ವೀಕೆಂಡ್ ಕರ್ಫ್ಯೂ ವೇಳೆ ಏನಿರುತ್ತೆ..? ಏನಿರಲ್ಲಾ..?

ಬೆಂಗಳೂರಿನಲ್ಲಿ ಎರಡು ದಿನ ಶೇ.10ರಷ್ಟು  BMTC ಬಸ್ ಗಳು ಸಂಚರಿಸಲಿವೆ

– ವೀಕೆಂಡ್ ಕರ್ಫ್ಯೂ ವೇಳೆ ಸಾರ್ವಜನಿಕ ಸೇವೆ ಇರುವುದಿಲ್ಲ

– ಶೇ10 ರಷ್ಟು ಮಾತ್ರ ಬಸ್ ಗಳು ರಸ್ತೆಗೆ ಇಳಿಯಲಿದೆ

– ಆರೋಗ್ಯ ಕಾರ್ಯಕರ್ತರು, ಪೊಲೀಸ್ ಸಿಬ್ಬಂದಿಗಳು, ಇತರೆ ಮುಂಚೂಣಿ ಕಾರ್ಯಕರ್ತರಿಗೆ ಮಾತ್ರ ಅವಕಾಶ

– ಏರ್ಪೋರ್ಟ್ ಪ್ರಯಾಣದ ಬಸ್ ನಲ್ಲಿ ಯಾವುದೇ ತೊಡಕು ಇಲ್ಲ

-ಜನ ದಟ್ಟಣೆಗೆ ಅನುಸಾರವಾಗಿ KSRTC ಸೇವೆ

-ಜನ ದಟ್ಟಣೆಗೆ ಅನುಸಾರವಾಗಿ ವೀಕೆಂಡ್ನಲ್ಲಿ KSRTC ಸೇವೆ

-ರಾಜಧಾನಿ ಬೆಂಗಳೂರು ಸೇರಿ ರಾಜ್ಯ ಹಾಗೂ ಅಂತರಾಜ್ಯ ಬಸ್ ಓಡಾಡಲಿವೆ

-ಗೋವಾ, ಮಹಾರಾಷ್ಟ್ರ, ಕೇರಳ ಸೇರಿದಂತೆ ಹೊರ ರಾಜ್ಯದ ಪ್ರಯಾಣಿಕರಿಗೆ ಟಫ್ ರೂಲ್ಸ್

-RTPCR ನೆಗೆಟಿವ್ ವರದಿ ಇಲ್ಲದಿದ್ದರೆ  ಬಸ್ ಗೆ ಪ್ರವೇಶ ಇರುವುದಿಲ್ಲ

-ಕೋವಿಡ್ ರೂಲ್ಸ್ ಫಾಲೋ ಮಾಡಿ KSRTC ಬಸ್ ಸಂಚಾರ ನಡೆಸಲಿದೆ

-ವೀಕೆಂಡ್ ನಲ್ಲಿ 30 ನಿಮಿಷಕ್ಕೊಂದು ಮೆಟ್ರೋ

-ಕರ್ಫ್ಯೂ ವೇಳೆ  ಮೆಟ್ರೋ ಎಂದಿನಂತೆ ಸಂಚಾರ ಇರಲಿದೆ

-ಶನಿವಾರ ಹಾಗೂ ಭಾನುವಾರ 30ನಿಮಿಷಗಳಿಗೊಮ್ಮೆ ಮೆಟ್ರೋ ಓಡಾಡಲಿದೆ

-ವೀಕೆಂಡ್ ಕರ್ಫ್ಯೂ ವೇಳೆ ಬೆಳಗ್ಗೆ 8 ರಿಂದ  ರಾತ್ರಿ 9 ರವರೆಗೆ ಕಾರ್ಯಾಚರಣೆ

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ವ್ಯಕ್ತಿ ಮೃತಪಟ್ಟ ಬಳಿಕ ಆತನ ದಾಖಲಾತಿಗಳದ ಪಾನ್, ಆಧಾರ್‌ ಕಾರ್ಡ್ ಮತ್ತಿತರ ದಾಖಲೆಗಳನ್ನು ಏನು ಮಾಡಬೇಕು.? ಎಂಬುದು ನೀಮಗೆ ತೀಳಿದ್ದಿರ ಬೇಕು !

Sat Jan 15 , 2022
ಮೃತಪಟ್ಟ ವ್ಯಕ್ತಿಯ  ಯಾವುದೇ ಸರ್ಕಾರಿ ದಾಖಲೆಗಳಾದ ಮತದಾರರ ಗುರುತಿನ ಚೀಟಿ, ಪಾಸ್ಪೋರ್ಟ್, ಪಾನ್ ಕಾರ್ಡ್, ಆಧಾರ್‌ ಕಾರ್ಡ್ ಮತ್ತು ಚಾಲನಾ ಪರವಾನಿಗೆಯನ್ನು ಏನು ಮಾಡುವುದು ಎಂದು ಕೆಲವು ಮಂದಿಗೆ ಇನ್ನು ತೀಳಿದ್ದಿಲ್ಲ. ಈ ದಾಖಲೆಗಳನ್ನೆಲ್ಲಾ ಅದರ ಮಾಲೀಕರು ಮೃತಪಟ್ಟ ಮೇಲೆ ಏನು ಮಾಡಬೇಕೆಂದು ನಾವು ನಿಮಗೆ ತಿಳಿಸುತ್ತೇವೆ. 1 ]ಪಾಸ್ಪೋರ್ಟ್ ಪಾಸ್ಪೋರ್ಟ್ ಕಾಯಿದೆ ಪ್ರಕಾರ, ಒಮ್ಮೆ ಪಾಸ್ಪೋರ್ಟ್ ಮಾಡಿದ ಬಳಿಕ ಅದರ ಮಾಲೀಕರು ಮೃತಪಟ್ಟ ಮೇಲೆ ಅದನ್ನು ರದ್ದುಪಡಿಸಲು ಬರುವುದಿಲ್ಲ. […]

Advertisement

Wordpress Social Share Plugin powered by Ultimatelysocial