ಹೈಡ್ರಾಕ್ಸಿಕೋರೊಕ್ವಿನ್ ಬಳಕೆಗೆ ನಿಷೇಧ

ಮಲೇರಿಯಾ ನಿಯಂತ್ರಣಕ್ಕೆ ಬಳಸುವ ಹೈಡ್ರಾಕ್ಸಿಕ್ಲೋರೊಕ್ವಿನ್ ಬಳಕೆ ನಿಲ್ಲಿಸುವಂತೆ ಬ್ರಿಟನ್ ಸರಕಾರ ಆಸ್ಪತ್ರೆಗಳಿಗೆ ಸೂಚನೆ ನೀಡಿದೆ. ”ಕೊರೊನಾ ಸೋಂಕನ್ನು ಆರಂಭಿಕ ಹಂತದಲ್ಲಿಯೇ ನಿಯಂತ್ರಿಸುವಲ್ಲಿ ಎಚ್ಸಿಕ್ಯೂ ಸಹಕಾರಿದ್ರೂ ಕೂಡಾ ದಾಖಲಾಗಿರುವ ರೋಗಿಗಳಲ್ಲಿ ಇದರ ಉಪಯೋಗಕ್ಕಿಂತ ಅನಾಹುತವಾಗುವ ಸಾಧ್ಯತೆಯೇ ಹೆಚ್ಚಾಗಿದೆ.  ಇದರ ಬಳಕೆಯಿಂದ ಹೃದಯದ ಮೇಲೆ ವ್ಯತಿರಿಕ್ತ ಪರಿಣಾಮ ಬೀರಿ ಸಾವು ಸಹ ಸಂಭವಿಸುವ ಸಾಧ್ಯತೆ ಇದೆ. ಹೀಗಾಗಿ ಆಸ್ಪತ್ರೆಗಳಲ್ಲಿ ಎಚ್ಸಿಕ್ಯೂ ಬಳಕೆ ನಿಲ್ಲಿಸುವಂತೆ ಔಷಧಗಳು ಮತ್ತು ಆರೋಗ್ಯ ಸೇವೆ ಉತ್ಪನ್ನಗಳ ನಿಯಂತ್ರಣ ಪ್ರಾಧಿಕಾರ ಸೂಚನೆ ನೀಡಿದೆ,” ಎಂದು ಬ್ರಿಟನ್ ವೈದ್ಯಕೀಯ ಸೇವೆಗಳ ಸಲಹೆಗಾರ ಡಾ.ನೀರಜ್ ಪಟೇಲ್ ತಿಳಿಸಿದ್ದಾರೆ.

Please follow and like us:

Leave a Reply

Your email address will not be published. Required fields are marked *

Next Post

  ವಿವಾದಕ್ಕೀಡಾಯಿತು ವೀರ ಸಾರ್ವಕರ ಹೆಸರು

Wed May 27 , 2020
ಯಲಹಂಕದ ವೀರ ಸಾರ್ವಕರ್ ಫ್ಲೆöÊಓವರ್‌ಗೆ ನಾಳೆ ಸಿಎಂ ಬಿ.ಎಸ್. ಯಡಿಯೂರಪ್ಪ ಚಾಲನೆ ನೀಡಲಿದ್ದಾರೆ. ಜನರು ಕೊರೊನಾ ವಿರುದ್ಧ ಹೋರಾಡುತ್ತಿರುವ ಸಂದರ್ಭದಲ್ಲಿ ರಾಜ್ಯ ಸರ್ಕಾರ ಇಂಥ ನಿರ್ಧಾರ ತೆಗೆದುಕೊಂಡಿರುವುದನ್ನು ವಿರೋಧ ಪಕ್ಷಗಳು ಅಲ್ಲಗಳೆದಿವೆ.   ನಮ್ಮ ನಾಡಿನ ಹಿತಕ್ಕಾಗಿ ದುಡಿದ ಹಲವು ಮಹಣಿಯರಿದ್ದಾರೆ, ಇದು ದೇಶದ ಅಭ್ಯುದಯ್ಯಕ್ಕಾಗಿ ದುಡಿದ ನಾಯಕರಿಗೆ ಮಾಡಿದ ಅವಮಾನ ಎಂದು ಎಚ್‌ಡಿ ಕುಮಾರಸ್ವಾಮಿ ಬಹಿರಂಗವಾಗಿ ಹೇಳಿಕೆ ನೀಡಿದ್ದಾರೆ. Please follow and like us:

Advertisement

Wordpress Social Share Plugin powered by Ultimatelysocial