ಸಮರ ಕಲೆ ಕಲಿಕೆಯಲ್ಲಿ ದಿಗ್ಗಿ –  ಆಂಡಿ

ನಟ ದಿಗಂತ್ ಮಂಚಾಲೆ, ನಟಿ ಐದ್ರಿಂತಾ ದಂಪತಿ ಸೋಷಿಯಾಲ್ ಮೀಡಿಯಾದಲ್ಲಿ ಸಖತ್ ಆಕ್ಟೀವ್ ಆಗಿರ್ತಾರೆ. ಇದೀಗ ಲಾಕ್ ಡೌನ್ ಟೈಂನಲ್ಲಿ ನಾವೇನು ಮಾಡ್ತೀದ್ದೀವಿ ಅನ್ನೋದನ್ನ ಅಭಿಮಾನಿಗಳ ಜೊತೆ ಶೇರ್ ಮಾಡ್ಕೊಂಡಿದ್ದಾರೆ. ದಿಗಂತ್ ಸದಾ ಆಕ್ಟೀವ್ ಪರ್ಸನಾಲಿಟಿ. ಇದೀಗ ದಿಗಂತ್ ತಮ್ಮ ಮನೆಯ ಟೆರೆಸ್ ನಲ್ಲೇ ರೋಪ್ಡ್ ಆರ್ಟ್ ನ ಪ್ರೈಮರಿ ಪಟ್ಟುಗಳನ್ನ ಕಲಿಯುತ್ತಿದ್ದಾರೆ. ಅದನ್ನ ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡ್ಕೊಂಡಿದ್ದಾರೆ. ಪತ್ನಿ ಬೇಬಿ ಡಾಲ್ ಆಂಡಿ ಸಹ ನನ್ ಚೆಕ್ ಸಮರ ಕಲೆಯ ಪಟ್ಟುಗಳನ್ನ ಕಲಿಯುತ್ತಿದ್ದಾರೆ. ಇಬ್ಬರು ಲೌಕ್ ಡೌನ್ ಫ್ರೀ ಟೈಂ ಅನ್ನ ಡಿಫರೆಂಟ್ ಆಗಿ ಸ್ಪೆಂಡ್ ಮಾಡ್ತಿದ್ದಾರೆ. ಈ ಕಲೆಯನ್ನ ಕುಂಗ್ ಫು ಯೋಗಿ ಅನ್ನೋರು ಲೈವ್ ಮೂಲಕ ದಂಪತಿಗೆ ಕಲಿಸ್ತಿದ್ದಾರೆ.

Please follow and like us:

Leave a Reply

Your email address will not be published. Required fields are marked *

Next Post

ದುಃಖದ ಮಡುವಿನಲ್ಲಿ ವಿರುಷ್ಕಾ..1

Wed May 6 , 2020
ಕ್ರಿಕೆಟಿಗೆ ವಿರಾಟ್ ಕೋಹ್ಲಿ ಮತ್ತು ಅನುಷ್ಕಾ ಶರ್ಮಾ ಅವರ ಮುದ್ದಿನ ನಾಯಿ ಮರಿ ಬ್ರೂನೋ ಮೃತಪಟ್ಟಿದೆ. ತಮ್ಮ ಮುದ್ದಿನ ನಾಯಿ ಮರಿ ಸತ್ತಿರೋ ಬಗ್ಗೆ ಇನ್ ಸ್ಟಗ್ರಾಂನಲ್ಲಿ ಫೋಟೋ ಶೇರ್ ಮಾಡಿ ರೆಸ್ಟ್ ಇನ್ ಪೀಸ್ ಅಂತ ಕ್ಯಾಪಶನ್ ಕೊಟ್ಟಿದ್ದಾರೆ. ಈ ಹಿಂದೆ ವಿರುಷ್ಕಾ ಇನ್ ಸ್ಟಾದಲ್ಲಿ ಬ್ರೂನೋ ಜೊತೆ ಸಾಕಷ್ಟು ಸೆಲ್ಫಿ ಫೋಟೋಗಳನ್ನ ಹಾಕಿಕೊಂಡಿದ್ರು. ತಮ್ಮ ಬಿಡುವಿನ ವೇಳೆಯಲ್ಲಿ ಅದರ ಜೊತೆಗೆ ಕಳೆಯುತ್ತಿದ್ರು. ಆದ್ರೆ ಈಗ ಬ್ರೂನೋ ಮೃತಪಟ್ಟಿರೋದು […]

Advertisement

Wordpress Social Share Plugin powered by Ultimatelysocial