ರಾಜ್ಯದಲ್ಲಿ ಕೊರೊನಾ ವಾರಿರ್ಸ್ಗಳಿಗೆ ಮಹಾಮಾರಿಯ ಕಾಟ ಹೆಚ್ಚಾಗಿದೆ ಸದ್ಯ ಪೊಲೀಸರಿಗೆ ಕೊರೊನಾ ಕಾಟ ಕೊಡ್ತಾನೆ ಇದ್ದು, ಬೆಂಗಳೂರು ಸೇರಿದಂತೆ ಬೇರೆ ಜಿಲ್ಲೆಗಳಲ್ಲಿಯು ಪೊಲೀಸರಿಗೆ ಕೊರೊನಾ ಹಬ್ಬುತ್ತಿದ್ದು ಇದೀಗ ಆ ಸರದಿಯಲ್ಲಿ ಚಿತ್ರದುರ್ಗ ಪೊಲೀಸರು ಸೇರ್ಪಡೆಯಾಗಿದ್ದಾರೆ. ಚಿತ್ರದುರ್ಗದ ಇಬ್ಬರು ಪೊಲೀಸರಿಗೆ ಕೊರೊನಾ ಧೃಢವಾಗಿದ್ದು ಸದ್ಯ ಪೊಲೀಸ್ ಠಾಣೆಯನ್ನ ಸೀಲ್ ಡೌನ್ ಮಾಡಲಾಗಿದೆ ಸೋಂಕಿತ ಪೊಲೀಸ್ ವಾಸವಿದ್ದ ಕ್ವಾಟರ್ಸ್ ಸುತ್ತ ಸೀಲ್ ಡೌನ್ ಮಾಡಿದ್ದು, ಹೊಸದುರ್ಗ ಪೊಲೀಸ್ ಠಾಣೆಯನ್ನು ಸಹ ಸ್ಯಾನಿಟೈಸ್ ಮಾಡಿ ಸೀಲ್ ಡೌನ್ ಮಾಡಲಾಗಿದೆ. ಹೊಸದುರ್ಗ ಠಾಣೆಯ PSI ಸೇರಿ ೩೫ಕ್ಕೂ ಹೆಚ್ಚು ಸಿಬ್ಬಂದಿಯನ್ನು ಕ್ಯಾರಂಟೈನ್ ಗೆ ಒಳಪಡಿಸಲಾಗಿದೆ.
ಕೊರೊನಾ ಸರದಿಯಲ್ಲಿಗ ಚಿತ್ರದುರ್ಗ ಪೊಲೀಸರು
Please follow and like us: