ಎರಡು ಹನಿ ʼತುಪ್ಪʼದಲ್ಲಿದೆ ಇಷ್ಟೆಲ್ಲಾ ಔಷಧೀಯ ಗುಣ.!

 

ತುಪ್ಪದ ಒಂದೆರಡು ಹನಿಗಳನ್ನು ಮೂಗಿನ ಒಳಗೆ ಹಾಕುವುದರಿಂದ ಅವೆಷ್ಟು ಕಾಯಿಲೆಗಳಿಂದ ಮುಕ್ತಿ ಪಡೆಯಬಹುದು ಎಂದು ನಿಮಗೆ ಗೊತ್ತೇ.? ಖಿನ್ನತೆ ಕಾಯಿಲೆ ಇರುವವರು ಬೇಸರದಲ್ಲಿ ಇದ್ದಾಗ, ಶುದ್ಧ ತುಪ್ಪದ ಒಂದೆರಡು ಹನಿಗಳನ್ನು ಮೂಗಿಗೆ ಹಾಕಿ. ಹತ್ತು ನಿಮಿಷದಲ್ಲಿ ರಿಲ್ಯಾಕ್ಸ್ ಅನುಭವಿಸುತ್ತೀರಿ.ಇದನ್ನು ಮೂರರಿಂದ ನಾಲ್ಕು ತಿಂಗಳು ಪ್ರಯೋಗ ಮಾಡಿ ನೋಡಿದಾಗ ಮೆದುಳಿನ ಫಂಕ್ಷನ್ ಗಳು ಸ್ಟಿಮೂಲೇಟ್ ಆಗುತ್ತದೆ. ಅಂದರೆ ಆರೋಗ್ಯಕರವಾಗಿ ಮೆದುಳು ಕೆಲಸ ಮಾಡುತ್ತದೆ. ಖಿನ್ನತೆ ಮತ್ತು ಇನ್ನಿತರ ಮೆದುಳಿಗೆ ಸಂಬಂಧಿಸಿದ ಕಾಯಿಲೆಗಳು ಕ್ರಮೇಣವಾಗಿ ಕಡಿಮೆ ಆಗುತ್ತದೆ. ನಿದ್ರಾಹೀನತೆ ಸಮಸ್ಯೆ ಇರುವವರು ಈ ಕ್ರಮವನ್ನು ಅನುಸರಿಸಬಹುದು.ಅಸ್ತಮಾ ರೋಗಿಗಳು ಅಥವಾ ಉಸಿರಾಟದ ತೊಂದರೆ ಇರುವವರು ಈ ರೀತಿ ಶುದ್ಧವಾಗಿರುವ ತುಪ್ಪದ ಒಂದೆರಡು ಹನಿಗಳನ್ನು ಮೂಗಿನಲ್ಲಿ ಹಾಕಿ ರಿಲ್ಯಾಕ್ಸ್ ಮಾಡುವುದು ತುಂಬಾ ಒಳ್ಳೆಯದು. ಇದರಿಂದ ಉಸಿರಾಟಕ್ಕೆ ಸಂಬಂಧಿಸಿದ ಕಾಯಿಲೆಗಳು ಬೇಗ ಕಡಿಮೆ ಆಗುತ್ತವೆ. ಹಾಗೆ ಈ ಮೆಥಡ್ ಹೈ ರಿಲೇಟೆಡ್ ಪ್ರಾಬ್ಲಮ್ ಗಳಲ್ಲಿ ಸಹಾ ಉಪಯೋಗ ಆಗುತ್ತದೆ.

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಖಾಲಿ ಹೊಟ್ಟೆಯಲ್ಲಿ ಈ 4 ಕೆಲಸಗಳನ್ನು ಎಂದಿಗೂ ಮಾಡಬಾರದು.!

Fri Dec 30 , 2022
  ನಮ್ಮ ಬೆಳಗಿನ ದಿನಚರಿ ಆರೋಗ್ಯಕರವಾಗಿರಬೇಕು. ಇಲ್ಲದಿದ್ದರೆ ಅದು ನಮ್ಮ ದೇಹದ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ. ನಿಮ್ಮ ಆಹಾರ ಕ್ರಮ ಹೇಗಿದೆ? ನಿಮ್ಮ ಜೀವನ ಶೈಲಿ ಯಾವ ರೀತಿಯಿದೆ ಅನ್ನೋದು ನಿಮ್ಮ ಆರೋಗ್ಯವನ್ನು ನಿರ್ಧರಿಸುತ್ತದೆ.ಆದ್ದರಿಂದ ದಿನವನ್ನು ಸರಿಯಾದ ರೀತಿಯಲ್ಲಿ ಪ್ರಾರಂಭಿಸಿ.ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಕೆಲವೊಂದು ಕೆಲಸಗಳನ್ನು ಮಾಡುವುದು ಅಪಾಯಕಾರಿ, ಅವು ಯಾವುವು ಅನ್ನೋದನ್ನು ನೋಡೋಣ. ಬೆಳಗ್ಗೆ ಎದ್ದ ನಂತರ ನಿಮ್ಮ ಮನಸ್ಥಿತಿಯನ್ನು ಧನಾತ್ಮಕವಾಗಿ ಇಟ್ಟುಕೊಳ್ಳಿ. ಬೆಳಗ್ಗೆ ಬೇಗನೆ ಏಳುವುದು, […]

Advertisement

Wordpress Social Share Plugin powered by Ultimatelysocial