ಯಲಬುರ್ಗಾ: ಮಳೆಗೆ ಕಿತ್ತು ಹೋದ ರಸ್ತೆ ನಿರ್ಮಾಣಕ್ಕೆ ರೈತ ಸಂಘ ಆಗ್ರಹಿಸಿತು.

ಕೊಪ್ಪಳ ಜಿಲ್ಲೆಯ ಕುಕನೂರು ತಾಲೂಕಿನ ಯರೇಹಂಚಿನಾಳ ಗ್ರಾಮದಲ್ಲಿ ಡಾಂಬರಿಕರಣ ರಸ್ತೆ ಮಳೆಗೆ ಕಿತ್ತುಹೋಗಿ ಎಂದರು

ಈ ರಸ್ತೆ ಯರೇಹಂಚಿನಾಳ ಗ್ರಾಮದಿಂದ ನೆರೆಗಲ್ಲ್ ಹಾಗೂ ರೋಣ ಪಟ್ಟಣಕ್ಕೆ ಹೊಗುತ್ತದೆ ಎಂದರು

ಈ ರಸ್ತೆ ಪ್ರಯಾಣಿಕರಿಗೆ ಹಾಗೂ ವಾಹನ ಸವಾರರಿಗೆ ತುಂಬಾ ತೊಂದರೆ ಆಗಿದೆ ಅದಕ್ಕೆ ಈ ರಸ್ತೆಯನ್ನು ಮಾಡಿಕೊಡಬೇಕೆಂದು

ವಿ.ಆರ್.ನಾರಾಯಣರೆಡ್ಡಿ ಬಣದ ರೈತ ಸಂಘದ ಜಿಲ್ಲಾಧ್ಯಕ್ಷ ಅಂದಪ್ಪ ರುದ್ರಪ್ಪ ಕೋಳೂರ ಇವರು ಆಗ್ರಹಿಸಿದರು

ಹೌದು ಈ ರಸ್ತೆಯು ಮಳೆ ರಬಸಕ್ಕೆ ಸ್ಥಳದಲ್ಲಿ ಡೊಂಗರ ಬಿದ್ದುಹೋಗಿದೆ

ಈ ರಸ್ತೆಯ ಮೇಲೆ ಗೊತ್ತಿಲ್ಲದೇ ವಿವಿಧ ಗಾಡಿ ಬಸ್ಸು ಚಲಯಿಸಿದರೆ ಪಕ್ಕದಲ್ಲಿ ಇರುವ ಹಳ್ಳಕ್ಕೆ
ಬಿಳ್ಳುವ ಹಂತದಲ್ಲಿ ಇದೇ

ಎಂದು ಸ್ಥಳೀಯ ಜನಪ್ರತಿನಿಧಿಗಳಿಗೆ ಸಂಬಂಧಪಟ್ಟ ಇಲಾಖೆ ಅಧಿಕಾರಿಗಳಿಗೆ ಎರಡು ತಿಂಗಳ ಹಿಂದೆ ಕೇಳಿದರು
ಕೂಡ ಇಲ್ಲಿವರಿಗೂ ಯಾರು ಗಮನ ಹರಿಸಿಲ್ಲ ಎಂದರು

ಈ ರಸ್ತೆಯಲ್ಲಿ ಟ್ರ್ಯಾಕ್ಟರ್ ಟಿಪ್ಪರ್ ಬಸ್ ಇತರೆ ವಾಹನಗಳು ರಾತ್ರಿ ವೇಳೆಯಲ್ಲಿ ಓಡಾಡುವಾಗ ಈ ರಸ್ತೆ ಗುಂಡಿಯಲ್ಲಿ ಬಿದ್ದರೇ ಹಾಗೂ ಒಂದು ವೇಳೆ ಹಳ್ಳಕ್ಕೆ ಬಿದ್ದರೇ

ಇದಕ್ಕೆ ಸರ್ಕಾರವೇ ಹೊಣೆ
ಆಗಬೇಕಾಗುತ್ತೆ ಎಂದು ರೈತ ಸಂಘದ ಜಿಲ್ಲಾಧ್ಯಕ್ಷ ಅಂದಪ್ಪ ರುದ್ರಪ್ಪ ಕೋಳೂರ ಇವರು ಆಗ್ರಹಿಸಿದರು.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

Please follow and like us:

Leave a Reply

Your email address will not be published. Required fields are marked *

Next Post

ನಿನ್ನೆ ಹತ್ಯೆಗೀಡಾದ ಪ್ರವೀಣ್‌ ಅಂತಿಮ ಯಾತ್ರೆ ವೇಳೆ ಅಮಾಯಕರ ಮೇಲೆ ಲಾಠಿಚಾರ್ಜ್‌

Fri Jul 29 , 2022
ಮಂಗಳೂರು :ನಿನ್ನೆ ಹತ್ಯೆಗೀಡಾದ ಪ್ರವೀಣ್‌ ಅಂತಿಮ ಯಾತ್ರೆ ವೇಳೆ ಅಮಾಯಕರ ಮೇಲೆ ಲಾಠಿಚಾರ್ಜ್‌ಗೆ ಆದೇಶಿಸಿದ ಹಾಗೂ ಲಾಠಿಚಾರ್ಜ್‌ ಮಾಡಿದ ಅಧಿಕಾರಿಗಳನ್ನು ತಕ್ಷಣ ಸಸ್ಪೆಂಡ್‌ ಮಾಡುವಂತೆ ವಿಶ್ವಹಿಂದೂಪರಿಷತ್‌ನ ಕರ್ನಾಟಕ ದಕ್ಷಿಣ ಪ್ರಾಂತ ಸಂಯೋಜಕ ಸುನೀಲ್‌ ಕೆ.ಆರ್‌ ಗೃಹಮಂತ್ರಿಗಳಿಗೆ ಆಗ್ರಹಿಸಿದ್ದಾರೆ. ಅವರು ಮಂಗಳೂರು ನಗರದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡುತ್ತಾ, ಪ್ರವೀಣ್‌ ಕೊಲೆ ನಡೆದು ಎರಡು ದಿನಗಳಾದರೂ ಆರೋಪಿಗಳ ಪತ್ತೆ ಹಚ್ಚಲು ಪೊಲೀಸ್‌ ಇಲಾಖೆ ವಿಫಲವಾಗಿದೆ. ಆದ್ದರಿಂದ ಈ ಪ್ರಕರಣವನ್ನು ವಿಶೇಷ ತನಿಖಾ ದಳ (ಎಸ್‌ಐಟಿ) […]

Advertisement

Wordpress Social Share Plugin powered by Ultimatelysocial