂ ಸುಧಾರಣೆ ಕಾಯ್ದೆ ಜೊತೆಗೆ ಹಲವು ಮಹತ್ವದ ವಿಷಯಗಳನ್ನು ಚಿತ್ರದ ಮೂಲಕ […]

Advertisement

Wordpress Social Share Plugin powered by Ultimatelysocial