ಗದಗದಲ್ಲಿ ಪಶ್ಚಿಮ ಪದವೀಧರ ಚುನಾವಣೆ-ಪೊಲೀಸ್ ಇಲಾಖೆಯಿಂದ  ಬಿಗಿ ಭದ್ರತೆ

 

ವಿಧಾನ ಪರಿಷತ್ ಪಶ್ಚಿಮ ಪದವೀಧರ ಮತಕ್ಷೇತ್ರ ಚುನಾವಣೆ ಯಾವುದೇ ಅಡೆತಡೆಯಿಲ್ಲದೆ ಸುಸೂತ್ರವಾಗಿ ನಡೆದಿದೆ. ನಗರದಲ್ಲಿನ ಎಪಿಎಂಸಿ, ರೈತ ಭವನದಲ್ಲಿ ಎರಡು ಕಡೆ  ಬೂತ್ ನಿರ್ಮಾಣ ಮಾಡಿದ್ದು ಕರೋನಾ ಹಿನ್ನೆಲೆಯಲ್ಲಿ ಆರೋಗ್ಯ ಇಲಾಖೆಯು ಕೂಡ ಸ್ಯಾನಿಟೈಸರ್, ಥರ್ಮಲ್ ಸ್ಕ್ರೀನಿಂಗ್ ವ್ಯವಸ್ಥೆ ಕಲ್ಪಿಸಲಾಗಿದೆ. ಪೊಲೀಸ್ ಇಲಾಖೆಯ ಬಿಗಿಭದ್ರತೆಯಲ್ಲಿ ಎಲೆಕ್ಷನ್ ಸಾಧಾರಣವಾಗಿ ಸಾಗಿದೆ.  ಒಂದಡೆ ಬಿಜೆಪಿ ಪಕ್ಷದ ಕಾರ್ಯಕರ್ತರು ,ಇನ್ನೊಂದೆಡೆ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು,  ಪಕ್ಷೇತರರ ಅಭ್ಯರ್ಥಿ ಕಾರ್ಯಕರ್ತರು,  ಮತದಾರರನ್ನು ಸೆಳೆಯುವ ಪ್ರಯತ್ನ ಮಾಡುತ್ತಿದ್ದಾರೆ.

Please follow and like us:

Leave a Reply

Your email address will not be published. Required fields are marked *

Next Post

ಕಂದಾಯ ಅದಾಲತ್ ಕಾರ್ಯಕ್ರಮ-ತಹಶೀಲ್ದಾರ್ ಶ್ರೀನಿವಾಸ್ ನೇತೃತ್ವದಲ್ಲಿ ಕಾರ್ಯಕ್ರಮ

Wed Oct 28 , 2020
ಹೊಳೆನರಸೀಪುರ ತಹಸೀಲ್ದಾರ್ ಕೆ. ಆರ್. ಶ್ರೀನಿವಾಸ್ ರವರು ಹಳ್ಳಿ ಮೈಸೂರು ಹೋಬಳಿಯ ಕಡವಿನ ಬಾಚನಹಳ್ಳಿ ಗ್ರಾಮಕ್ಕೆ ಭೇಟಿ ನೀಡಿ ಕಂದಾಯ ಅದಾಲತ್ ಕಾರ್ಯಕ್ರಮ ನಡೆಸಿದರು. ಈ ಸಂದರ್ಭದಲ್ಲಿ ಪೌತಿ ಖಾತೆ ಮಾಡಿಸುವುದು, ಸ್ಮಶಾನ ಒತ್ತುವರಿ ಬಿಡಿಸುವುದು, ಪಿಂಚಣಿ ಮಂಜೂರಿ ಮತ್ತು ಹೇಮಾವತಿ ನೀರಾವರಿ ಯೋಜನೆಯಡಿ ಸ್ಥಳಾಂತರಗೊಂಡ ಗ್ರಾಮಕ್ಕೆ ಹಕ್ಕುಪತ್ರ ಕೊಡಿಸಲು ಕ್ರಮವಹಿಸುವುದಾಗಿ ತಿಳಿಸಿದರು. ಗ್ರಾಮದಲ್ಲಿ ಶಿಥಿಲಗೊಂಡಿರುವ ಓವರ್ ಹೆಡ್ ಟ್ಯಾಂಕ್ ನಲ್ಲಿ ಹೆಚ್ಚು ನೀರು ನಿಲ್ಲುತ್ತಿದ್ದು ಈ ಸಮಸ್ಯೆಯನ್ನು ಸರಿಪಡಿಸಲು […]

Advertisement

Wordpress Social Share Plugin powered by Ultimatelysocial