ಇದು ಎಂಥ ಲೋಕವಯ್ಯಾ,

ಟೆಹ್ರಾನ್‌ : ಮಹಿಳೆಯರ ಮೇಲೆ ಶರಿಯಾ ಕಠಿಣ ನಿರ್ಬಂಧಗಳನ್ನು ವಿಧಿಸಲು ಯತ್ನಿಸುತ್ತಿರುವ ಇರಾನ್‌ನಲ್ಲಿ, ಮಹಿಳೆಯರಿಗೆ ಶಿಕ್ಷಣ ಸಿಗದಂತೆ ತಡೆಯಲು ನೂರಾರು ಶಾಲಾ ವಿದ್ಯಾರ್ಥಿನಿಯರಿಗೆ ವಿಷ ಉಣಿಸಿದ ಘಟನೆ ವರದಿಯಾಗುತ್ತಿವೆ.

ಕೋಮ್‌ ನಗರದಲ್ಲಿ ಕಳೆದ ನವೆಂಬರ್‌ನಿಂದಲೂ ಇಂಥ ಪ್ರಕರಣಗಳು ದಾಖಲಾಗುತ್ತಿದ್ದು, ಶಾಲೆಗಳನ್ನು ಮುಚ್ಚಿಸುವ ಅದರಲ್ಲೂ, ಬಾಲಕಿಯರ ಶಾಲೆಗಳನ್ನು ಮುಚ್ಚಿಸುವ ನಿಟ್ಟಿನಲ್ಲಿ ದುಷ್ಕರ್ಮಿಗಳು ಇಂಥ ಕೃತ್ಯ ಎಸಗುತ್ತಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಕಳೆದ ವರ್ಷ ಹಿಜಾಬ್‌ ಧರಿಸದ ಕಾರಣ, ಯುವತಿಯೊಬ್ಬಳನ್ನು ಆಡಳಿತ ಅಧಿಕಾರಿಗಳು ಥಳಿಸಿ, ಅದರಿಂದ ಆಕೆ ಸಾವನ್ನಪ್ಪಿದ್ದ ಘಟನೆ ವ್ಯಾಪಕ ಪ್ರತಿಭಟನೆಗಳಿಗೆ ಕಾರಣವಾಗಿತ್ತು.

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

 

Please follow and like us:

Leave a Reply

Your email address will not be published. Required fields are marked *

Next Post

ಪ್ರಿಯಾಂಕ ಗಾಂಧಿ ಆಪ್ತನ ವಿರುದ್ಧವೇ ಸಿಡಿದೆದ್ದ ಬಿಗ್​ಬಾಸ್​ ಬ್ಯೂಟಿ!

Tue Feb 28 , 2023
ಅರ್ಚನಾ ಗೌತಮ್.. ಹಿಂದಿಯ ಬಿಗ್​ ಬಾಸ್​-16 ಖ್ಯಾತಿಯ ಸೆಲೆಬ್ರಿಟಿ. ಈ ಬ್ಯೂಟಿ ಮಾಡೆಲ್​ ಕೂಡ ಆಗಿದ್ದು ನಟಿಯಾಗಿಯೂ ಮಿಂಚಿದ್ದಾರೆ. 2018ರಲ್ಲಿ ಮಿಸ್​ ಬಿಕಿನಿ ಇಂಡಿಯಾ ಅವಾರ್ಡ್​ಗೂ ಮುತ್ತಿಕ್ಕಿದ್ದಾರೆ. ಸದ್ಯ ರಾಜಕಾರಣದಲ್ಲಿ ಬ್ಯುಸಿಯಾಗಿರುವ ಅರ್ಚನಾ ಗೌತಮ್, ತನಗೆ ಕಾಂಗ್ರೆಸ್​ನ ನಾಯಕಿ ಪ್ರಿಯಾಂಕಾ ಗಾಂಧಿಯವರ ಪರ್ಸನಲ್​ ಅಸಿಸ್ಟೆಂಟ್​ ಬೆದರಿಕೆ ಹಾಕಿದ್ದಾರೆ ಎಂದು ಆರೋಪ ಮಾಡಿದ್ದಾರೆ. ಈ ಆರೋಪದ ಬಗ್ಗೆ ಫೇಸ್​ಬುಕ್​ ವಿಡಿಯೋದಲ್ಲಿ ಲೈವ್​ ಬಂದ ಅರ್ಚನಾ, ನನಗೆ ಪ್ರಿಯಾಂಕಾ ಗಾಂಧಿ ಪರ್ಸನಲ್​ ಅಸಿಸ್ಟೆಂಟ್ […]

Advertisement

Wordpress Social Share Plugin powered by Ultimatelysocial