ಯಾರೇ ಹೊರ ಬಂದ್ರು ಕೊಡೆ ಹಿಡಕೊಂಡೆ ಬರಬೇಕು

ತಿರುವನಂತಪುರಂ: ಕೊರೊನಾ ಸೋಂಕು ಹರಡದಂತೆ ಸಾಮಾಜಿಕ ಅಂತರ ಕಾಯ್ದುಕೊಳ್ಳಿ ಅಂದ್ರೆ ಜನ ಈ ಬಗ್ಗೆ ಹೆಚ್ಚು ಗಮನ ಕೊಡ್ತಿಲ್ಲ. ಹೀಗಾಗಿ ಕೇರಳದ ತನ್ನೀರ್ ಮುಕ್ಕೋಮ್ ಅನ್ನೋ ಗ್ರಾಮದಲ್ಲಿ ಮನೆಯಿಂದ ಯಾರೇ ಹೊರಬಂದ್ರೂ ಕೊಡೆಯೊಂದನ್ನ ಹಿಡಿದುಕೊಂಡೇ ಬರೋದನ್ನ ಕಡ್ಡಾಯಗೊಳಿಸಿದೆ. ಈ ಮೂಲಕ ಗ್ರಾಮದಲ್ಲಿ ಸಾಮಾಜಿಕ ಅಂತರವನ್ನ ಕಾಯ್ದುಕೊಳ್ಳಲು ಪ್ಲಾನ್ ಮಾಡಲಾಗಿದೆ. ಇದರ ಫೋಟೋವನ್ನ ಕೇರಳ ಹಣಕಾಸು ಸಚಿವ ಥಾಮಸ್ ಐಸಾಕ್ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದು, ಕೊಡೆಗಳನ್ನ ಸಬ್ಸಿಡಿ ದರದಲ್ಲಿ ನೀಡಲಾಗಿದೆ ಅಂತ ತಿಳಿಸಿದ್ದಾರೆ.

Please follow and like us:

Leave a Reply

Your email address will not be published. Required fields are marked *

Next Post

ರೌಡಿಶೀಟರ್ ಪ್ರಕಾಶ್ ಕೊಲೆ

Mon Apr 27 , 2020
ಲಾಕ್‌ಡೌನ್ ಹಿನ್ನಲೆ ಮದ್ಯ ಸಿಗುತ್ತಿಲ್ಲ. ಆದ್ರೆ ಜನರಿಗೆ ಕುಡಿಯುವ ಚಪಲ ಒಂದು ಕೊಲೆಯನ್ನು ಮಾಡುವ ಹಂತಕ್ಕೆ ಕರೆದುಕೊಂಡು ಹೋಗಿತ್ತು. ಹೌದು ರೌಡಿಶೀಟರ್ ಪ್ರಕಾಶ್ ಅಲಿಯಾಸ್ ಲೂಸ್ ಎಂಬುವವನ ಕೊಲೆಗೆ ಸಂಬಂಧಿಸಿದAತೆ ಪೊಲೀಸರು ಆರೋಪಿಗಳನ್ನು ಬಂಧಿಸಿದ್ದಾರೆ.  ಪ್ರಕಾಶ್‌ನ ಬಳಿ ಮದ್ಯ ಕೊಡುವಂತೆ ಲೊಕೇಶ್ ಜಗಳವಾಡಿದ್ದ ಪ್ರಕಾಶ್ ಇಲ್ಲ ಎಂದಿದ್ದಕ್ಕೆ ಸ್ನೇಹಿತರು ಕಾಡ್ಸ್ ಆಡುವ ನೆಪದಲ್ಲಿ ಆತನನ್ನು ಕರೆಸಿ ಕೊಲೆ ಮಾಡಿ ತಲೆಮರೆಸಿಕೊಂಡಿದ್ದರು. ಆದರೆ ಪೊಲೀಸರು ಈ ಕೊಲೆಯ ಬಗ್ಗೆ ಪರಿಶೀಲನೆ ನಡೆಸಿ […]

Breaking News

Advertisement

Wordpress Social Share Plugin powered by Ultimatelysocial