ಹೀರೊ ಎಲೆಕ್ಟ್ರಿಕ್‌-ಮಹೀಂದ್ರ ಸಮೂಹ ಒಪ್ಪಂದ

ನವದೆಹಲಿ: ವಿದ್ಯುತ್ ಚಾಲಿತ ವಾಹನ ವಿಭಾಗಕ್ಕೆ ಸಂಬಂಧಿಸಿದಂತೆ ಹೀರೊ ಎಲೆಕ್ಟ್ರಿಕ್ ಮತ್ತು ಮಹೀಂದ್ರ ಸಮೂಹ ಒಪ್ಪಂದ ಮಾಡಿಕೊಂಡಿವೆ.

ಈ ಒಪ್ಪಂದದ ಪ್ರಕಾರ, ಹೀರೊ ಎಲೆಕ್ಟ್ರಿಕ್‌ನ ಅತ್ಯಂತ ಜನಪ್ರಿಯ ವಿದ್ಯುತ್ ಚಾಲಿತ ದ್ವಿಚಕ್ರ ವಾಹನಗಳಾದ ಆಪ್ಟಿಮಾ ಮತ್ತು ಎನ್‌ವೈಎಕ್ಸ್‌ಅನ್ನು ಮಹೀಂದ್ರ ಸಮೂಹವು ಪೀತಮಪುರದಲ್ಲಿ ಇರುವ ತನ್ನ ಘಟಕದಲ್ಲಿ ತಯಾರಿಸಲಿದೆ.

ಈ ಕುರಿತು ಎರಡೂ ಕಂಪನಿಗಳು ಜಂಟಿ ಹೇಳಿಕೆ ನೀಡಿವೆ.

ಈ ಸಹಭಾಗಿತ್ವದಿಂದ ಹೀರೊ ಎಲೆಕ್ಟ್ರಿಕ್‌ನ ಲುಧಿಯಾನದಲ್ಲಿ ಇರುವ ಘಟಕದ ವಿಸ್ತರಣೆ ಅನುಕೂಲ ಆಗಲಿದೆ. ಅಲ್ಲದೆ, 2022ರ ಒಳಗಾಗಿ ಪ್ರತಿ ವರ್ಷ 10 ಲಕ್ಷ ವಾಹನಗಳ ತಯಾರಿಕೆ ಮಾಡಲು ಸಹ ನೆರವಾಗಲಿದೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಮಗನ ಆಸೆ ಈಡೇರಿಸಲು 4 ಚಕ್ರದ ವಾಹನ ತಯಾರಿಸಿದ ತಂದೆ: ಆನಂದ್ ಮಹೀಂದ್ರಾ ಮೆಚ್ಚುಗೆ ̤̤̤

Sun Jan 23 , 2022
ಮುಂಬೈ: ಮಹಾರಾಷ್ಟ್ರ ಮೂಲದ ವ್ಯಕ್ತಿಯೊಬ್ಬರು ಸ್ಕ್ರ್ಯಾಪ್ ಮೆಟಲ್ ಬಳಸಿ ತಯಾರಿಸಿದ ನಾಲ್ಕು ಚಕ್ರದ ವಾಹನವೀಗ ಆನಂದ್‌ ಮಹೀಂದ್ರ ಅವರನ್ನು ಬೆರಗಾಗುವಂತೆ ಮಾಡಿದೆ. ಈ ವಾಹನವನ್ನು ಕೇವಲ ₹60,000 ಗಳಲ್ಲಿ ತಯಾರಿಸಲಾಗಿದೆ. ದ್ವಿಚಕ್ರ ವಾಹನಗಳಲ್ಲಿರುವಂತೆ ಈ ನಾಲ್ಕು ಚಕ್ರದ ವಾಹನದಲ್ಲಿಯೂ ಕಿಕ್‌-ಸ್ಟಾರ್ಟ್‌ ಕಾರ್ಯವಿಧಾನವನ್ನು ಅಳವಡಿಸಲಾಗಿದೆ. ಈ ವಾಹನ ಮತ್ತು ಅದರ ತಯಾರಕ ದತ್ತಾತ್ರೇಯ ಲೋಹರ್ ಅವರನ್ನು ಒಳಗೊಂಡಿರುವ 45 ಸೆಕೆಂಡ್‌ಗಳ ವಿಡಿಯೊ ಕ್ಲಿಪ್ ಅನ್ನು ಆನಂದ್‌ ಮಹೀಂದ್ರಾ ಟ್ವಿಟರ್‌ನಲ್ಲಿ ಹಂಚಿಕೊಂಡಿದ್ದಾರೆ. ‘ನಮ್ಮ […]

Advertisement

Wordpress Social Share Plugin powered by Ultimatelysocial