ಚೀನೀ ಉತ್ಪನ್ನಗಳ ಮೇಲೆ ಕೇಂದ್ರ ನಿಷೇಧ

ಚೀನಾದ ಅಲ್ಯುಮಿನಿಯಂ ಉತ್ಪನ್ನಗಳು, ರಾಸಾಯನಿಕಗಳು ಸೇರಿದಂತೆ ಐದು ಉತ್ಪನ್ನಗಳ ಮೇಲೆ ಆಯಂಟಿ ಡಂಪಿಂಗ್‌ ಸುಂಕ ವಿಧಿಸಿದೆ.

ಈ ಬಗ್ಗೆ ಕೇಂದ್ರ ಪರೋಕ್ಷ ತೆರಿಗೆಗಳ ಮಂಡಳಿ ಮತ್ತು ಕಸ್ಟಮ್ಸ್‌ (ಸಿಬಿಐಸಿ) ಪ್ರತ್ಯೇಕ ಆದೇಶಗಳನ್ನು ಹೊರಡಿಸಿದೆ.

ಮುಂದಿನ ಐದು ವರ್ಷಗಳ ಕಾಲ ಈ ಆದೇಶ ಊರ್ಜಿತದಲ್ಲಿ ಇರಲಿದೆ.

ಸೋಡಿಯಂ ಹೈಡ್ರೋಸಲ್ಫೆàಟ್‌, ಸೌರ ವಿದ್ಯುತ್‌ ಕೋಶಗಳನ್ನು, ಉಷ್ಣ ವಿದ್ಯುತ್‌ ಸ್ಥಾವರಗಳ ನಿರ್ಮಾಣಕ್ಕೆ ಬೇಕಾಗುವ ಸಿಲಿಕಾನ್‌ ಸೀಲಂಟ್‌, ಹೈಡ್ರೋಫ್ಲೊರೋ ಕಾರ್ಬನ್‌, ಶೀತಲೀಕರಣ ವ್ಯವಸ್ಥೆಗಳ ನಿರ್ಮಾಣದಲ್ಲಿ ಬಳಕೆ ಮಾಡುವ ಹೈಡ್ರೋಫ್ಲೊರೋ ಕಾರ್ಬನ್‌ ಬ್ಲೆಂಡ್‌ಗಳ ಮೇಲೆ ಈ ಸುಂಕ ಹೇರಲಾಗಿದೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

Please follow and like us:

Leave a Reply

Your email address will not be published. Required fields are marked *

Next Post

High BP: ಹೀಗೆ ಮಾಡಿದ್ರೆ ಅಧಿಕ ರಕ್ತದೊತ್ತಡ ಕೂಡಲೇ ನಿಯಂತ್ರಣಕ್ಕೆ ಬರುತ್ತದೆ

Mon Dec 27 , 2021
ಅಧಿಕ ರಕ್ತದೊತ್ತಡ (High Blood Pressure) ಯಾವುದೇ ಲಕ್ಷಣಗಳನ್ನು ಹೊಂದಿರುವುದಿಲ್ಲ (No symptoms). ಆದರೆ ಹೃದಯಾಘಾತ (Heart Attack), ಮೆದುಳಿನ ಪಾಶ್ರ್ವವಾಯು (Brain Stroke) ಮತ್ತು ಮೂತ್ರ ಪಿಂಡದ ಕಾಯಿಲೆಗಳು (Kidney Ailments) ಸೇರಿದಂತೆ ಅನೇಕ ಗಂಭೀರ ಆರೋಗ್ಯ ಸಮಸ್ಯೆಗಳಿಗೆ ಕಾರಣ ಆಗಬಹುದು. ಅಧಿಕ ರಕ್ತದೊತ್ತಡ ಅಥವಾ ಅತೀ ಒತ್ತಡವು , ರಕ್ತದ ಒತ್ತಡವು ತೀವ್ರ ಮಟ್ಟಕ್ಕೆ ಏರುವಂತಹ ಒಂದು ಸ್ಥಿತಿಯಾಗಿದೆ. ಈ ಅಪಾಯಕಾರಿ ಸ್ಥಿತಿಯು ವಿಶ್ವದಾದ್ಯಂತ ಕೋಟ್ಯಾಂತರ ಜನರ […]

Advertisement

Wordpress Social Share Plugin powered by Ultimatelysocial