ಅಖಿಲೇಶ್ ಯಾದವ್‍ಗೆ ಕೊರೊನಾ ಪಾಸಿಟಿವ್

ಉತ್ತರ ಪ್ರದೇಶದ ಮಾಜಿ ಮುಖ್ಯಮಂತ್ರಿ ಅಖಿಲೇಶ್ ಯಾದವ್ ಅವರಿಗೆ ಕೊರೊನಾ ಪಾಸಿಟಿವ್ ಬಂದಿರುವ ವಿಚಾರವನ್ನು ಟ್ವೀಟ್ ಮಾಡುವ ಮೂಲಕವಾಗಿ ತಿಳಿಸಿದ್ದಾರೆ.ನನಗೆ ಕೊರೊನಾ ಟೆಸ್ಟ್‍ನಲ್ಲಿ ಪಾಸಿಟಿವ್ ಬಂದಿದೆ. ನಾನು ಐಸೋಲೇಷನ್‍ಗೆ ಒಳಗಾಗಿದ್ದೇನೆ. ಚಿಕಿತ್ಸೆ ಪಡೆಯುತ್ತಿದ್ದೇನೆ. ಕಳೆದ ಕೆಲವು ದಿನಗಳಿಂದ ನನ್ನ ಸಂಪರ್ಕಕ್ಕೆ ಬಂದಿದ್ದವರು ದಯವಿಟ್ಟು ಪರೀಕ್ಷೆ ಮಾಡಿಸಿಕೊಳ್ಳಿ ಎಂದು ಮನವಿ ಮಾಡುತ್ತೇನೆ. ಕೆಲವು ದಿನಗಳಕಾಲ ಐಸೋಲೇಷನ್‍ಗೆ ಒಳಗಾಗಿ ಎಂದು ಹೇಳಿ ಟ್ವೀಟ್ ಮಾಡಿದ್ದಾರೆ.

ನಾನು ಸದ್ಯಕ್ಕೆ ಕೊರೊನಾ ವ್ಯಾಕ್ಸಿನ್ ತೆಗೆದುಕೊಳ್ಳುವುದಿಲ್ಲ. ಬಿಜೆಪಿ ಲಸಿಕೆಯನ್ನು ನಾನು ನಂಬೋದಾದ್ರೂ ಹೇಗೆ? ನಾನು ಬಿಜೆಪಿ ಲಸಿಕೆ ತೆಗೆದುಕೊಳ್ಳುವುದಿಲ್ಲ ಎಂದು ವ್ಯಾಕ್ಸಿನ್ ಡ್ರೈರನ್ ನಡೆಯುವ ಸಂದರ್ಭದಲ್ಲಿ ಅಖಿಲೇಷ್ ಯಾದವ್ ಹೇಳಿದ್ದರು.ಉತ್ತರ ಪ್ರದೇಶದ ಮಾಜಿ ಮುಖ್ಯಮಂತ್ರಿ ಯೋಗಿ ಆದಿತ್ಯ ನಾಥ್ ಅವರಿಗೆ ಕೊರೊನಾ ಸೋಂಕು ಕಾಣಿಸಿಕೊಂಡಿದೆ. ಕೆಲವರು ನನ್ನೊಂದಿಗೆ ಸಂಪರ್ಕದಲ್ಲಿದ್ದರು. ಆದ್ದರಿಂದ, ಮುನ್ನೆಚ್ಚರಿಕೆಯಾಗಿ, ನಾನು ಮೊದಲೇ ಪ್ರತ್ಯೇಕವಾಗಿದ್ದು, ನನ್ನ ಕೆಲಸವನ್ನು ವಾಸ್ತವಿಕವಾಗಿ ಪ್ರಾರಂಭಿಸಿದೆ. ನನಗೆ ಕೊರೊನಾ ಸೋಂಕು ಕಾಣಿಸಿಕೊಂಡಿದೆ ಎಂದು ಟ್ವೀಟ್ ಮಾಡಿ ತಿಳಿಸಿದ್ದಾರೆ.

Please follow and like us:

Leave a Reply

Your email address will not be published. Required fields are marked *

Next Post

ಗಾಂಜಾ ಮಾರಾಟ ಮಾರಾಟವವರನ್ನು ಬೇಟಿ ಮಾಡಿದ: ಪೋಲೀಸರು

Wed Apr 14 , 2021
ಬೆಂಗಳೂರು.ಏ.14:ಇತ್ತಿಚ್ಚಿನ ದಿನಗಳಲ್ಲಿ  ಮಾದಕ ವಸ್ತು ಗಾಂಜಾ ಸೇವನೆ ಮಾಡುವರ ಸಂಖ್ಯೆ ಜಾಸ್ತಿಯಾಗಿದೆ. ಅದರಲ್ಲಿ ಪ್ರಮುಖವಾಗಿ ಯುವಕರು ಸೇವನೆ ಮಾಡುತ್ತಿದ್ದು.ಪೋಲೀಸರು ಗಾಂಜಾ ಮಾರಾಟ ಮಾಡುವವರನ್ನು ಬೇಟೆಯಾಡಿದ್ರೂ ಕೂಡಾ ಗಾಂಜಾ ಮಾರಾಟ ಮಾಡುವವರ ಸಂಖ್ಯೆ ಕಡಿಮೆಯಾಗಿಲ್ಲ ನೊಡಿ. ಆಂಧ್ರಪ್ರದೇಶದ ವಿಶಾಖಪಟ್ಟದಿಂದ ಬೆಂಗಳೂರಿಗೆ ತಂದು ಮಾರಾಟ ಮಾಡುತ್ತಿದ್ದ ಪೋಲೀಸರು ಜಾಲವಾಡಿದಾರೆ. ವಿಶಾಖಪಟ್ಟದಿಂದ ಈಚ್ಚರ್ ವಾಹನದಲ್ಲಿ ಸಾಗಿಸುತ್ತಿರು ವೇಳೆಯಲ್ಲಿ ಕೋರಮಂಗಲದ  ಒಂದನೇ ಬ್ಲಾಕ್ ಬಳ್ಳಾರಿ ಕಾಲೋನಿಯಲ್ಲಿ  ಗಾಂಜಾ ಮಾರಾಟ ಮಾಡುಲು ತಯಾರಿ ಮಾಡುತ್ತಿರುವ ಮಾಹಿತಿ ಪಡೆದು […]

Related posts

Advertisement

Wordpress Social Share Plugin powered by Ultimatelysocial