ಲಾಕ್ ಡೌನ್ ಹಿನ್ನಲೆ ಫ್ರೀ ಟೈಂನಲ್ಲಿ ತರಕಾರಿ ಬೆಳೆ ಪೊಲೀಸ್ ಅಧಿಕಾರಿ

ಬೆಂಗಳೂರು : ಕೊರೊನಾ ವೈರಸ್ ಹರಡುವುದನ್ನು ತಪ್ಪಿಸಲು‌ ಪೊಲೀಸರು ಬಂದೋ ಬಸ್ತ್ ಮಾಡಿ ಫುಲ್ ಸುಸ್ತಾಗಿ ಹೋಗಿದ್ದಾರೆ ..ಈ ನಡುವೆ ಲಾಕ್ ಡೌನ್ ಕೂಡ ಮಾಡಲಾಗಿದೆ..ಈ ಮಧ್ಯೆ ಬೆಂಗಳೂರಿನ ಕೇಂದ್ರ ವಿಭಾಗದ ಡಿಸಿಪಿ ಚೇತ‌ನ್ ಸಿಂಗ್ ರಾಥೋರ್ ಮಾತ್ರ ಕೊರೊನಾ ಬಂದೋ ಬಸ್ತ್ ಮಾಡುತ್ತಲೇ ಒಂದು ಮಹತ್ತರ ಕಾರ್ಯ ಮಾಡಿದ್ದಾರೆ .ಈ ನಡುವೆ ಸಮಯ ಸಿಕ್ಕಾಗೆಲ್ಲಾ ತಮ್ಮ ಮನೆಯ ಗಾರ್ಡನ್ ನಲ್ಲಿ ಹಣ್ಣು ತರಕಾರಿ ಬೆಳೆದಿದ್ದಾರೆ ..ಮನೆಗೆ ದಿನ ನಿತ್ಯ ಬೇಕಾದ ತರಕಾರಿಗಳಾದ ಮೆಣಸೀನಕಾಯಿ,ಟಮೋಟೋ ಸೇರಿದಂತೆ ಹಲವು ತರಕಾರಿಗಳನ್ನು ಬೆಳೆಯೋ ಮೂಲಕ ಬೆಂಗಳೂರು ಕೇಂದ್ರ ವಿಭಾಗದ ಡಿಸಿಪಿ ಚೇತನ್ ಸಿಂಗ್ ರಾಥೋರ್ ರೈತರಾಗಿ ಬದಲಾಗಿದ್ದಾರೆ..ಅವರೇ ಸ್ವತಃ ಕೊರೊನಾ ಹಿನ್ನಲೆ ತಾವು ಬೆಳೆದ ತರಕಾರಿ ಬಗ್ಗೆ ಮಾತನಾಡಿದ್ದಾರೆ ನೋಡಿ..

Please follow and like us:

Leave a Reply

Your email address will not be published. Required fields are marked *

Next Post

ರಕ್ತದ ಪ್ಲಾಸ್ಮಾ ದಾನ ಮಾಡಿ; ಕ್ರೇಜಿವಾಲ್

Fri Apr 24 , 2020
ನವದೆಹಲಿ : ಕೊರೊನಾ ಪೀಡಿತರಿಗೆ  ಕೇಂದ್ರ ಸರ್ಕಾರ ಸೀಮಿತ ಪ್ರಮಾಣದಲ್ಲಿ ರೋಗಿಗಳಿಗೆ ಪ್ಲಾಸ್ಮಾ ಚಿಕಿತ್ಸೆ ನೀಡಲು ಅನುಮತಿ ನೀಡಿದೆ. ದೆಹಲಿಯಲ್ಲಿ ಈವರೆಗೆ ನಾಲ್ವರು ಕೊರೊನಾ ಸೋಂಕಿತರಿಗೆ ಪ್ಲಾಸ್ಮಾ ಚಿಕಿತ್ಸೆ ನೀಡಿಲಾಗಿದ್ದು, ಇದಕ್ಕೆ ಧನಾತ್ಮಕ ಸ್ಪಂದನೆ ವ್ಯಕ್ತವಾಗಿದೆ ಎಂದು ಸಿಎಂ ಅರವಿಂದ ಕೇಜ್ರಿವಾಲ್ ತಿಳಿಸಿದ್ದಾರೆ. ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ದೆಹಲಿಯ ಲೋಕ್ ನಾಯಕ್ ಜೈ ಪ್ರಕಾಶ್ ನಾರಾಯಣ್ ಆಸ್ಪತ್ರೆಯಲ್ಲಿ ಕೆಲ ದಿನಗಳ ಹಿಂದೆ ನಾಲ್ವರು ಕೊರೊನಾ ಸೋಂಕಿತರಿಗೆ ಪ್ಲಾಸ್ಮಾ […]

Advertisement

Wordpress Social Share Plugin powered by Ultimatelysocial