ನೀರಿನ ಜೊತೆ ಇದನ್ನು ಸೇವಿಸಿ ʼಚಮತ್ಕಾರʼ ನೋಡಿ

ಲವಂಗವನ್ನು ಮಸಾಲೆ ಪದಾರ್ಥದ ಶ್ರೇಣಿಯಲ್ಲಿಡಲಾಗುತ್ತದೆ. ಲವಂಗ ಆಹಾರದ ರುಚಿ ಹೆಚ್ಚಿಸುತ್ತದೆ. ಈ ಲವಂಗ ಆರೋಗ್ಯಕ್ಕೂ ಬಹಳ ಒಳ್ಳೆಯದು. ಪ್ರತಿ ದಿನ ಲವಂಗ ಸೇವನೆ ಮಾಡುವುದ್ರಿಂದ ಸಾಕಷ್ಟು ಲಾಭಗಳಿವೆ. ರಾತ್ರಿ ಮಲಗುವ ಮೊದಲು ಎರಡು ಲವಂಗವನ್ನು ನೀರಿನ ಜೊತೆ ಸೇವನೆ ಮಾಡುವುದ್ರಿಂದ ಅನೇಕ ರೋಗಗಳು ದೂರ ಓಡುತ್ತವೆ.ಲವಂಗದ ಸೇವನೆಯಿಂದ ಯಕೃತ್ತಿನ ಆರೋಗ್ಯದಲ್ಲಿ ಸುಧಾರಣೆ ಕಾಣಬಹುದು. ಯಕೃತ್ತಿನಲ್ಲಿ ಯಾವುದೇ ಸಮಸ್ಯೆ ಕಾಣಿಸುವುದಿಲ್ಲ. ಹಾಗೆ ಅದು ಆರೋಗ್ಯಕರವಾಗಿ ಕೆಲಸ ಮಾಡಲು ಲವಂಗ ನೆರವಾಗುತ್ತದೆ.ಲವಂಗವನ್ನು ತಿನ್ನುವುದರಿಂದ ಮೂಳೆಗಳು ಬಲವಾಗಿರುತ್ತವೆ. ಮೂಳೆಗಳು ದುರ್ಬಲವಾಗಿರುವ ಜನರು ಮಲಗುವ ಮುನ್ನ ಪ್ರತಿ ರಾತ್ರಿ ಲವಂಗವನ್ನು ತಿನ್ನಬೇಕು.ಮಧುಮೇಹದಂತಹ ಕಾಯಿಲೆ ಇರುವವರು ಲವಂಗವನ್ನು ಸೇವಿಸಬೇಕು. ಲವಂಗವನ್ನು ಸೇವಿಸುವುದರಿಂದ ಮಧುಮೇಹದ ಅಪಾಯವನ್ನು ಕಡಿಮೆ ಮಾಡಬಹುದು. ರಕ್ತದಲ್ಲಿನ ಸಕ್ಕರೆಯನ್ನು ಇದು ನಿಯಂತ್ರಣದಲ್ಲಿಡುತ್ತದೆ.ಲವಂಗ ಜೀರ್ಣಕ್ರಿಯೆಗೆ ಒಳ್ಳೆಯದು. ಮಲಬದ್ಧತೆ ಮತ್ತು ಅನಿಲದ ಸಮಸ್ಯೆಗೂ ಇದು ಒಳ್ಳೆಯ ಮದ್ದು. ಹೊಟ್ಟೆ ನೋವು, ಅತಿಸಾರದಂತಹ ಕಾಯಿಲೆಗಳು ಕಾಡುವುದಿಲ್ಲ.ಲವಂಗವನ್ನು ಪ್ರತಿದಿನ ತಿನ್ನುವುದ್ರಿಂದ ಕೆಮ್ಮು-ಶೀತ ದೂರವಾಗುತ್ತದೆ. ಲವಂಗವು ವಿಟಮಿನ್ ಸಿ ಹೊಂದಿರುತ್ತದೆ. ಇದು ರೋಗ ನಿರೋಧಕ ಶಕ್ತಿಯನ್ನು ಬಲಗೊಳಿಸುತ್ತದೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಭಾರತದ ವಿದೇಶೀ ವಿನಿಮಯ ಮೀಸಲು $629.75 ಬಿಲಿಯನ್‌ಗೆ ಕುಸಿದಿದೆ

Sat Feb 5 , 2022
ವಿದೇಶಿ ಕರೆನ್ಸಿ ಆಸ್ತಿಯಲ್ಲಿ ತೀವ್ರ ಕುಸಿತ ಮತ್ತು ಚಿನ್ನದ ನಿಕ್ಷೇಪಗಳ ಮೌಲ್ಯದಲ್ಲಿನ ಕುಸಿತದಿಂದಾಗಿ ಜನವರಿ 28 ಕ್ಕೆ ಕೊನೆಗೊಂಡ ವಾರದಲ್ಲಿ ಭಾರತದ ವಿದೇಶಿ ವಿನಿಮಯ (ಫಾರೆಕ್ಸ್) ಮೀಸಲು $ 4.531 ಶತಕೋಟಿಯಿಂದ $ 629.755 ಶತಕೋಟಿಗೆ ಕುಸಿದಿದೆ ಎಂದು ಭಾರತೀಯ ರಿಸರ್ವ್ ಬ್ಯಾಂಕ್ (RBI) ಅಂಕಿಅಂಶಗಳು ತೋರಿಸಿವೆ. ಹಿಂದಿನ ವಾರದಲ್ಲಿ ಫಾರೆಕ್ಸ್ ಮೀಸಲು $678 ಮಿಲಿಯನ್‌ಗೆ ಕುಸಿದಿತ್ತು.ಆರ್‌ಬಿಐನ ಸಾಪ್ತಾಹಿಕ ಅಂಕಿಅಂಶಗಳ ಅನುಬಂಧದ ಪ್ರಕಾರ, ವಿದೇಶಿ ಕರೆನ್ಸಿ ಆಸ್ತಿಗಳು, ಫಾರೆಕ್ಸ್ ಮೀಸಲುಗಳ […]

Advertisement

Wordpress Social Share Plugin powered by Ultimatelysocial