ವೈಟ್ ಫೀಲ್ಡ್ ವಿಭಾಗ ಪೊಲೀಸರ ಕಾರ್ಯಾಚರಣೆ!

ವೈಟ್ ಫಿಲ್ಡ್ ವಿಭಾಗದ ಡಿಸಿಪಿ ಗಿರೀಶ ಎಸ್ ನೇತೃತ್ವದಲ್ಲಿ ನಡೆದ ಕಾರ್ಯಚಾರಣೆ

16 ಕೋಟಿ‌ 36 ಲಕ್ಷದ 49 ಸಾವಿರ ಮೌಲ್ಯದ ಕಳವು ಮಾಲುಗಳ ವಶ

ಕಳೆದ ಒಂದು ವರ್ಷದ ಅವಧಿಯಲ್ಲಿ ನಡೆದಂತಹ ಅಪರಾಧ ಕೃತ್ಯಗಳ ಕಳವು ವಸ್ತುಗಳು ಆರೋಪಿಗಳಿಂದ ವಶ

ಬೆಂಗಳೂರು ಪೊಲೀಸ್ ಆಯುಕ್ತ ಪ್ರತಾಪ್ ರೆಡ್ಡಿ ಯಿಂದ ಮಾಲೀಕರಿಗೆ ವಸ್ತುಗಳು ಹಂಸ್ತಾತರ

ಹಂಸ್ತಾತರ ಕಾರ್ಯಕ್ರಮದಲ್ಲಿ ಹೆಚ್ಚುವರಿ ಪೊಲೀಸ್ ಆಯುಕ್ತ ಪೂರ್ವ ವಲಯ ಸುಬ್ರಮಣ್ಯೇಶ್ವರಾವ್, ಡಿಸಿಪಿ ಎಸ್ ಗಿರೀಶ್ ಭಾಗಿ

ಹೆಚ್ ಎ ಎಲ್ ಮೈದಾನದಲ್ಲಿ ನಡೆಯುತ್ತಿರುವ ಹಂಸ್ತಾತರ ಕಾರ್ಯಕ್ರಮ

ವೈಟ್ ಫೀಲ್ಡ್ ,ಕಾಡುಗೋಡಿ ,ಮಹದೇವಪುರ ಹಾಗು ಮಾರತ್ ಹಳ್ಳಿ , ಹೆಚ್ ಎ ಎಲ್ , ಬೆಳ್ಳಂದೂರು ,ವರ್ತೂರು ,ವೈಟ್ ಫೀಲ್ಡ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಂತಹ ಕಳವುಗಳು

ಒಂದು ಕೋಟಿ 88 ಲಕ್ಷ ಮೌಲ್ಯದ‌ 3 ಕೆಜಿ ಚಿನ್ನಾಭರಣ

ನಾಲ್ಕು ಲಕ್ಷ ನಲವತ್ತನಾಲ್ಕು ಸಾವಿರ ಬೆಲೆಬಾಳುವ 4.5 kg ಬೆಳ್ಳಿ

24 ಲಕ್ಷ ಬೆಲೆಬಾಳುವ ಡೈಮೆಂಡ್ ಆಭರಣ

1‌ ಕೋಟಿ 41 ಲಕ್ಷದ ಬೆಲೆ ಬಾಳುವ 700 ವಿವಿಧ ಕಂಪನಿಯ ಮೊಬೈಲ್ ವಶ

62 ಲಕ್ಷ ಬೆಲೆ ಬಾಳುವ 96 ಲ್ಯಾಪ್ ಟ್ಯಾಪ್

2 ಕೋಟಿ 37 ಲಕ್ಷ ಬೆಲೆಬಾಳುವ 313 ದ್ವಿಚಕ್ರ ವಾಹನ

94 ಲಕ್ಷ ಬೆಲೆ ಬಾಳುವ 15 ಕಾರು ಹಾಗು ಒಂದು ಜೆಸಿಬಿ ವಶ

1 ಕೋಟಿ 91 ಲಕ್ಷ ನಗದು ವಶ

41 ಮಾದಕ ವಸ್ತುಗಳ ಮಾರಾಟ ಪ್ರಕರಣ ಪತ್ತೆ

93 ಲಕ್ಷ ಮೌಲ್ಯದ 159 kg ಮಾದಕ ವಸ್ತು, 722 ಗ್ರಾಂ ಎಂಡಿ ಎಂಎ,‌ 14 ಗ್ರಾಂ ಎಲ್ ಎಸ್ ಡಿ ವಶ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:
Please follow and like us:

Leave a Reply

Your email address will not be published. Required fields are marked *

Next Post

ಅತಿಹೆಚ್ಚು ಕಲೆಕ್ಷನ್ ಮಾಡಿದ ಟಾಪ್ 5 ಚಿತ್ರಗಳಾವುವು?

Wed Dec 21 , 2022
2022ರಲ್ಲಿ ಕನ್ನಡ ಚಿತ್ರರಂಗ ಮಾತ್ರವಲ್ಲದೇ ಭಾರತದ ಬಹುತೇಕ ಎಲ್ಲಾ ಚಿತ್ರರಂಗಗಳೂ ಸಹ ಚಿನ್ನದ ಬೆಳೆ ಬೆಳೆದಿವೆ ಎಂದೇ ಹೇಳಬಹುದು‌. ಕಳೆದ ಎರಡು ವರ್ಷಗಳಲ್ಲಿ ಕೊರೊನಾ ವೈರಸ್ ಕಾಟದಿಂದಾಗಿ ಲಾಕ್ ಡೌನ್ ಸಮಸ್ಯೆ ಎದುರಿಸಿದ್ದ ಚಿತ್ರರಂಗಗಳು ನಷ್ಟ ಅನುಭವಿಸಿದ್ದರು.ಚಿತ್ರಗಳು ಬಿಡುಗಡೆಯಾಗದ ಕಾರಣ ಹಾಗೂ ಜನರು ಹೆದರಿ ಚಿತ್ರಮಂದಿರಗಳಿಗೆ ಬಾರದ ಕಾರಣ ಹಲವಾರು ಚಿತ್ರಮಂದಿರಗಳಿಗೆ ಬೀಗ ಬಿದ್ದಿತ್ತು.ಈ ವರ್ಷ ಏಪ್ರಿಲ್ 14ರಂದು ತೆರೆಕಂಡಿದ್ದ ಯಶ್ ಹಾಗೂ ಪ್ರಶಾಂತ್ ನೀಲ್ ಕಾಂಬಿನೇಷನ್ ಚಿತ್ರ ಕೆಜಿಎಫ್ […]

Advertisement

Wordpress Social Share Plugin powered by Ultimatelysocial