ಅಭಿಮಾನಿಗಳ ಹರ‍್ಟ್ ಬೀಟ್ ಹೆಚ್ಚಿಸಿದ ಮೋಹಕ ತಾರೆ!

ಸ್ಯಾಂಡಲ್ವುಡ್ ಮೋಹಕ ತಾರೆ, ರಮ್ಯಾ ಇತ್ತೀಚಿಗೆ ಸಾಮಾಜಿಕ ಜಾಲತಾಣದಲ್ಲಿ ಮತ್ತೆ ಸಕ್ರಿಯರಾಗಿದ್ದಾರೆ. ಕಾಂಗ್ರೆಸ್ ಪಕ್ಷದ ಸಾಮಾಜಿಕ ಜಾಲತಾಣದ ಉಸ್ತುವಾರಿಯನ್ನು ಹೊತ್ತಿದ್ದ ರಮ್ಯಾ ಲೋಕಸಭೆ ಚುನಾವಣೆಯಲ್ಲಿನ ಸೋಲಿನ ಬಳಿಕ ಎಲ್ಲ ಸೋಷಿಯಲ್ ಮೀಡಿಯಾ ಖಾತೆ ಡಿ ಆಕ್ಟಿವೇಟ್ ಮಾಡಿ ಅಜ್ಞಾತವಾಸಕ್ಕೆ ತೆರಳಿದ್ದರು. ಆದರೆ, ಈಗ ರಮ್ಯಾ ಮತ್ತೆ ಸಾಮಾಜಿಕ ಜಾಲತಾಣಕ್ಕೆ ಕಮ್ಬ್ಯಾಕ್ ಮಾಡಿದ್ದು, ಭಿನ್ನ ವಿಭಿನ್ನ ಮುಖ ಭಾವಗಳಲ್ಲಿ, ನವರಸಗಳನ್ನು ತೋರುವಂತಿರುವ ಫೋಟೋಸ್, ಪೋಸ್ಟ್ ಮಾಡಿದ್ದಾರೆ. ಈ ಫೋಟೋಗಳನ್ನ ನೋಡಿದ ನೆಟ್ಟಿಗರು ಫುಲ್ ಫಿದಾಗಿದ್ದಾರೆ.

Please follow and like us:

Leave a Reply

Your email address will not be published. Required fields are marked *

Next Post

ಮುರುಗೇಶ್ ನಿರಾಣಿಗೆ ಹೈಕೋರ್ಟ್ ನೊಟೀಸ್

Thu Jul 16 , 2020
ಮಂಡ್ಯ ಜಿಲ್ಲೆಯ ಪಾಂಡವಪುರ ಸಹಕಾರ ಸಕ್ಕರೆ ಕಾರ್ಖಾನೆಯನ್ನು ೪೦ ವರ್ಷಗಳ ಗುತ್ತಿಗೆ ಪಡೆದಿರುವ ಪ್ರಕ್ರಿಯೆಯಲ್ಲಿ ಅಕ್ರಮ ನಡೆದಿದೆ ಎಂದು ಆರೋಪಿಸಿ ಎನ್‌ಎಸ್‌ಎಲ್ ಶುಗರ್ಸ ಸಲ್ಲಿಸಿರುವ ಅರ್ಜಿ ಸಂಬ0ಧ ನಿರಾಣಿ ಶುಗರ್ಸ ಮಾಲೀಕ ಮುರುಗೇಶ್ ನಿರಾಣಿ ಹಾಗೂ ಇತರರಿಗೆ ಹೈಕೋರ್ಟ ತುರ್ತು ನೋಟಿಸ್ ಜಾರಿ ಮಾಡಿದೆ. ವಿಚಾರಣೆ ನಡೆಸಿದ ನ್ಯಾಯಮೂರ್ತಿ ಪಿ.ಬಿ ಭಜಂತ್ರಿ ನೇತೃತ್ವದ ಏಕಸದಸ್ಯ ಪೀಠ, ಮುರುಗೇಶ್ ನಿರಾಣಿ ಹಾಗೂ ಎಲ್ಲ ಪ್ರತಿವಾದಿಗಳಿಗೆ ತುರ್ತು ನೋಟಿಸ್ ಜಾರಿ ಮಾಡಿತು. ಟೆಂಡರ್ […]

Advertisement

Wordpress Social Share Plugin powered by Ultimatelysocial